ವಿಷಯಕ್ಕೆ ಹೋಗು
sink
- ತೊಳೆಮರಿಗೆ,ತೊಟ್ಟಿ
- ಕೊಚ್ಚೆಕಾಲುವೆ,ಕೊಚ್ಚೆಕೊಳವೆ
- ಅಗಲವಾದ ಪಾತ್ರೆ,ಕುಳಿ
- (ಕೊಳೆ ನೀರು ಹೋಗುವ)ಬಚ್ಚಲು ಗುಂಡಿ,(ಕೊಟ್ಟಕೊಳಚೆ ಸಾಗುವ)ಚರಂಡಿ
sink
- ಕುಸಿ,ತಗ್ಗು,ಕುಗ್ಗು,ಕುಂಗು,ನೆಗ್ಗು,ತಾಳು,ತಟ್ಟುವೀಳ್,ತಟ್ಟುಬೀಳು, ಕುಂಚು
- ಮುಳುಗು,ಆಳು,ಕಂತು,ಅಗುಳ್,ಅಗುಳು,ಹೂಳು
- ಮುಳುಗಿಸು,ಕೆಳಗಿಳಿ,ತಳಮುಟ್ಟು
- (ಬಾವಿ,ಗುಂಡಿ)ತೋಡು
- ಕುಗ್ಗಿಸು,ತಗ್ಗಿಸು,ಕಡಮೆಯಾಗು
- ಕ್ಷೀಣಿಸು,ಉಡುಗು,ನಿತ್ರಾಣವಾಗು
- ಹಣ ತೊಡಗಿಸು,ಹಣ ಹಾಕು,ಹಣ ಹೂಡು
- (ಹಾಗೆ ಹಾಕಿ)ಹಣ ಕಳೆದುಕೊ
-