ವಿಷಯಕ್ಕೆ ಹೋಗು

ಲಕ್ನೋ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಲಖನೌ ಇಂದ ಪುನರ್ನಿರ್ದೇಶಿತ)
ಲಕ್ನೋ
लखनऊ
ಮೇಲಿನಿಂದ ಬಲಸುತ್ತು: ಬಡಾ ಇಮಾಂಬ್ರ, ಚಾರ್‍ಬಾಘ್ ರೈಲ್ವೆನಿಲ್ದಾಣ, ರುಮಿ ದರ್ವಾಜ, ಹಜ್ರತ್‍ಗಂಜ್, ಲಾ ಮಾರ್ಟಿನಿಯರ್ ಶಾಲೆ ಮತ್ತು ಅಂಬೇಡ್ಕರ್ ಉದ್ಯಾನವನ.
Nickname(s): 
ನವಾಬರ ನಗರ, ಭಾರತದ ಸ್ವರ್ಣ ನಗರ, ಪೂರ್ವದ ಕಾನ್ಸ್ಟೆಂಟಿನೋಪಲ್, ಶಿರಾಜ್-ಎ-ಹಿಂದ್
ದೇಶ ಭಾರತ
ರಾಜ್ಯಉತ್ತರ ಪ್ರದೇಶ
ಜಿಲ್ಲೆಲಕ್ನೋ
ಸರ್ಕಾರ
 • ಮಾದರಿಮೇಯರ್-ಕೌನ್ಸಿಲ್
 • ಪಾಲಿಕೆLucknow Municipal Corporation
 • Mayorದಿನೇಶ್ ಶರ್ಮ (ಭಾಜಪ)
 • Municipal Commissionerಆರ್.ಕೆ. ಸಿಂಗ್
 • MPHon. Home Minister of India Mr. ರಾಜನಾಥ್ ಸಿಂಗ್ (ಭಾಜಪ)
Area
 • Metropolitan೨,೫೨೮ km (೯೭೬ sq mi)
Elevation
೧೨೮ m (೪೨೦ ft)
Population
 (2011)
 • ಶ್ರೇಣಿ8th
 • Urban
೪೮,೧೫,೬೦೧
 • Metro
೪೯,೦೧,೪೭೪
Demonym(s)ಲಕ್ನವಿ
ಸಮಯ ವಲಯಯುಟಿಸಿ+5:30 (IST)
PIN
2260xx / 2270xx
Telephone code+91-522
ವಾಹನ ನೋಂದಣಿUP 32
GDPIncrease $82 billion
Sex ratio915 /
ಜಾಲತಾಣlucknow.nic.in

ಲಕ್ನೋ, ಭಾರತದ ಉತ್ತರ ಪ್ರದೇಶ ರಾಜ್ಯದ ರಾಜಧಾನಿ, ಭಾರತದ ಪ್ರಮುಖ ಮೆಟ್ರೋಪಾಲಿಟನ್ ನಗರಗಳಲ್ಲಿ ಒ೦ದಾಗಿದೆ, ಲಕ್ನೋ ನಾಮಸೂಚಕ ರಾಜ್ಯದ ಆಡಳಿತ ಕೇಂದ್ರದ ಮುಖ್ಯ ಕಛೇರಿಯಾಗಿದೆ ಮತ್ತು ನಾಮಸೂಚಕ ಜಿಲ್ಲಾ ಮತ್ತು ವಿಭಾಗವಾಗಿದೆ . ಭಾರತದ ೮ನೇ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರ ಮತ್ತು ಉತ್ತರ ಪ್ರದೇಶದ ದೊಡ್ಡ ನಗರವಾಗಿದೆ . ಲಕ್ನೋ ಯಾವಾಗಲೂ ೧೮ ಮತ್ತು ೧೯ ನೇ ಶತಮಾನಗಳಲ್ಲಿ ನವಾಬ್ ಅಧಿಕಾರದ ಸ್ಥಾನವಾಗಿ ಉತ್ತರ ಭಾರತದ ಸಾಂಸ್ಕೃತಿಕ ಮತ್ತು ಕಲಾತ್ಮಕ ಹಬ್ ಆಗಿ ಮತ್ತು ಬಹುಸಂಸ್ಕೃತಿಯ ನಗರವಾಗಿದೆ. ಇದು ಸರ್ಕಾರ, ಶಿಕ್ಷಣ , ವಾಣಿಜ್ಯ, ಅಂತರಿಕ್ಷಯಾನ, ಹಣಕಾಸು, ಔಷಧ , ತಂತ್ರಜ್ಞಾನ , ವಿನ್ಯಾಸ , ಸಂಸ್ಕೃತಿ, ಪ್ರವಾಸೋದ್ಯಮ, ಸಂಗೀತ ಮತ್ತು ಕವನಗಳ ಪ್ರಮುಖ ಕೇಂದ್ರವಾಗಿದೆ.

ನಗರವು ಸಮುದ್ರ ಮಟ್ಟದಿಂದ ಸುಮಾರು ೧೨೩ ಮೀಟರ್ ( ೪೦೪ ಅಡಿ) ಎತ್ತರದಲ್ಲಿ ನಿಂತಿದೆ ಮತ್ತು ೨,೫೨೮ಚದರ ಕಿಲೋಮೀಟರ್ ( ೯೭೬ಚ ಮೈಲಿ ) ನಷ್ಟು ಪ್ರದೇಶವನ್ನು ಒಳಗೊಂಡಿದೆ. ಇದು ಪಶ್ಚಿಮಕ್ಕೆ ಬಾರಾಬಂಕಿ ಜಿಲ್ಲೆ, ಪೂರ್ವಕ್ಕೆ ಉನ್ನಾವೋ ಜಿಲ್ಲ, ಉತ್ತರ ದಕ್ಷಿಣದಲ್ಲಿ ರಾಯ್‍ಬರೇಲಿ ಮತ್ತು ಸೀತಪುರ ಮತ್ತು ಹಾರ್ಡೋಯ್ ಜಿಲ್ಲೆಗಳಿ೦ದ ಸುತ್ತುವರಿದಿದೆ, ಲಕ್ನೋ ಗೋಮತಿ ನದಿಯ ವಾಯವ್ಯ ತೀರದಲ್ಲಿ ಕೂರುತ್ತದೆ . ಹಿಂದಿ ನಗರದ ಪ್ರಮುಖ ಭಾಷೆಯಾಗಿದೆ ಮತ್ತು ಉರ್ದು ಸಹ ವ್ಯಾಪಕವಾಗಿ ಮಾತನಾಡುವ ಭಾಷೆಯಾಗಿದೆ . ಇದನ್ನು ರೈಲು ಮತ್ತು ರಸ್ತೆಯ ಮೂಲಕ ಭಾರತದ ಪ್ರತಿಯೊಂದು ಭಾಗದಿ೦ದ ಪ್ರವೇಶಿಸಬಹುದು.

ಐತಿಹಾಸಿಕವಾಗಿ ಅವಧ್ ರಾಜಧಾನಿಯಾಗಿ ಮತ್ತು ದೆಹಲಿ ಸುಲ್ತಾನರಿ೦ದ ನಿಯಂತ್ರಿಸಲ್ಪಟ್ಟ , ಇದು ನಂತರ ಅವಧ್ ನವಾಬರಿಗೆ ವರ್ಗಾಯಿಸಲಾಯಿತು. ಬಂಗಾಳ, ಅವಧ್ ಮತ್ತು ಮೊಘಲ್ ನವಾಬರ ಲಾರ್ಡ್ ಕ್ಲೈವ್ನ ಸೋಲಿನ ನಂತರ ಈಸ್ಟ್ ಇಂಡಿಯಾ ಕಂಪನಿಯ ಆಳ್ವಿಕೆಗೆ ಒಳಪಟ್ಟಿತು ಮತ್ತು ೧೮೫೭ ರಲ್ಲಿ ಬ್ರಿಟಿಷ್ ರಾಜ್ ಗೆ ವರ್ಗಾಯಿಸಲಾಯಿತು. ಇದು ಉಳಿದ ಭಾರತದ ಜೊತೆಗೆ , ಲಕ್ನೋ ೧೫ ಆಗಸ್ಟ್ ೧೯೪೭ ರಂದು ಬ್ರಿಟನ್ನಿಂದ ಸ್ವತಂತ್ರವಾಯಿತು. ಇದು ವಿಶ್ವದ ೭೪ ನೇ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ.

ಲಕ್ನೋ ನಗರದ ಎಲ್ಲಾ ಕಡೆ ೪೦೦೦ ಸಿಸಿಟಿವಿ ಕ್ಯಾಮರಾಗಳನ್ನು ಇನ್ಸ್ಟಾಲ್ ಮಾಡುವ ಮುಲಖ ಭಾರತದ ಮೊದಲ ಸಿಸಿಟಿವಿ ನಗರವಾಗಿದೆ. ಈ ಸಂಖ್ಯೆ ಏಪ್ರಿಲ್ ೨೦೧೫ ನೊಳಗೆ ೯೦೦೦ಕ್ಕೆ ಹೆಚ್ಚಳ ಮಾಡಲಾಗುತ್ತದೆ. ಲಕ್ನೋ ಪೊಲೀಸ್ ಈ ಕ್ಯಾಮೆರಾಗಳನ್ನು ಬಳಸಿ ಅಪರಾಧಗಳ ಮೇಲೆ ಕಣ್ಣೀಟ್ಟಿರುತ್ತರೆ. ಇದಲ್ಲದೆ, ಆಧುನಿಕ ಪೊಲೀಸ್ ಕಂಟ್ರೋಲ್ ರೂಂ ಡ್ರೋನ್ಸ್ ಗಳನ್ನು ಬಳಸಿ ಪ್ರಮುಖ ಪ್ರದೇಶಗಳಲ್ಲಿ ಮತ್ತು ವಿಶೇಷ ಸಂದರ್ಭಗಳಲ್ಲಿ, ಉತ್ಸವಗಳು ಮತ್ತು ಮೆರವಣಿಗೆಗಳಲ್ಲಿ ಮೇಲ್ವಿಚಾರಣೆಗಾಗಿ ಬಳಸಿಕೊಳ್ಳುತ್ತರೆ .

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "Lucknow Pin Code list, Population density ,literacy rate and total Area with census 2011 details".