ವಿಷಯಕ್ಕೆ ಹೋಗು
cry
- ಬೊಬ್ಬೆ,ಒರಲು,ಕೇಕೆ, ಕೂಕು
- ಗಟ್ಟಿಯಾದ ಅಳು
- ಕೂಗಿ ಹೇಳುವುದು
- ಅಳಲು,ಮೊರೆ
- (ಪ್ರಾಣಿ ಪಕ್ಷಿಗಳ)ಕೂಗು
- (ಒಂದು ತತ್ವದ ಯಾ ಹೋರಾಟದ)ಘೋಷ
- ಉಲುಹು,ಉಬ್ಬು,ಜಡಿಪ,ಬಗ್ಗಣೆ
cry
- ಕಣ್ಣೀರು ಸುರಿಸು,ಅಳು,ರೋದಿಸು, ಕಿಱುಗುಟ್ಟು, ಕಿರ್ಗುಟ್ಟು, ಕುರಲ್
- ಕೂಗು,ಅರಚು,ಆಕ್ರಂದಿಸು,ಬೊಬ್ಬೆಹಾಕು, ಕಿಱಿಚು, ಕಿಱುಚು, ಕಿಱಚು, ಕಿಱ್ಚು
- (ಪ್ರಾಣಿ, ಪಕ್ಷಿಗಳಂತೆ)ಧ್ವನಿ ಮಾಡು,ಕೂಗು
- ವ್ಯಥೆಪಡು
- ಮೊರೆ ಇಡು,ಬೇಡು
- ಕೂಗಿ ಹೇಳು, ಒಳಱು
- ಅಳು,ಒಳರು,ಉಲಿ,ಕೇಗು,ಕುರಲು,ಕತ್ತು,ಕುಕಿಲು,ಬಗ್ಗಿಸು