ವಿಷಯಕ್ಕೆ ಹೋಗು

ವಿಯೆನ್ನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಯೆನ್ನ
Wien
Flag of ವಿಯೆನ್ನ
Official seal of ವಿಯೆನ್ನ
ಆಸ್ಟ್ರಿಯ ದೇಶದ ಭೂಪಟದಲ್ಲಿ ವಿಯೆನ್ನ
ಆಸ್ಟ್ರಿಯ ದೇಶದ ಭೂಪಟದಲ್ಲಿ ವಿಯೆನ್ನ
ದೇಶAustria ಆಸ್ಟ್ರಿಯ
ರಾಜ್ಯವಿಯೆನ್ನ
ಸರ್ಕಾರ
 • ಮೇಯರ್ ಮತ್ತು ರಾಜ್ಯಪಾಲಮೈಕಲ್ ಹೌಪ್ಲ್ (ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ)
Area
 • City೪೧೪.೯೦ km (೧೬೦.೧೯ sq mi)
 • ಭೂಮಿ೩೯೫.೫೧ km (೧೫೨.೭೧ sq mi)
 • ನೀರು೧೯.೩೯ km (೭.೪೯ sq mi)
Elevation
೧೯೦ m (೬೨೦ ft)
Population
 (೨೦೦೮)
 • City೧.೬೮೧.೪೬೯ [೧]
 • ಸಾಂದ್ರತೆ೪,೦೧೧/km (೧೦,೩೯೦/sq mi)
 • Metro
೨೨,೬೮,೬೫೬ (೦೧.೦೨.೨೦೦೭)
ಸಮಯದ ವಲಯ
ಸಮಯ ವಲಯಯುಟಿಸಿ+1 (CET)
 • Summer (DST)ಯುಟಿಸಿ+2 (CEST)
ಜಾಲತಾಣwww.wien.at
ವಿಯನ್ನ ಐತಿಹಾಸಿಕ ಕೇಂದ್ರ*
UNESCO ವಿಶ್ವ ಪರಂಪರೆಯ ತಾಣ
ರಾಷ್ಟ್ರ Austria ಆಸ್ಟ್ರಿಯ
ತಾಣದ ವರ್ಗ ಸಾಂಸ್ಕೃತಿಕ
ಆಯ್ಕೆಯ ಮಾನದಂಡಗಳು ii, iv, vi
ಆಕರ 1033
ವಲಯ** ಯುರೋಪ್ ಮತ್ತು ಉತ್ತರ ಅಮೇರಿಕ
ವಿಶ್ವ ಪರಂಪರೆಯ ತಾಣವಾಗಿ ಘೋಷಣೆ
ಘೋಷಿತ ವರ್ಷ 2001  (25ನೆಯ ಅಧಿವೇಶನ)
* ಹೆಸರು ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವಂತೆ.
** UNESCO ರಚಿಸಿರುವ ವಲಯಗಳು.

ವಿಯೆನ್ನ (ಜರ್ಮನ್:Wien) ಆಸ್ಟ್ರಿಯ ದೇಶದ ರಾಜಧಾನಿ ಮತ್ತು ಅದರ ೯ ರಾಜ್ಯಗಳ್ಳಲೊಂದು. ೧.೭ ದಶಲಕ್ಷ ಜನಸಂಖ್ಯೆ ಹೊಂದಿರುವ ಈ ನಗರ ಆಸ್ಟ್ರಿಯಾದ ಪ್ರಮುಖ ನಗರವಾಗಿದೆ.[] ಆಸ್ಟ್ರಿಯದ ಅತ್ಯಂತ ದೊಡ್ಡ ನಗರವಾಗಿರುವ ವಿಯೆನ್ನ ಅದರ ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜಕೀಯ ಕೇಂದ್ರವಾಗಿದೆ. ಯುರೋಪಿನ ಒಕ್ಕೂಟದಲ್ಲಿ ೧೦ನೆಯ ದೊಡ್ಡ ನಗರ ಕೂಡ ಆಗಿದೆ. ಈ ನಗರವು ಸಂಯುಕ್ತ ರಾಷ್ಟ್ರಗಳು ಮತ್ತು ಒಪೆಕ್ ಸಂಘಗಳ ಆತಿಥ್ಯವನ್ನು ಸಹ ವಹಿಸಿಕೊಡಿದೆ.

ನಗರ ನೋಟ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]


ಹೊರಗಿನ ಸಂಪರ್ಕಗಳು

[ಬದಲಾಯಿಸಿ]