ವಿಷಯಕ್ಕೆ ಹೋಗು

ರಾಮು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಾಮು
Born
ರಾಮು

೧೫ ಡಿಸೆಂಬರ್ ೧೯೬೯
ಕೊಡಿಗೆಹಳ್ಳಿ, ಕುಣಿಗಲ್ ತಾಲೂಕು
Died೨೬ ಏಪ್ರಿಲ್ ೨೦೨೧ (ವಯಸ್ಸು ೫೧–೫೨)
Cause of deathಕೋವಿಡ್-೧೯ ಸೋಂಕು
Nationalityಭಾರತೀಯ
Occupation(s)ಸಿನೆಮಾ ನಿರ್ಮಾಪಕ, ವಿತರಕ
Years active೧೯೯೦-೨೦೨೧
Spouseಮಾಲಾಶ್ರೀ
Childrenಅನನ್ಯ (ಮಗಳು), ಆರ್ಯನ್ (ಮಗ)

ರಾಮು ಕನ್ನಡ ಚಲನಚಿತ್ರ ರಂಗದ ನಿರ್ಮಾಪಕರಲ್ಲಿ ಒಬ್ಬರು. ಅದ್ಧೂರಿ ವೆಚ್ಚದಲ್ಲಿ ಸಾಹಸಮಯ ಸಿನಿಮಾ ನಿರ್ಮಾಣಕ್ಕೆ ಹೆಸರಾಗಿದ್ದ ಇವರನ್ನು ಕೋಟಿ ರಾಮು ಎಂದು ಕರೆಯುತ್ತಾರೆ.

ಪ್ರಾರಂಭಿಕ ದಿನಗಳು

[ಬದಲಾಯಿಸಿ]

ಕುಣಿಗಲ್ ತಾಲೂಕು ಕೊಡಿಗೆಹಳ್ಳಿ ಗ್ರಾಮದಲ್ಲಿ ಇವರು ಜನಿಸಿದರು. ಸಂತ ಶಿಶುನಾಳ ಶರೀಫ ಚಿತ್ರವನ್ನು ಹಂಚಿಕೆ ಮಾಡುವ ಮೂಲಕ ವಿತರಕರಾಗಿ ವೃತ್ತಿ ಪ್ರಾರಂಭಿಸಿದ ಇವರು ಚೈತ್ರದ ಪ್ರೇಮಾಂಜಲಿ ಚಿತ್ರದ ವಿತರಣೆಯಿಂದ ಪ್ರವರ್ಧಮಾನಕ್ಕೆ ಬಂದರು. ಗೋಲಿಬಾರ್ ಎಂಬ ಕನ್ನಡ ಚಿತ್ರ ಇವರ ನಿರ್ಮಾಣದ ಮೊದಲ ಚಿತ್ರ. ಬಳಿಕ ತಮ್ಮ ಚಿತ್ರ ನಿರ್ಮಾಣ ಸಂಸ್ಥೆ ರಾಮು ಎಂಟರ್ಪೈಸಸ್ ಲಾಂಛನದಲ್ಲಿ ಸುಮಾರು ೩೦ಕ್ಕೂ ಹೆಚ್ಚು ಚಲನಚಿತ್ರಗಳನ್ನು ನಿರ್ಮಿಸಿದರು ಹಾಗೂ ಹಲವಾರು ಚಿತ್ರಗಳಿಗೆ ವಿತರಕರಾಗಿ ಜವಬ್ದಾರಿ ನಿರ್ವಹಿಸಿದರು.

ಚಲನಚಿತ್ರಗಳ ಪಟ್ಟಿ

[ಬದಲಾಯಿಸಿ]
Title Year Producer Ref
೯೯ ೨೦೧೯ Yes
ಮುಂಬೈ ೨೦೧೭ Yes []
ದಂಡು ೨೦೧೬ Yes []
ಡೇಂಜರ್ ಝೋನ್ ೨೦೧೬ Yes []
ಗಂಗಾ ೨೦೧೭ Yes
ಶಿವಾಜಿ ನಗರ ೨೦೧೪ Yes []
ವೀರ ೨೦೧೩ Yes
ಎಲೆಕ್ಷನ್ ೨೦೧೩ Yes
ಸಾಗರ್ ೨೦೧೨ Yes []
ಕಂಠೀರವ ೨೦೧೧ Yes []
ಶಕ್ತಿ ೨೦೧೧ Yes []
ಗಂಡೆದೆ ೨೦೧೦ Yes []
ಕನ್ನಡದ ಕಿರಣ್ ಬೇಡಿ ೨೦೦೯ Yes []
ರಜನಿ ೨೦೦೯ Yes [೧೦]
ಗೂಳಿ ೨೦೦೮ Yes [೧೧]
ಗುಲಾಮ ೨೦೦೮ Yes [೧೨]
ಮಸ್ತಿ ೨೦೦೭ Yes [೧೩]
ಪ್ರೀತಿಗಾಗಿ ೨೦೦೭ Yes [೧೪]
ತವರಿನ ಸಿರಿ ೨೦೦೬ Yes [೧೫]
ರಾಕ್ಷಸ ೨೦೦೫ Yes [೧೬]
ಆಟೋ ಶಂಕರ್ ೨೦೦೫ Yes [೧೭]
ಮಲ್ಲ ೨೦೦೪ Yes [೧೮]
ದುರ್ಗಿ ೨೦೦೪ Yes [೧೯]
ಕಲಾಸಿಪಾಳ್ಯ ೨೦೦೪ Yes [೨೦]
ಕಿಚ್ಚ ೨೦೦೩ Yes [೨೧]
ನಂಜುಂಡಿ ೨೦೦೩ Yes [೨೨]
ಹಾಲಿವುಡ್ ೨೦೦೨ Yes [೨೩]
ಲಾ ಆಂಡ್ ಆರ್ಡರ್ ೨೦೦೨ Yes [೨೪]
ಬಾವ ಬಾಮೈದಾ ೨೦೦೧ Yes [೨೫]
ಚಾಮುಂಡಿ ೨೦೦೦ Yes [೨೬]
ಎ.ಕೆ. - ೪೭ ೧೯೯೯ Yes [೨೭]
ಸಿ.ಬಿ.ಐ ದುರ್ಗಾ ೧೯೯೭ Yes [೨೮]
ಲೇಡಿ ಕಮೀಶನರ್ ೧೯೯೭ Yes [೨೯]
ಸಿಂಹದ ಮರಿ ೧೯೯೭ Yes [೩೦]
ಸರ್ಕಲ್ ಇನ್ಸ್ಪೆಕ್ಟರ್ ೧೯೯೬ Yes [೩೧]
ಹಲೋ ಸಿಸ್ಟರ್ ೧೯೯೫ Yes [೩೨]
ಮುತ್ತಿನಂತ ಹೆಂಡತಿ ೧೯೯೫ Yes [೩೩]
ಲಾಕಪ್ ಡೆತ್ ೧೯೯೪ Yes [೩೪]
ಗೋಲಿಬಾರ್ ೧೯೯೩ Yes [೩೫]

ರಾಮು ಅವರ ನಿರ್ಮಾಣದ "ಅರ್ಜುನ್ ಗೌಡ" ಬಿಡುಗಡೆಗೆ ಸಿದ್ದವಿದೆ.

ಇವರು ಏಪ್ರಿಲ್ ೨೬, ೨೦೨೧ರಂದು ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಕೋವಿಡ್ - ೧೯ ಸೋಂಕಿಗೆ ತುತ್ತಾಗಿ ನಿಧನರಾದರು.[೩೬][೩೭]

ಉಲ್ಲೇಖಗಳು

[ಬದಲಾಯಿಸಿ]
  1. "Mumbai". Chiloka.com. 26 ಜನವರಿ 2017. Archived from the original on 21 ಜನವರಿ 2018. Retrieved 26 ಜನವರಿ 2017.
  2. "Dandu". Chiloka.com. 4 ಮಾರ್ಚ್ 2016. Archived from the original on 21 ಜನವರಿ 2018. Retrieved 4 ಮಾರ್ಚ್ 2016.
  3. "Danger Zone". Chiloka.com. 23 ಸೆಪ್ಟೆಂಬರ್ 2016. Archived from the original on 21 ಜನವರಿ 2018. Retrieved 23 ಸೆಪ್ಟೆಂಬರ್ 2016.
  4. "Shivajinagara". Chiloka.com. 27 ಫೆಬ್ರವರಿ 2014. Archived from the original on 21 ಜನವರಿ 2018. Retrieved 27 ಫೆಬ್ರವರಿ 2014.
  5. "Sagar". Chiloka.com. 10 ಆಗಸ್ಟ್ 2012. Archived from the original on 13 ನವೆಂಬರ್ 2016. Retrieved 10 ಆಗಸ್ಟ್ 2012.
  6. "Kanteerava". Chiloka.com. 21 ಜನವರಿ 2011. Archived from the original on 8 ಜುಲೈ 2017. Retrieved 21 ಜನವರಿ 2011.
  7. "Shakthi". Chiloka.com. 6 ಜನವರಿ 2012. Archived from the original on 21 ಜನವರಿ 2018. Retrieved 6 ಜನವರಿ 2012.
  8. "Gandede". Chiloka.com. 30 ಜುಲೈ 2010. Archived from the original on 24 ಜೂನ್ 2016. Retrieved 30 ಜುಲೈ 2010.
  9. "Kannadada Kiran Bedi". Chiloka.com. 27 ಮಾರ್ಚ್ 2009. Archived from the original on 5 ನವೆಂಬರ್ 2016. Retrieved 27 ಮಾರ್ಚ್ 2009.
  10. "Rajani". Chiloka.com. 18 ಸೆಪ್ಟೆಂಬರ್ 2009. Archived from the original on 13 ಜುಲೈ 2016. Retrieved 18 ಸೆಪ್ಟೆಂಬರ್ 2009.
  11. "Gooli". Chiloka.com. 21 ಮಾರ್ಚ್ 2008. Archived from the original on 10 ನವೆಂಬರ್ 2016. Retrieved 21 ಮಾರ್ಚ್ 2008.
  12. "Gulama". Chiloka.com. 1 ಜನವರಿ 2009. Archived from the original on 24 ಜೂನ್ 2016. Retrieved 1 ಜನವರಿ 2009.
  13. "Masti". Chiloka.com. 26 ಏಪ್ರಿಲ್ 2007. Archived from the original on 26 ಮಾರ್ಚ್ 2016. Retrieved 26 ಏಪ್ರಿಲ್ 2007.
  14. "Preethigagi". Chiloka.com. 16 ಮಾರ್ಚ್ 2007. Archived from the original on 24 ಜೂನ್ 2016. Retrieved 16 ಮಾರ್ಚ್ 2007.
  15. "Thavarina Siri". Chiloka.com. 28 ಏಪ್ರಿಲ್ 2006. Archived from the original on 5 ಏಪ್ರಿಲ್ 2016. Retrieved 28 ಏಪ್ರಿಲ್ 2006.
  16. "Rakshasa". Chiloka.com. 21 ಮಾರ್ಚ್ 2005. Archived from the original on 18 ಫೆಬ್ರವರಿ 2016. Retrieved 21 ಮಾರ್ಚ್ 2005.
  17. "Auto Shankar". Chiloka.com. 6 ಸೆಪ್ಟೆಂಬರ್ 2005. Archived from the original on 21 ಏಪ್ರಿಲ್ 2016. Retrieved 6 ಸೆಪ್ಟೆಂಬರ್ 2005.
  18. "Malla". Chiloka.com. 18 ಫೆಬ್ರವರಿ 2004. Archived from the original on 15 ಫೆಬ್ರವರಿ 2016. Retrieved 18 ಫೆಬ್ರವರಿ 2004.
  19. "Durgi". Chiloka.com. 28 ಏಪ್ರಿಲ್ 2004. Archived from the original on 10 ಆಗಸ್ಟ್ 2016. Retrieved 28 ಏಪ್ರಿಲ್ 2004.
  20. "Kalasipalya". Chiloka.com. 15 ಅಕ್ಟೋಬರ್ 2004. Archived from the original on 11 ಏಪ್ರಿಲ್ 2016. Retrieved 15 ಅಕ್ಟೋಬರ್ 2004.
  21. "Kiccha". Chiloka.com. 25 ಮಾರ್ಚ್ 2003. Archived from the original on 10 ಆಗಸ್ಟ್ 2016. Retrieved 25 ಮಾರ್ಚ್ 2003.
  22. "Nanjundi". Chiloka.com. 22 ಜುಲೈ 2003. Archived from the original on 12 ಏಪ್ರಿಲ್ 2016. Retrieved 22 ಜುಲೈ 2003.
  23. "Hollywood". Chiloka.com. 28 ನವೆಂಬರ್ 2002. Archived from the original on 10 ಆಗಸ್ಟ್ 2016. Retrieved 28 ನವೆಂಬರ್ 2002.
  24. "Law and Order". Chiloka.com. 8 ಜನವರಿ 2002. Archived from the original on 11 ಏಪ್ರಿಲ್ 2016. Retrieved 8 ಜನವರಿ 2002.
  25. "Bava Bamaida". Chiloka.com. 17 ಆಗಸ್ಟ್ 2001. Archived from the original on 24 ಮಾರ್ಚ್ 2016. Retrieved 17 ಆಗಸ್ಟ್ 2001.
  26. "Chamundi". Chiloka.com. Archived from the original on 21 ಜನವರಿ 2018.
  27. "AK 47". Chiloka.com. 11 ಜೂನ್ 1999. Archived from the original on 21 ಜನವರಿ 2018.
  28. "CBI Durga". Chiloka.com. 25 ಏಪ್ರಿಲ್ 1997. Archived from the original on 14 ನವೆಂಬರ್ 2016.
  29. "Lady Comissioner". Chiloka.com. 15 ಅಕ್ಟೋಬರ್ 1997. Archived from the original on 21 ಜನವರಿ 2018.
  30. "Simhada Mari". Chiloka.com. 26 ಮೇ 1997. Archived from the original on 21 ಜನವರಿ 2018.
  31. "Circle Inspector". Chiloka.com. 28 ಮಾರ್ಚ್ 1996. Archived from the original on 21 ಜನವರಿ 2018.
  32. "Hello Sister". Chiloka.com. 27 ಅಕ್ಟೋಬರ್ 1995. Archived from the original on 21 ಜನವರಿ 2018.
  33. "Mutthinantha Hendathi". Chiloka.com. 27 ಜನವರಿ 1995. Archived from the original on 21 ಜನವರಿ 2018.
  34. "Lockup Death". Chiloka.com. 5 ಆಗಸ್ಟ್ 1994. Archived from the original on 20 ಜನವರಿ 2018.
  35. "Golibar". Chiloka.com. 12 ಆಗಸ್ಟ್ 1993. Archived from the original on 21 ಜನವರಿ 2018.
  36. "Kannada film producer Ramu dies due to Covid-19". ದಿ ಟೈಮ್ಸ್ ಆಫ್‌ ಇಂಡಿಯಾ. 26 April 2021. Retrieved 27 April 2021.
  37. "Kannada film producer Ramu dies of COVID-19 in Bengaluru". NewsMinute. 27 April 2021. Retrieved 27 April 2021.