ವಿಷಯಕ್ಕೆ ಹೋಗು
ಜನಿಸುವ ಪ್ರತಿ ಮಗುವು ಭಗವಂತನು ಇನ್ನೂ ಮನುಷ್ಯರನ್ನು ಕಂಡು ಬೇಸರಗೊಂಡಿಲ್ಲ ಎಂಬ ಒಳ್ಳೆಯ ಸುದ್ದಿಯನ್ನು ತರುತ್ತದೆ.[ ೧]
ಇನ್ನೂ ನಸುಕಿರುವಾಗಲೇ ನಂಬಿಕೆ ಎಂಬ ಹಕ್ಕಿ ಬೆಳಕು ಕಾಣಲು ಆರಂಭಿಸುತ್ತದೆ.[ ೨]
ದಳಗಳನ್ನು ಕಿತ್ತು ಇಟ್ಟುಕೊಂಡ ಮಾತ್ರಕ್ಕೆ ಹೂವಿನ ಸೌಂದರ್ಯ ನಿಮ್ಮ ಸ್ವತ್ತಾಗುವುದಿಲ್ಲ.[ ೩]
ಪ್ರಪಂಚದೊಡನೆ ತನಗಿರುವ ಸಂಬಂಧವನ್ನು ಮನುಷ್ಯ ಅರಿತುಕೊಳ್ಳದಿದ್ದರೆ, ಅವನು ವಾಸಿಸುವ ಸ್ಥಳ ಸೆರೆಮನೆಯಾಗುತ್ತದೆ.[ ೪]
ಅತ್ಯುನ್ನತ ಶಿಕ್ಷಣವೆಂದರೆ ಬರೀ ಮಾಹಿತಿ ನೀಡುವುದಲ್ಲ; ಬದಲಿಗೆ, ನಮ್ಮ ಸಮಸ್ತ ಅಸ್ತಿತ್ವವೂ ಸಾಮರಸ್ಯದಿಂದ ಒಡಗೂಡುವಂತೆ ಬದುಕು ರೂಪಿಸಿಕೊಡುವುದು. [ ೫]
ಪ್ರಪಂಚದೊಡನೆ ತನಗಿರುವ ಸಂಬಂಧವನ್ನು ಮನುಷ್ಯ ಅರಿತುಕೊಳ್ಳದಿದ್ದರೆ, ಅವನು ವಾಸಿಸುವ ಸ್ಥಳ ಸೆರೆಮನೆಯಾಗುತ್ತದೆ. [ ೬]
ನಿಮ್ಮ ಕಲಿಕೆಯ ಮಿತಿಯನ್ನು ಮಕ್ಕಳ ಮೇಲೆ ಹೇರಬೇಡಿ. ಅವರು ಹುಟ್ಟಿದ್ದು ಬೇರೆ ಕಾಲದಲ್ಲಿ. [ ೭]
ಕೇವಲ ನೀರನ್ನು ದುರುಗುಟ್ಟಿ ನೋಡುತ್ತಾ ನಿಲ್ಲುವುದರಿಂದ ಸಮುದ್ರವನ್ನು ದಾಟಲು ನಿಮಗೆ ಸಾಧ್ಯವಾಗದು. [ ೮]
ನಿಮ್ಮ ಜೀವನದಲ್ಲಿ ಸೂರ್ಯ ಮರೆಯಾದನೆಂದು ನೀವು ಅತ್ತರೆ, ಹೊಳೆಯುವ ನಕ್ಷತ್ರಗಳು ಕಾಣಿಸಲು ಕಣ್ಣೀರು ಅಡ್ಡಿಯಾಗುತ್ತದೆ. [ ೯]
ಭಕ್ತಿಯಲ್ಲಿ ಬೇಡಿಕೆ ಇಲ್ಲ; ಅರ್ಪಣೆ ಇದೆ. [ ೧೦]
ಹುಟ್ಟುವ ಪ್ರತಿ ಮಗುವೂ ಭಗವಂತ ಇನ್ನೂ ಮಾನವನ ಒಳ್ಳೆಯತನದಲ್ಲಿ ನಂಬಿಕೆಯಿಟ್ಟಿದ್ದಾನೆ ಎಂದು ಸೂಚಿಸುತ್ತದೆ.
ಅಪಮಾರ್ಗದಲ್ಲಿ ಗಳಿಸಿದ ಹಣದಿಂದ ಮಾಡುವ ದಾನ–ಧರ್ಮ ಅಂಗೀಕಾರಾರ್ಹವಲ್ಲ. [ ೧೧]
ನಿಸರ್ಗವೇ ಜಗತ್ತಿನಲ್ಲಿ ಬಹು ದೊಡ್ಡ ಗುರು. [ ೧೨]
ಜೀವನ ಸಂತಸದಿಂದ ಕೂಡಿದೆ ಎಂಬ ಕನಸು ಕಂಡೆ. ಎಚ್ಚರವಾದ ನಂತರ ಜೀವನವೆಂಬುದು ಸೇವೆ ಎಂದು ತಿಳಿಯಿತು. - ೦೫:೨೦, ೭ ಮಾರ್ಚ್ ೨೦೧೭ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
ನಿಸರ್ಗವೇ ಜಗತ್ತಿನಲ್ಲಿ ಬಲು ದೊಡ್ಡ ಗುರು.- ೦೫:೪೮, ೨೫ ಏಪ್ರಿಲ್ ೨೦೧೭ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
ನಿಸರ್ಗವೇ ಜಗತ್ತಿನಲ್ಲಿ ಬಲು ದೊಡ್ಡ ಗುರು.- ೧೦:೦೬, ೨೫ ಏಪ್ರಿಲ್ ೨೦೧೭ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
ಮನುಷ್ಯನ ಉತ್ಕರ್ಷವೇ ಮತದ ಗುರಿ.೧೬:೩೮, ೧೮ ಜೂನ್ ೨೦೧೮ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
ಅಪಮಾನ ಸಹಿಸುವುದು ಕಷ್ಟವಲ್ಲ; ಆದರೆ ಅದನ್ನು ಸಹಿಸಿಕೊಳ್ಳುವುದು ಅನ್ಯಾಯ.
↑ ೦೪:೧೫, ೨೮ ಮೇ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
↑ ೦೬:೪೩, ೨೩ ಸೆಪ್ಟೆಂಬರ್ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
↑ ೦೩:೩೨, ೩೧ ಅಕ್ಟೋಬರ್ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
↑ ೦೩:೩೨, ೨೯ ಡಿಸೆಂಬರ್ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
↑ ೧೪:೧೨, ೨೦ ಜನವರಿ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
↑ ೧೩:೫೫, ೧೯ ಮಾರ್ಚ್ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
↑ ೦೬:೨೭, ೬ ಏಪ್ರಿಲ್ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
↑ ೦೪:೨೩, ೪ ಮೇ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
↑ ೦೮:೫೦, ೧೭ ಮೇ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
↑ ೦೮:೫೦, ೨೯ ಅಕ್ಟೋಬರ್ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
↑ ೧೧:೫೯, ೧೦ ನವೆಂಬರ್ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
↑ ೧೯:೦೦, ೧೧ ಫೆಬ್ರುವರಿ ೨೦೧೭ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
Toggle limited content width