ಸುನ್ನಿ ಇಸ್ಲಾಂ
ಗೋಚರ
ಸುನ್ನಿ ಇಸ್ಲಾಂ ಇಸ್ಲಾಂ ಧರ್ಮದ ಅತಿ ಹಳೆಯ ಹಾಗು ದೊಡ್ಡ ಪಂಗಡ. ಸುನ್ನಿ ಪದ "ಸುನ್ನ", ಅಂದರೆ ಮೊಹಮ್ಮದ್ ಅವರ ನುಡಿ ಮತ್ತು ನಡತೆಗಳು ಎಂಬುದರಿಂದ ಬಂದಿದೆ. ಸುನ್ನಿಗಳ ಪ್ರಕಾರ ಇಸ್ಲಾಂ ಧರ್ಮದ ಮೊದಲ ನಾಲ್ಕು ಖಲೀಫಾಗಳಾದ ಹಜರತ್ ಅಬೂ ಬಕರ, ಹಜರತ್ ಉಮರ, ಹಜರತ್ ಉಸ್ಮಾನ ಗನಿ ಹಾಗೂ ಹಜರತ ಅಲಿ ಯವರನ್ನು ಅನುಸರಿಸುವ ಒಂದು ಬೃಹತ ಸಮುದಾಯ. ನಂತರದ ಶತಕಗಳಲ್ಲಿ ಶಿಯಾ ಇಸ್ಲಾಂ ಎಂಬ ಹೊಸ ಪಂಗಡ ಹುಟ್ಟಿತು. ಇದು ಕೇವಲ ಹಜರತ್ ಅಲಿ ಹಾಗೂ ಅವರ ಮಕ್ಕಳನ್ನು ಅನುಸಿರಿಸಿತು. ಅಲ್ಲದೆ ಮೊದಲನೆಯ ಖಲೀಫ ಸ್ಥಾನಕ್ಕೆ ಅರ್ಹ ಹಜ್ರತ್ ಅಲಿ ಮಾತ್ರವೆಂದು ಅವರ ವಾದ.
ಸುನ್ನಿ ಇಸ್ಲಾಂ ಮತ್ತು ಶಿಯಾ ಇಸ್ಲಾಂರವ ಮುಖ್ಯ ವ್ಯತ್ಯಾಸಗಳು ಹುಟ್ತಿಕೊಂಡದ್ದು ಭಿನ್ನಾಭಿಪ್ರಾಯಗಳಿಂದ ಮುಹಮ್ಮದ್ರವರನ್ನು ಉತ್ತರಾಧಿಕಾರಿಯಾಗಿ ಆಯ್ಕೆಮಾಡಿದ್ದರಿಂದ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Islam.org.uk
- International Quran Archived 2019-03-08 ವೇಬ್ಯಾಕ್ ಮೆಷಿನ್ ನಲ್ಲಿ.
- Books relating to belief of ahl as-Sunnat
- Ahl as-sunnat belief Archived 2016-05-02 ವೇಬ್ಯಾಕ್ ಮೆಷಿನ್ ನಲ್ಲಿ.
- Translation and Detailed Commentary on Quran Archived 2010-05-23 ವೇಬ್ಯಾಕ್ ಮೆಷಿನ್ ನಲ್ಲಿ.
- SunniPath – Study Islam Online
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |