ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭಕ್ತ ಪ್ರಹ್ಲಾದ (ಚಲನಚಿತ್ರ) |
---|
ಭಕ್ತ ಪ್ರಹ್ಲಾದ |
ನಿರ್ದೇಶನ | ವಿಜಯ್ |
---|
ನಿರ್ಮಾಪಕ | ಎಸ್.ಎ.ಗೋವಿಂದರಾಜು, ಎಸ್.ಭರತ್ ರಾಜ್ |
---|
ಚಿತ್ರಕಥೆ | ಚಿ.ಉದಯಶಂಕರ್ |
---|
ಕಥೆ | ಚಿ.ಉದಯಶಂಕರ್ |
---|
ಸಂಭಾಷಣೆ | ಚಿ.ಉದಯಶಂಕರ್ |
---|
ಪಾತ್ರವರ್ಗ | ಡಾ.ರಾಜ್ಕುಮಾರ್ - ಹಿರಮಣ್ಯ ಕಶಿಪು , ಸರಿತಾ - ಕಯಾದು , *ಮಾ.ಪುನೀತ್ - ಪ್ರಹ್ಲಾದ ,
- ಶ್ರೀನಿವಾಸ್ ಮೂರ್ತಿ - ವಿಷ್ಣು,
- ತೂಗುದೀಪ ಶ್ರೀನಿವಾಸ್ - ಹಿರಣ್ಯಾಕ್ಷ ,
- ಗಂಗಾಧರ್ - ಇಂದ್ರ,
- ಅನಂತನಾಗ್ - ನಾರದ,
- ಅಂಬಿಕ,
- ಶಿವರಾಂ - ಪ್ರಹ್ಲಾದನ ಗುರುಗಳು,
- ಎಂ.ಎಸ್.ಉಮೇಶ್ ಪ್ರಹ್ಲಾದನ ಗುರುಗಳು,
- ಕಾಂಚನಾ - ದಿತಿದೇವಿ - ಹಿರಣ್ಯಾಕ್ಷ ಮತ್ತು ಹಿರಣ್ಯಕಶಿಪುವಿನ ತಾಯಿ ,
- ಸದಾಶಿವ ಬ್ರಹ್ಮಾವರ - ಕಶ್ಯಪ ಋಷಿ - ಹಿರಣ್ಯಾಕ್ಷ ಮತ್ತು ಹಿರಣ್ಯಕಶಿಪುವಿನ ತಂದೆ,
- ಹೊನ್ನವಳ್ಳಿ ಕೃಷ್ಣ - ಹರಿಕಥೆ ಮಾಡುವವ ,
- ಹನುಮಂತಾಚಾರ್ - ಹರಿಕಥೆ ಮಾಡುವವ ,
- ಸತೀಶ್ - ಜಯ,
- ಅಗ್ರೋ ಚಿಕ್ಕಣ್ಣ - ವಿಜಯ
- ಮಾಸ್ಟರ್ ರಾಜೇಶ್ [ಪ್ರಭಾತ್ ಕಲಾವಿದ] - ಬ್ರಹ್ಮನ ಮಾನಸಪುತ್ರ
- ಮಾಸ್ಟರ್ ಗೋಪಿ [ಪ್ರಭಾತ್ ಕಲಾವಿದ] - ಬ್ರಹ್ಮನ ಮಾನಸಪುತ್ರ
- ಮಾಸ್ಟರ್ ಸಂಜಯ್ [ಪ್ರಭಾತ್ ಕಲಾವಿದ] - ಬ್ರಹ್ಮನ ಮಾನಸಪುತ್ರ
- ಮಾಸ್ಟರ್ ಸುನೀಲ್ [ಪ್ರಭಾತ್ ಕಲಾವಿದ] - ಬ್ರಹ್ಮನ ಮಾನಸಪುತ್ರ
- ಗೊ.ರಾ.ಭೀಮರಾವ್
|
---|
ಸಂಗೀತ | ಟಿ.ಜಿ.ಲಿಂಗಪ್ಪ |
---|
ಛಾಯಾಗ್ರಹಣ | ಕಬೀರ್ ಲಾಲ್
- ಛಾಯಾಗ್ರಹಣ ನಿರ್ದೇಶನ = ಎಸ್.ಎಸ್. ಲಾಲ್
|
---|
ಸಂಕಲನ | ಪಿ.ಭಕ್ತವತ್ಸಲಂ |
---|
ಬಿಡುಗಡೆಯಾಗಿದ್ದು | ೧೯೮೩ |
---|
ನೃತ್ಯ | ಡಿ.ವೇಣುಗೋಪಾಲ್ |
---|
ಸಾಹಸ | ಎಂ.ಜೀ.ಸುಬ್ಬಯ್ಯಾ |
---|
ಚಿತ್ರ ನಿರ್ಮಾಣ ಸಂಸ್ಥೆ | ವೈಷ್ಣವಿ ಮೂವೀಸ್ |
---|
ಸಾಹಿತ್ಯ | ಚಿ.ಉದಯಶಂಕರ್ |
---|
ಹಿನ್ನೆಲೆ ಗಾಯನ | ಡಾ.ರಾಜ್ಕುಮಾರ್, ವಾಣಿ ಜಯರಾಂ,ಮಾ.ಲೋಹಿತ್,ಎಸ್.ಜಾನಕಿ,ಪಿ.ಜಯಚಂದ್ರನ್ |
---|