separation
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]separation
- ಅಗಲಿಕೆ,ಅಗಲ್ಕೆ,ಅಗಲುವಿಕೆ,ಅಲ್ಲರ,ಬೇಟ,ಹಿಕ್ಕಲು,ತೊಲಗಿಕೆ,ಬೇರ್ಕೆ,ಬೇರ್ಪಡಿಸುವಿಕೆ,ಬೇರ್ಪಾಡು,ಬೇರ್ಪಾಟು,ಬೇರ್ಪಡಿಸುಹ
- ದೂರಮಾಡುವಿಕೆ,ಪ್ರತ್ಯೇಕಿಸುವಿಕೆ
- ಪ್ರತ್ಯೇಕ ವಾಸ,ಪ್ರತ್ಯೇಕ ವಾಸ್ತವ್ಯ
- ಅಗಲಿಕೆ,ವಿಚ್ಛೇದನ, ಗಂಡ ಹೆಂಡಿರ ವಿಚ್ಛೇದನದ ತೀರ್ಮಾನ