ವಿಷಯಕ್ಕೆ ಹೋಗು

ಮೇ ೧೭

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬದಲಾವಣೆ ೧೮:೫೫, ೧೦ ಆಗಸ್ಟ್ ೨೦೨೧ ರಂತೆ InternetArchiveBot (ಚರ್ಚೆ | ಕಾಣಿಕೆಗಳು) ಇವರಿಂದ (Rescuing 1 sources and tagging 0 as dead.) #IABot (v2.0.8)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)

ಮೇ ೧೭ - ಮೇ ತಿಂಗಳ ಹದಿನೇಳನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೩೭ನೇ (ಅಧಿಕ ವರ್ಷದಲ್ಲಿ ೧೩೮ನೇ) ದಿನ. ಮೇ ೨೦೨೪


ಪ್ರಮುಖ ಘಟನೆಗಳು

[ಬದಲಾಯಿಸಿ]
  • ೧೭೪೯ - ಎಡ್ವರ್ಡ್ ಜೆನ್ನರ್, ಇಂಗ್ಲೆಂಡ್ಸಿಡುಬು ಲಸಿಕೆಯನ್ನು ಕಂಡುಹಿಡಿದ ವೈದ್ಯ.
  • ೨೦೧೧ ರಲ್ಲಿ - ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ೧೯೮೨ ನಿರ್ಣಯವನ್ನು ಅಳವಡಿಸಿಕೊಳ್ಳಲಾಗಿದೆ.
  • ೨೦೧೨ ರಲ್ಲಿ - ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ೨೦೪೭ ನಿರ್ಣಯವನ್ನು ಅಳವಡಿಸಿಕೊಳ್ಳಲಾಗಿದೆ.
  • ೨೦೧೪ ರಲ್ಲಿ - ಉತ್ತರ ಲಾವೋಸ್ನಲ್ಲಿ ವಿಮಾನ ಅಪಘಾತದ ಕಾರಣ ೧೭ ಜನರು ಜೀವ ಕಳೆದುಕೊಂಡರು.
  • ೨೦೧೫ ರಲ್ಲಿ - ವೆಕೊ, ಟೆಕ್ಸಾಸ್ ನಲ್ಲಿ ಪ್ರತಿಸ್ಪರ್ಧಿ ಬೈಕರ್ ಗ್ಯಾಂಗ್ ನಡುವೆ ಗುಂಡೇಟು ಹೊಡೆತದಿಂದ ಕನಿಷ್ಠ ಒಂಬತ್ತು ಜನರು ಜೀವ ಕಳೆದುಕೊಂಡರು ಮತ್ತು ೧೮ ಗಾಯಗೊಂಡರು .

ಹಬ್ಬಗಳು/ಆಚರಣೆಗಳು

[ಬದಲಾಯಿಸಿ]

ಹೊರಗಿನ ಸಂಪರ್ಕಗಳು

[ಬದಲಾಯಿಸಿ]