ಮಂಗಳವಾರ, 19 ನವೆಂಬರ್ 2024
×
ADVERTISEMENT
ಈ ಕ್ಷಣ :

ಕ್ರೀಡೆಗಳು

ADVERTISEMENT

ಮಂಗಳೂರು ವಿವಿಗೆ ಚಾಂಪಿಯನ್ ಪಟ್ಟ

ಅಖಿಲ ಭಾರತ ಅಂತರ ವಿವಿ ಪುರುಷರ ಕ್ರಾಸ್ ಕಂಟ್ರಿ: ಮುಂಬೈ ವಿವಿಯ ರಾಜ್‌ ತಿವಾರಿಗೆ ಚಿನ್ನ
Last Updated 19 ನವೆಂಬರ್ 2024, 16:27 IST
ಮಂಗಳೂರು ವಿವಿಗೆ ಚಾಂಪಿಯನ್ ಪಟ್ಟ

ಮಿನಿ ಒಲಿಂಪಿಕ್ಸ್‌ ಕ್ರೀಡಾಕೂಟ | ಇಯಾನ್‌, ಸಂಹಿತಾಗೆ ಚಿನ್ನದ ಪದಕ

ದಕ್ಷಿಣ ಕನ್ನಡ ಸಂಹಿತಾ ಜಿ.ರಾವ್‌ ಮತ್ತು ಇಯಾನ್‌ ಅಮನ್ನ ಅವರು ಕರ್ನಾಟಕ ಒಲಿಂಪಿಕ್‌ ಸಂಸ್ಥೆ (ಕೆಒಎ) ಆಶ್ರಯದಲ್ಲಿ ಇಲ್ಲಿ ನಡೆಯುತ್ತಿರುವ ಮಿನಿ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಕ್ರಮವಾಗಿ ಬಾಲಕಿಯರ ಮತ್ತು ಬಾಲಕರ 200 ಮೀಟರ್‌ ಓಟದಲ್ಲಿ ಚಿನ್ನ ಗೆದ್ದರು.
Last Updated 19 ನವೆಂಬರ್ 2024, 16:23 IST
ಮಿನಿ ಒಲಿಂಪಿಕ್ಸ್‌ ಕ್ರೀಡಾಕೂಟ | ಇಯಾನ್‌, ಸಂಹಿತಾಗೆ ಚಿನ್ನದ ಪದಕ

ಚೀನಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿ | ಜಾಂಗ್‌ಗೆ ಅನುಪಮಾ ಆಘಾತ

ಭಾರತದ ಯುವ ಆಟಗಾರ್ತಿ ಅನುಪಮಾ ಉಪಾಧ್ಯಾಯ ಅವರು ಚೀನಾ ಮಾಸ್ಟರ್ಸ್‌ ಸೂಪರ್‌ 750 ಬ್ಯಾಡ್ಮಿಂಟನ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನ ಆರಂಭಿಕ ಸುತ್ತಿನಲ್ಲಿ ವಿಶ್ವದ 15ನೇ ಕ್ರಮಾಂಕದ ಬೀವೆನ್ ಜಾಂಗ್ ಅವರಿಗೆ ಆಘಾತ ನೀಡಿದರು.
Last Updated 19 ನವೆಂಬರ್ 2024, 16:00 IST
ಚೀನಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿ | ಜಾಂಗ್‌ಗೆ ಅನುಪಮಾ ಆಘಾತ

ಹಾಕಿ | ಜಪಾನ್ ವಿರುದ್ಧ 2–0 ಜಯ; ಭಾರತ ಫೈನಲ್‌ಗೆ: ಚೀನಾ ಎದುರಾಳಿ

ಸೆಮಿಫೈನಲ್‌ನಲ್ಲಿ ಜಪಾನ್ ವಿರುದ್ಧ 2–0 ಜಯ
Last Updated 19 ನವೆಂಬರ್ 2024, 15:54 IST
ಹಾಕಿ | ಜಪಾನ್ ವಿರುದ್ಧ 2–0 ಜಯ; ಭಾರತ ಫೈನಲ್‌ಗೆ: ಚೀನಾ ಎದುರಾಳಿ

ಸಂತೋಷ್‌ ಟ್ರೋಫಿ ಫುಟ್‌ಬಾಲ್‌: ಅಭಿಯಾನ ಮುಗಿಸಿದ ಕರ್ನಾಟಕ

ಐದು ಬಾರಿಯ ಚಾಂಪಿಯನ್‌ ಕರ್ನಾಟಕ ತಂಡವು ಸಂತೋಷ್ ಟ್ರೋಫಿಗಾಗಿ ನಡೆಯುತ್ತಿರುವ 78ನೇ ರಾಷ್ಟ್ರೀಯ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ‘ಜಿ’ ಗುಂಪಿನ ಪಂದ್ಯದಲ್ಲಿ ಮಂಗಳವಾರ 11–0 ಗೋಲುಗಳಿಂದ ಅಂಡಮಾನ್‌ ಮತ್ತು ನಿಕೋಬರ್‌ ತಂಡವನ್ನು ಸುಲಭವಾಗಿ ಮಣಿಸಿ, ಅಭಿಯಾನವನ್ನು ಮುಗಿಸಿತು.
Last Updated 19 ನವೆಂಬರ್ 2024, 15:12 IST
ಸಂತೋಷ್‌ ಟ್ರೋಫಿ ಫುಟ್‌ಬಾಲ್‌: ಅಭಿಯಾನ ಮುಗಿಸಿದ ಕರ್ನಾಟಕ

ಪುರುಷರ ಐಟಿಎಫ್‌ ಟೆನಿಸ್‌: ಸಿದ್ಧಾಂತ್, ಕಬೀರ್ ಮುಖ್ಯಸುತ್ತಿಗೆ ಲಗ್ಗೆ

ಇಂದಿನಿಂದ ಮುಖ್ಯಸುತ್ತು ಆರಂಭ
Last Updated 18 ನವೆಂಬರ್ 2024, 19:55 IST
ಪುರುಷರ ಐಟಿಎಫ್‌ ಟೆನಿಸ್‌: ಸಿದ್ಧಾಂತ್, ಕಬೀರ್ ಮುಖ್ಯಸುತ್ತಿಗೆ ಲಗ್ಗೆ

ಮಿನಿ ಒಲಿಂಪಿಕ್ಸ್‌: ಹರ್ಡಲ್ಸ್‌; ಅಥರ್ವ, ಶಾಶ್ವತಿ ಚಾಂಪಿಯನ್‌

ಬೆಳಗಾವಿಯ ಅಥರ್ವ ಎಸ್‌.ನಾಯ್ಕ್‌ ಮತ್ತು ಬೆಂಗಳೂರು ನಗರದ ಶಾಶ್ವತಿ ಸುರೇಶ್ ಅವರು ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಿನಿ ಒಲಿಂಪಿಕ್ಸ್‌ ಕ್ರೀಡಾಕೂಟದ ಐದನೇ ದಿನವಾದ ಸೋಮವಾರ ಕ್ರಮವಾಗಿ ಬಾಲಕರ ಮತ್ತು ಬಾಲಕಿಯರ 80 ಮೀಟರ್‌ ಹರ್ಡಲ್ಸ್‌ನಲ್ಲಿ ಚಾಂಪಿಯನ್‌ಗಳಾಗಿ ಹೊರಹೊಮ್ಮಿದರು.
Last Updated 18 ನವೆಂಬರ್ 2024, 19:49 IST
ಮಿನಿ ಒಲಿಂಪಿಕ್ಸ್‌: ಹರ್ಡಲ್ಸ್‌; ಅಥರ್ವ, ಶಾಶ್ವತಿ ಚಾಂಪಿಯನ್‌
ADVERTISEMENT

ವಿಕಲಾಂಗರ ಚೆಸ್‌: ಸಮರ್ಥ್‌ಗೆ ಬೆಳ್ಳಿ

ಹೊನ್ನಾವರದ ಸಮರ್ಥ ಜಗದೀಶ್ ರಾವ್ ಅವರು ಕಿರ್ಗಿಸ್ಥಾನದ ಬಿಷ್ಕೆಕ್‌ನಲ್ಲಿ ಭಾನುವಾರ ಮುಕ್ತಾಯಗೊಂಡ ದೈಹಿಕ ನ್ಯೂನತೆಯಳ್ಳವರ ಎರಡನೇ ಏಷ್ಯನ್ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಗೆದ್ದುಕೊಂಡಿದ್ದಾರೆ.
Last Updated 18 ನವೆಂಬರ್ 2024, 19:42 IST
ವಿಕಲಾಂಗರ ಚೆಸ್‌: ಸಮರ್ಥ್‌ಗೆ ಬೆಳ್ಳಿ

ಮಹಿಳೆಯರ ಏಷ್ಯನ್ ಚಾಂಪಿಯನ್ಸ್‌ ಹಾಕಿ ಸೆಮಿಫೈನಲ್: ಗೆಲ್ಲುವ ನೆಚ್ಚಿನ ತಂಡ ಭಾರತ

ಆತ್ಮವಿಶ್ವಾಸದಿಂದ ಆಡುತ್ತಿರುವ ಮತ್ತು ಅಜೇಯವಾಗಿರುವ ಭಾರತ ತಂಡ, ಮಂಗಳವಾರ ನಡೆಯುವ ಮಹಿಳೆಯರ ಏಷ್ಯನ್ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯ ಸೆಮಿಫೈನಲ್‌ನಲ್ಲಿ ಜಪಾನ್ ತಂಡವನ್ನು ಎದುರಿಸಲಿದೆ.
Last Updated 18 ನವೆಂಬರ್ 2024, 19:32 IST
ಮಹಿಳೆಯರ ಏಷ್ಯನ್ ಚಾಂಪಿಯನ್ಸ್‌ ಹಾಕಿ ಸೆಮಿಫೈನಲ್: ಗೆಲ್ಲುವ ನೆಚ್ಚಿನ ತಂಡ ಭಾರತ

ಚೀನಾ ಮಾಸ್ಟರ್ಸ್‌ ಟೂರ್ನಿ: ಸಾತ್ವಿಕ್‌, ಚಿರಾಗ್ ಮೇಲೆ ನಿರೀಕ್ಷೆ

ಭಾರತದ ಡಬಲ್ಸ್‌ ಜೋಡಿ ಸಾತ್ವಿಕ್‌ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ನಿರೀಕ್ಷೆಗಳೊಂದಿಗೆ ಮತ್ತೆ ಅಂಗಳಕ್ಕೆ ಮರಳಿದ್ದು ಮಂಗಳವಾರ ಆರಂಭವಾಗಲಿರುವ ಚೀನಾ ಮಾಸ್ಟರ್ಸ್‌ ಸೂಪರ್ 750 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.
Last Updated 18 ನವೆಂಬರ್ 2024, 16:16 IST
ಚೀನಾ ಮಾಸ್ಟರ್ಸ್‌ ಟೂರ್ನಿ: ಸಾತ್ವಿಕ್‌, ಚಿರಾಗ್ ಮೇಲೆ ನಿರೀಕ್ಷೆ
ADVERTISEMENT
ADVERTISEMENT
ADVERTISEMENT