ಪ್ರಶ್ನೋತ್ತರ | ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ
ನಾನು ಸಾರ್ವಜನಿಕ ಸಂಸ್ಥೆಯೊಂದರಲ್ಲಿ 32 ವರ್ಷ ಕರ್ತವ್ಯ ನಿರ್ವಹಿಸಿ ಸ್ವಇಚ್ಛೆಯಿಂದ ಮಾರ್ಚ್ 31ರಂದು ನಿವೃತ್ತಿ ಪಡೆದಿದ್ದೇನೆ. ಈಗ ನನಗೆ ಸುಮಾರು ₹ 80 ಲಕ್ಷ ಮೊತ್ತ ನಿವೃತ್ತಿಯಿಂದ ದೊರಕಬಹುದು, ಸುಮಾರು 3 ತಿಂಗಳ ನಂತರ ₹ 60,000 ನಿವೃತ್ತಿ ವೇತನ ಸಿಗಬಹುದು. ಈಗ ಸಿಗುವ ₹ 80 ಲಕ್ಷವನ್ನು ಕಡಿಮೆ ತೆರಿಗೆ ಬರುವಂತೆ ಯಾವ ಯೋಜನೆಗಳಲ್ಲಿ ತೊಡಗಿಸಬಹುದು?Last Updated 19 ಏಪ್ರಿಲ್ 2023, 3:05 IST