ಮಂಗಳವಾರ, 19 ನವೆಂಬರ್ 2024
×
ADVERTISEMENT
ಈ ಕ್ಷಣ :

ಪ್ರಜಾವಾಣಿ ಕಡತಗಳಿಂದ

ADVERTISEMENT

50 ವರ್ಷಗಳ ಹಿಂದೆ: ‘ಕ್ರೂರ ಆಜ್ಞೆ’ಗೆ ವಿರೋಧ ಪಕ್ಷದ ಟೀಕೆ, ಸಭಾತ್ಯಾಗ

ಕಳ್ಳಸಾಗಣೆ ಆಪಾದನೆಗೆ ಒಳಗಾದವರು ನ್ಯಾಯಾಲಯದ ಮೊರೆ ಹೋಗಲು ಸಾಧ್ಯವಿಲ್ಲದಂತೆ ಮಾಡಲು ಶನಿವಾರ ರಾಷ್ಟ್ರಪತಿ ಹೊರಡಿಸಿದ ಆಜ್ಞೆ ‘ಕ್ರೂರ ಮತ್ತು ಜನತಂತ್ರ ವಿರೋಧಿ’ ಎಂದು ಸಂಸತ್ತಿನ ಉಭಯ ಸದನಗಳಲ್ಲೂ ಇಂದು ವಿರೋಧ ಪಕ್ಷದವರು ಖಂಡಿಸಿದರು.
Last Updated 18 ನವೆಂಬರ್ 2024, 18:36 IST
50 ವರ್ಷಗಳ ಹಿಂದೆ: ‘ಕ್ರೂರ ಆಜ್ಞೆ’ಗೆ ವಿರೋಧ ಪಕ್ಷದ ಟೀಕೆ, ಸಭಾತ್ಯಾಗ

25 ವರ್ಷಗಳ ಹಿಂದೆ: ಆಶ್ರಯ ಯೋಜನೆ ರದ್ದು ಹೈಕೋರ್ಟ್ ತೀರ್ಪು

ಮನೆ ಇಲ್ಲದವರಿಗೆ ನಿವೇಶನ, ಮನೆ ನೀಡುವ ರಾಜ್ಯದ ಆಶ್ರಯ ಯೋಜನೆಯನ್ನು ಹೈಕೋರ್ಟ್ ಇಂದು ರದ್ದುಗೊಳಿಸಿತು.
Last Updated 18 ನವೆಂಬರ್ 2024, 18:35 IST
25 ವರ್ಷಗಳ ಹಿಂದೆ: ಆಶ್ರಯ ಯೋಜನೆ ರದ್ದು ಹೈಕೋರ್ಟ್ ತೀರ್ಪು

25 ವರ್ಷಗಳ ಹಿಂದೆ: ಚೆನ್ನೈ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ದಾಂದಲೆ; 11 ಸಾವು

ಚೆನ್ನೈ ನಗರದ ಕೇಂದ್ರ ಕಾರಾಗೃಹದಲ್ಲಿ ಇಂದು ನಡೆದ ಭೀಕರ ಹಿಂಸಾಕೃತ್ಯ ಹಾಗೂ ಅದನ್ನು ಹತ್ತಿಕ್ಕಲು ಪೊಲೀಸರು ನಡೆಸಿದ ಗೋಲಿಬಾರ್‌ಗೆ 10 ಮಂದಿ ಕೈದಿಗಳು ಹಾಗೂ ಒಬ್ಬ ಜೈಲು ಅಧಿಕಾರಿ ಬಲಿಯಾಗಿದ್ದಾರೆ.
Last Updated 17 ನವೆಂಬರ್ 2024, 19:23 IST
25 ವರ್ಷಗಳ ಹಿಂದೆ: ಚೆನ್ನೈ ಕೇಂದ್ರ ಕಾರಾಗೃಹದಲ್ಲಿ  ಕೈದಿಗಳ ದಾಂದಲೆ; 11 ಸಾವು

50 ವರ್ಷಗಳ ಹಿಂದೆ: ಬಿಹಾರದಲ್ಲಿ ವಿರೋಧಿ ಶಾಸಕರು ಕಾಂಗ್ರೆಸ್ಸಿಗೆ

ಬಿಹಾರದ 11 ಮಂದಿ ವಿಧಾನಸಭಾ ಸದಸ್ಯರು ಮತ್ತು ವಿಧಾನ ಪರಿಷತ್ತಿನ ಒಬ್ಬ ಸದಸ್ಯರನ್ನು (12 ಮಂದಿಯೂ ಸಂಸ್ಥಾ ಕಾಂಗ್ರೆಸ್ಸಿಗರು) ಇಂದು ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಬರೂವ ಅವರು ತಮ್ಮ ಪಕ್ಷಕ್ಕೆ ಸೇರಿಸಿಕೊಂಡರು.
Last Updated 17 ನವೆಂಬರ್ 2024, 19:22 IST
50 ವರ್ಷಗಳ ಹಿಂದೆ: ಬಿಹಾರದಲ್ಲಿ ವಿರೋಧಿ ಶಾಸಕರು ಕಾಂಗ್ರೆಸ್ಸಿಗೆ

50 ವರ್ಷಗಳ ಹಿಂದೆ: ನ್ಯಾಯಾಲಯಗಳಲ್ಲಿ ಬಂಧನ ಪ್ರಶ್ನಿಸುವಂತಿಲ್ಲ

50 ವರ್ಷಗಳ ಹಿಂದೆ: ನ್ಯಾಯಾಲಗಳಲ್ಲಿ ಬಂಧನ ಪ್ರಶ್ನಿಸುವಂತಿಲ್ಲ
Last Updated 16 ನವೆಂಬರ್ 2024, 23:52 IST
50 ವರ್ಷಗಳ ಹಿಂದೆ: ನ್ಯಾಯಾಲಯಗಳಲ್ಲಿ ಬಂಧನ ಪ್ರಶ್ನಿಸುವಂತಿಲ್ಲ

25 ವರ್ಷಗಳ ಹಿಂದೆ: ಏಕರೂಪ ಮಾರಾಟ ತೆರಿಗೆ ಜಾರಿಗೆ ರಾಜ್ಯಗಳ ಸಮ್ಮತಿ

25 ವರ್ಷಗಳ ಹಿಂದೆ: ಏಕರೂಪ ಮಾರಾಟ ತೆರಿಗೆ ಜಾರಿಗೆ ರಾಜ್ಯಗಳ ಸಮ್ಮತಿ
Last Updated 16 ನವೆಂಬರ್ 2024, 23:41 IST
25 ವರ್ಷಗಳ ಹಿಂದೆ: ಏಕರೂಪ ಮಾರಾಟ ತೆರಿಗೆ ಜಾರಿಗೆ ರಾಜ್ಯಗಳ ಸಮ್ಮತಿ

25 ವರ್ಷದ ಹಿಂದೆ | ಎಂಡಿಎನ್‌ ಅಮಾನತು, ಪುಟ್ಟಣ್ಣಯ್ಯ ಅಧ್ಯಕ್ಷ

25 ವರ್ಷದ ಹಿಂದೆ | ಎಂಡಿಎನ್‌ ಅಮಾನತು, ಪುಟ್ಟಣ್ಣಯ್ಯ ಅಧ್ಯಕ್ಷ
Last Updated 16 ನವೆಂಬರ್ 2024, 0:39 IST
25 ವರ್ಷದ ಹಿಂದೆ | ಎಂಡಿಎನ್‌ ಅಮಾನತು, ಪುಟ್ಟಣ್ಣಯ್ಯ ಅಧ್ಯಕ್ಷ
ADVERTISEMENT

50 ವರ್ಷದ ಹಿಂದೆ | ಗುಮಾಸ್ತರು, ರೆವಿನ್ಯೂ ಇನ್‌ಸ್ಪೆಕ್ಟರ್‌ಗಳ ತರಬೇತಿಗೆ ಶಾಲೆಗಳು

50 ವರ್ಷದ ಹಿಂದೆ | ಗುಮಾಸ್ತರು, ರೆವಿನ್ಯೂ ಇನ್‌ಸ್ಪೆಕ್ಟರ್‌ಗಳ ತರಬೇತಿಗೆ ಶಾಲೆಗಳು
Last Updated 16 ನವೆಂಬರ್ 2024, 0:14 IST
50 ವರ್ಷದ ಹಿಂದೆ | ಗುಮಾಸ್ತರು, ರೆವಿನ್ಯೂ ಇನ್‌ಸ್ಪೆಕ್ಟರ್‌ಗಳ ತರಬೇತಿಗೆ ಶಾಲೆಗಳು

25 ವರ್ಷಗಳ ಹಿಂದೆ | ಮುಷರಫ್ ಹತ್ಯೆ ಯತ್ನ ಆರೋಪ: ಷರೀಫ್ ಸೆರೆ

ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್ ಷರೀಫ್ ಅವರನ್ನು ಪರ್ವೇಜ್ ಮುಷರಫ್‌ ಅವರ ಹತ್ಯೆ ಯತ್ನ ಮತ್ತು ವಿದ್ರೋಹದ ಆರೋಪ ಮೇಲೆ ವಿಚಾರಣೆಗೊಳಪಡಿಸಲು ಅಧಿಕೃತವಾಗಿ ಬಂಧಿಸಿ ಗುಪ್ತವಾಗಿ ಕರಾಚಿಗೆ ಕರೆದೊಯ್ಯಲಾಗಿದೆ.
Last Updated 14 ನವೆಂಬರ್ 2024, 23:59 IST
25 ವರ್ಷಗಳ ಹಿಂದೆ | ಮುಷರಫ್ ಹತ್ಯೆ ಯತ್ನ ಆರೋಪ: ಷರೀಫ್ ಸೆರೆ

50 ವರ್ಷಗಳ ಹಿಂದೆ | ಕುಗ್ಗಿದ್ದ ಮುಂಗಾರು: ಭತ್ತ ಸಂಗ್ರಹ ಮತ್ತೆ ಚುರುಕು

ಮುಂಗಾರು ಧಾನ್ಯಗಳ, ವಿಶೇಷತಃ ಭತ್ತದ ಸಂಗ್ರಹ ಮೊದಮೊದಲು ನಿರಾಶೆ ಹುಟ್ಟಿಸುವಂತಿದ್ದಿತಾದರೂ ಈಗ ಅದು ರಾಷ್ಟ್ರದಾದ್ಯಂತ ಚುರುಕುಗೊಂಡಿರುವುದಾಗಿ ಕೃಷಿ ಮತ್ತು ನೀರಾವರಿ ಖಾತೆ ರಾಜ್ಯ ಸಚಿವ ಎ.ಪಿ. ಶಿಂಧೆ ಇಂದು ತಿಳಿಸಿದ್ದಾರೆ.
Last Updated 14 ನವೆಂಬರ್ 2024, 22:44 IST
50 ವರ್ಷಗಳ ಹಿಂದೆ | ಕುಗ್ಗಿದ್ದ ಮುಂಗಾರು: ಭತ್ತ ಸಂಗ್ರಹ ಮತ್ತೆ ಚುರುಕು
ADVERTISEMENT
ADVERTISEMENT
ADVERTISEMENT