ವಿಷಯಕ್ಕೆ ಹೋಗು

prune

ವಿಕ್ಷನರಿದಿಂದ

ಇಂಗ್ಲೀಷ್

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

prune

  1. ಸವರು
  2. (ಅತಿಯಾಗಿ ಬೆಳೆದಿರುವ)ರೆಂಬೆಯನ್ನು ಕತ್ತರಿಸು,ಸಮರಿಬಿಡು
  3. (ಮರವನ್ನು)ಸಮರು,ಓರಣಗೊಳಿಸು
  4. (ಸಾಹಿತ್ಯ, ಲೇಖನಗಳಲ್ಲಿ)ಅನಗತ್ಯ ಭಾಗಗಳನ್ನು ತೆಗೆದು ಹಾಕು