ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ
ಗೋಚರ
ವರ್ಷ | ಚಿತ್ರ | ಪುರಸ್ಕೃತರು | ಹಾಡು | ಚಲನಚಿತ್ರ | Refs. |
---|---|---|---|---|---|
2018 | – | ಕಲಾವತಿ ದಯಾನಂದ್ | "ಗೆಜ್ಜೆ ಗಿರಿ ನಂದನ" | ದೇಯಿ ಬೈದೇತಿ | |
2017 | – | ಅಪೂರ್ವ ಶ್ರೀಧರ್ | "ಅಸಾದುಲ್ಲಾ ದಾಡಿ ಬಿಟ್ಟ" | ದಯವಿಟ್ಟು ಗಮನಿಸಿ | |
2016 | – | ಸಂಗೀತಾ ರವೀಂದ್ರನಾಥ್ | "ನನ್ನೆದೆ ಬೀದಿಗೆ" | ಜಲ್ಸಾ | [೧] |
2015 | ಶಮಿತಾ ಮಲ್ನಾಡ್ | "ತಳಮಳದ ಮಳೆಯಲ್ಲಿ" | ಬೆಕ್ಕು | [೨] | |
2014 | – | ವಿದ್ಯಾ ಮೋಹನ್ | "ಕಣ್ಣೇ ಹೋದ ಮೇಲೆ" | ಸಚಿನ್ ! ತೆಂಡೂಲ್ಕರ್ ಅಲ್ಲ | [೩] |
2013 | – | ಸಚಿನಾ ಹೆಗ್ಗಾರ್ | "ಹೆದರಬ್ಯಾಡ್ರಿ" | ಕಡ್ಡಿಪುಡಿ | [೪] |
2012 | – | ಅನುರಾಧಾ ಭಟ್ | ಲಿಟ್ಲ್ ಮಾಸ್ಟರ್ | [೫] | |
2011 | – | ಅರ್ಚನಾ ಉಡುಪ | "ಬೇರು ಒಂದು ಕಡೆ" | ಭಾಗೀರಥಿ | [೬] |
2010-11 | – | ರಕ್ಷಾ ಪ್ರಿಯಾರಾಮ್ | "ಹಡೆದರು ದೇವಕಿ ಪಡೆದು ಯಶೋಧ" | ಒಂದೂರಲ್ಲಿ | [೭] |
2009-10 | – | ಲಕ್ಷ್ಮಿ ನಟರಾಜ್ | "ಓಂಕಾರ ಅಭಿನವ ವೇದ" | ಆಪ್ತ ರಕ್ಷಕ | [೮] |
2008-09 | ನಂದಿತಾ | "ಬಾನಿಗೆ ಭಾಸ್ಕರ ಚಂದ" | ಮಂದಾಕಿನಿ | [೯] | |
2007-08 | – | ವಾಣಿ ಹರಿಕೃಷ್ಣ | "ಮಧುವನ ಕರೆದರೆ" | ಇಂತಿ ನಿನ್ನ ಪ್ರೀತಿಯ | [೧೦] |
2006-07 | ಎಂ. ಡಿ. ಪಲ್ಲವಿ | "ನೋಡಯ್ಯ ಕ್ವಾಟೆ ಲಿಂಗವೇ" | ದುನಿಯಾ | [೧೧] | |
2005-06 | – | ಎಚ್. ಜಿ. ಚೈತ್ರ | "ಹುಡುಗಾ ಹುಡುಗಾ" | ಅಮೃತಧಾರೆ | [೧೨] |
2004-05 | ಕೆ. ಎಸ್. ಚಿತ್ರಾ | "ಕಂದಮ್ಮ ಕಂದಮ್ಮ" | ಮಹಾರಾಜ | [೧೩] | |
2003-04 | ನಂದಿತಾ | "ಆಕಾಶಕ್ಕೆ ಒಬ್ಬ" | ಜೋಗುಳ | [೧೪] | |
2002-03 | ನಂದಿತಾ | "ಎದೆ ತುಂಬಿ ಹಾಡಿದೆನು" | ಪ್ಯಾರಿಸ್ ಪ್ರಣಯ | [೧೫] | |
2001-02 | ನಂದಿತಾ | "ಬಿಳಿ ಬಣ್ಣದ ಗಿಳಿಯ" | ಗಂಧದ ಗೊಂಬೆ | [೧೬] | |
2000-01 | ಕೆ. ಎಸ್. ಚಿತ್ರಾ | "ನವಿಲೇನೋ ಕುಣಿಬೇಕು" | ಗಟ್ಟಿ ಮೇಳ | [೧೭] | |
1999-2000 | ಲತಾ ಹಂಸಲೇಖ | "ಆಹಾ ಅರುಣೋದಯ ಚಂದ" | ಅರುಣೋದಯ | [೧೭] | |
1998-99 | ಅನುರಾಧ ಶ್ರೀರಾಮ್ | "ಓಂಕಾರ ನಾದಮಯ ನೀನೇ" | ಹೃದಯಾಂಜಲಿ | [೧೮] | |
1997-98 | – | ಎಂ. ಎಸ್. ಶೀಲಾ | "ಗಿರಿಜಾ ಸುತನು ಮತಿಯ ಪಿತನು" | ವಿಮೋಚನೆ | |
1996-97 | ಕೆ. ಎಸ್. ಚಿತ್ರಾ | "ಹೇಳೇ ಕೋಗಿಲೆ ಇಂಪಾಗಲಾ" | ನಮ್ಮೂರ ಮಂದಾರ ಹೂವೆ | ||
1995-96 | – | ಚಂದ್ರಿಕಾ ಗುರುರಾಜ್ | "ಓ ಪ್ರಿಯತಮ" | ಊರ್ವಶಿ | |
1994-95 | ಬಿ. ಆರ್. ಛಾಯಾ | "ಇಬ್ಬನಿ ತಬ್ಬಿದ ಎಲೆಯಲಿ" | ರಶ್ಮಿ | [೧೯] | |
1993-94 | ಮಂಜುಳಾ ಗುರುರಾಜ್ | "ಮ್ಯಾಲೆ ಕವ್ಕೊಂಡ ಮುಂಗಾರ ಮೋಡ" | ಚಿನ್ನಾರಿ ಮುತ್ತ | [೨೦] | |
1988-89 | ಬಿ. ಆರ್. ಛಾಯಾ | "ಋತುಮಾನ ಸಂಪುಟದಿ" | ಕಾಡಿನ ಬೆಂಕಿ |
ಉಲ್ಲೇಖಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ Karnataka State Film Award Winners for 2016
- ↑ Karnataka State Film Awards, 2015: Full List
- ↑ After national honour, 'Harivu' bags top State film award
- ↑ Karantaka State Film Awards announced
- ↑ "Archived copy". Archived from the original on 2016-03-04. Retrieved 2016-11-26.
{{cite web}}
: Unknown parameter|deadurl=
ignored (help)CS1 maint: archived copy as title (link) - ↑ "ಆರ್ಕೈವ್ ನಕಲು". Archived from the original on 2013-05-18. Retrieved 2018-06-19.
- ↑ [೧]
- ↑ "Vishnuvardhan Anu Prabhakar | Karnataka State Film Awards | Aaptha Rakshaka Pareekshe". Archived from the original on 2021-06-24. Retrieved 2018-06-19.
- ↑ INFORMATION: STATE FILM AWARDS 2008-09 (KARNATAKA)
- ↑ Gulabi Talkies bags 3 Karnataka State Film Awards
- ↑ Karnataka State Film Awards – 2006-2007 Archived 2011-08-31 ವೇಬ್ಯಾಕ್ ಮೆಷಿನ್ ನಲ್ಲಿ.
- ↑ Karnataka State Film Awards 2005-06 announced - Nayi Neralu bagged the first best film award
- ↑ Karnataka State Film Awards 2004-05 announced - Monalisa bagged the first best film award
- ↑ "The Hindu : Karnataka / Bangalore News : Entry only to invitees at film awards function". Archived from the original on 2007-04-16. Retrieved 2018-06-19.
- ↑ Karnataka State Film Awards 2002-2003 announced - Artha of B. Suresh bagged the Best Film Award
- ↑ "Archived copy" (PDF). Archived from the original (PDF) on April 5, 2012. Retrieved November 18, 2011.
{{cite web}}
: Unknown parameter|deadurl=
ignored (help)CS1 maint: archived copy as title (link) - ↑ ೧೭.೦ ೧೭.೧ "Shivaraj, Tara, Anu bag State film awards". The Hindu. Chennai, India. 2001-12-17. Archived from the original on 2013-11-02. Retrieved 2018-06-19.
- ↑ "Welcome to Anooradha Sriram Website". Archived from the original on 2019-03-23. Retrieved 2018-06-19.
- ↑ "Archived copy". Archived from the original on 2012-09-10. Retrieved 2012-04-09.
{{cite web}}
: Unknown parameter|deadurl=
ignored (help)CS1 maint: archived copy as title (link) - ↑ "The Hindu : Friday Review Bangalore / Miscellany : An evening of music". Archived from the original on 2009-11-06. Retrieved 2018-06-19.