ವಿಷಯಕ್ಕೆ ಹೋಗು

೧೯೪೫

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರಮುಖ ಘಟನೆಗಳು

[ಬದಲಾಯಿಸಿ]
  • ಕವಿ ಹಾಗು ಚಿತ್ರಸಾಹಿತಿ ದೊಡ್ಡರಂಗೇಗೌಡ ಅವರು ತುಮಕೂರು ಜಿಲ್ಲೆಯ ಕುರುಬರಹಳ್ಳಿಯಲ್ಲಿ ಜನಿಸಿದರು.
  • ಮೇ ೨೩ - ಕನ್ನಡ ಮತ್ತು ತುಳು ಭಾಷೆಯಲ್ಲಿನ ಹಿರಿಯ ಸಾಹಿತಿ ಉಷಾ ಪಿ. ರೈ
  • ಫೆಬ್ರವರಿ ೧೩-ವಿನೋದ್ ಮೆಹ್ರಾ, ನಟ
  • ಮೇ ೪-ನರಸಿಂಹನ್ ರಾಮ್, ಪತ್ರಕರ್ತ.
  • ಮೇ ೨೦ -ಇಬ್ರಾಹಿಂ ಸಯೀದ್, ಪತ್ರಕರ್ತ, ಸಂಪಾದಕ ಮತ್ತು ವಿದ್ವಾಂಸ.
  • ಮೇ ೨೬-ವಿಲಾಸ್ರಾವ್ ದೇಶ್ಮುಖ್, ರಾಜಕಾರಣಿ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯ ಮಂತ್ರಿ.
  • ಜುಲೈ ೧-ಸುಶಾಮ್ ಬೇಡಿ, ಕಾದಂಬರಿಕಾರ, ಕವಿ ಮತ್ತು ಸಣ್ಣ ಕಥೆಗಾರ.