ವಿಷಯಕ್ಕೆ ಹೋಗು

spawn

ವಿಕ್ಷನರಿದಿಂದ

ಇಂಗ್ಲೀಷ್

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

spawn

  1. (ಮೀನು ಹಾಗೂ ಜಲಚರಗಳ)ಮೊಟ್ಟೆಗಳು,ಅಂಡಗಳು,ತತ್ತಿಗಳು,ಗೊಂಚಲುಮೊಟ್ಟೆ

ಕ್ರಿಯಾಪದ

[ಸಂಪಾದಿಸಿ]

spawn

  1. (ಮೀನು, ಜಲಚರಗಳು ಅಪಾರ ಸಂಖ್ಯೆಯಲ್ಲಿ)ಮೊಟ್ಟೆಗಳನ್ನು ಇಡು,ತತ್ತಿ ಹಾಕು
  2. (ಅಪಾರ ಸಂಖ್ಯೆಯಲ್ಲಿ)ವಸ್ತುಗಳನ್ನು ತಯಾರಿಸು,ಉತ್ಪತ್ತಿ ಮಾಡು