ವಿಕಿಮೇನಿಯಾ
ಈ ಲೇಖನ ಅಥವಾ ವಿಭಾಗ ವಿಸ್ತರಣೆಯ ಅಥವಾ ಮಹತ್ವದ ಬದಲಾವಣೆಗಳ ಮಧ್ಯಂತರದಲ್ಲಿದೆ. ನೀವೂ ಲೇಖನದ ಅಭಿವೃದ್ಧಿಯಲ್ಲಿ ಸಂಪಾದನೆಗೆ ತೊಡಗಲು ಇಚ್ಛಿಸಿದಲ್ಲಿ, ಸ್ವಾಗತ. ಈ ಲೇಖನ ಅಥವಾ ವಿಭಾಗವನ್ನು ಬಹಳ ದಿನಗಳವರೆಗೆ ಸಂಪಾದಿಸದಿದ್ದಲ್ಲಿ, ದಯವಿಟ್ಟು ಈ ಟೆಂಪ್ಲೇಟನ್ನು ಅಳಿಸಿಹಾಕಿ. ಈ article ಕಡೆಯ ಬಾರಿ ಸಂಪಾದಿಸಿದ್ದು ಇವರು ~aanzx (ಚರ್ಚೆ | ಕೊಡುಗೆಗಳು) 2612615 ಸೆಕೆಂಡು ಗಳ ಹಿಂದೆ. (ಅಪ್ಡೇಟ್) |
ವಿಕಿಮೇನಿಯಾ(ವಿಕಿಮಾನಿಯಾ ಎಂದೂ ಕರೆಯುತ್ತಾರೆ.) ವಿಕಿಮೀಡಿಯಾ ಚಳುವಳಿಯ ವಾರ್ಷಿಕ ಸಮ್ಮೇಳನವಾಗಿದ್ದು, ಸ್ವಯಂಸೇವಕ ಸಮುದಾಯಗಳು ಮತ್ತು ಮತ್ತು ವಿಕಿಮೀಡಿಯಾ ಫೌಂಡೇಶನ್- ಇವೆರಡೂ ಸೇರಿ ಆಯೋಜಿಸುವ ಒಂದು ಬೃಹತ್ ಕಾರ್ಯಕ್ರಮವಾಗಿದೆ. ಪ್ರತಿ ವರ್ಷ ವಿಶ್ವದ ನಾನಾ ಭಾಗಗಳಲ್ಲಿ ನಡೆಯುವ ಈ ಸಮ್ಮೇಳನದಲ್ಲಿ, ವಿಕಿಪೀಡಿಯ ಅಲ್ಲದೆ ವಿಕಿಮೀಡಿಯಾ ಪ್ರತಿಷ್ಠಾನವು ನಿರ್ವಹಿಸುವ ಇತರೆ ಯೋಜನೆಗಳು (ವಿಕಿಕೋಟ್ಸ್, ವಿಕಿವಾಯೇಜ್, ವಿಕಿಸೋರ್ಸ್, ವಿಕಿನ್ಯೂಸ್, ವಿಕಿಬುಕ್ಸ್ ಇತ್ಯಾದಿ), ಮುಕ್ತ ತಂತ್ರಾಂಶಗಳು, ಮುಕ್ತ ಜ್ಞಾನ ಮತ್ತು ಮತ್ತು ಇವುಗಳಿಗೆ ಸಂಬಂಧಿಸಿದ ಸಾಮಾಜಿಕ ಮತ್ತು ತಾಂತ್ರಿಕ ಅಂಶಗಳ ಬಗ್ಗೆ ಪರಸ್ಪರ ಚರ್ಚಿಸಲಾಗುತ್ತದೆ.
೨೦೨೧ನೇ ಇಸವಿಯ ವಿಕಿಮೇನಿಯಾವನ್ನು ೨೦೨೧ರ ಅಗಸ್ಟ್ ೧೩ ರಿಂದ ೧೭ವರೆಗೆ ಆನ್ಲೈನ್ ವೇದಿಕೆಯ ಮೂಲಕ ನಡೆಸಲಾಗುತ್ತದೆ[೧]. ಮೂಲತಃ ಅಗಸ್ಟ್ ೨೦೨೦ರಂದು, ಥೈಲ್ಯಾಂಡ್ನ ಬ್ಯಾಂಕಾಕ್ನಲ್ಲಿ ನಡೆಯಬೇಕಿದ್ದ ಈ ಕಾರ್ಯಕ್ರಮವನ್ನು ಕೊರೊನಾ ಸಾಂಕ್ರಾಮಿಕದ ಕಾರಣದಿಂದ ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು ಮತ್ತು ಕೊನೆಗೆ ಈ ಸಮ್ಮೇಳನವನ್ನು ರದ್ದುಗೊಳಿಸಲಾಯಿತು.
ಈ ಹಿಂದೆ ನಡೆದಿದ್ದ ಸಮ್ಮೇಳನಗಳ ಪಟ್ಟಿ
[ಬದಲಾಯಿಸಿ]ಚಿಹ್ನೆ | ಸಮ್ಮೇಳನ | ದಿನಾಂಕ | ನಡೆದ ಸ್ಥಳ | ಹಾಜರಿದ್ದ ಒಟ್ಟು ಸದಸ್ಯರು | ಪ್ರಸ್ತುತಿಯ ವಿವರಗಳು |
---|---|---|---|---|---|
ವಿಕಿಮೇನಿಯಾ ೨೦೦೫ | ೨೦೦೫ರ ಆಗಸ್ಟ್ ೪ರಿಂದ ೮ರವರೆಗೆ | ಫ್ರಾಂಕ್ಫರ್ಟ್, ಜರ್ಮನಿ | ೩೮೦[೨] | ಸ್ಲೈಡ್ ಮತ್ತು ವಿಡಿಯೋ | |
ವಿಕಿಮೇನಿಯಾ ೨೦೦೬ | ೨೦೦೬ರ ಆಗಸ್ಟ್ ೪ರಿಂದ ೬ರವರೆಗೆ | ಕೇಂಬ್ರಿಜ್ (ಮಸಾಚುಸೆಟ್ಸ್), ಅಮೇರಿಕ ಸಂಯುಕ್ತ ಸಂಸ್ಥಾನ | ೪೦೦ | ಸ್ಲೈಡುಗಳು, ಕಾಗದ ಪತ್ರಗಳು, ವಿಡಿಯೋ | |
ವಿಕಿಮೇನಿಯಾ ೨೦೦೭ | ೨೦೦೭ರ ಆಗಸ್ಟ್ ೩ರಿಂದ ೫ರವರೆಗೆ | ಥೈಪೆ, ತೈವಾನ್ | ೪೪೦ | ಗ್ಯಾಲರಿ | |
ವಿಕಿಮೇನಿಯಾ ೨೦೦೮ | ೨೦೦೮ರ ಜುಲೈ ೧೭ರಿಂದ ೧೯ರವರೆಗೆ | ಅಲೆಕ್ಸಾಂಡ್ರಿಯಾ, ಈಜಿಪ್ಟ್ | ೬೫೦[೩] | ಸಾರಾಂಶಗಳು, ಸ್ಲೈಡುಗಳು ವಿಡಿಯೋ | |
ವಿಕಿಮೇನಿಯಾ ೨೦೦೯ | ೨೦೦೯ರ ಆಗಸ್ಟ್ ೨೬ರಿಂದ ೨೮ರವರೆಗೆ | ಬ್ಯೂನಾಸ್ ಐರಿಸ್, ಅರ್ಜೆಂಟೈನಾ | ೫೫೯[೪] | ಸ್ಲೈಡುಗಳು, ವಿಡಿಯೋ | |
ವಿಕಿಮೇನಿಯಾ ೨೦೧೦ | ೨೦೧೦ರ ಜುಲೈ ೯ರಿಂದ ೧೧ರವರೆಗೆ | ಗ್ಡಾನ್ಸಿಕ್, ಪೋಲೆಂಡ್ | ೫೦೦[೫] | ಸ್ಲೈಡುಗಳು | |
ವಿಕಿಮೇನಿಯಾ ೨೦೧೧ | ೨೦೧೧ರ ಆಗಸ್ಟ್ ೪ರಿಂದ ೭ರವರೆಗೆ | ಹೈಫಾ, ಇಸ್ರೇಲ್ | ೭೨೦[೬] | ಪ್ರಸ್ತುತಿಗಳು, ವಿಡಿಯೋ | |
ವಿಕಿಮೇನಿಯಾ ೨೦೧೨ | ೨೦೧೨ರ ಜುಲೈ ೧೨ರಿಂದ ೧೫ | ವಾಷಿಂಗ್ಟನ್, ಅಮೇರಿಕ ಸಂಯುಕ್ತ ಸಂಸ್ಥಾನ | ೧೪೦೦[೭][೮] | ಪ್ರಸ್ತುತಿಗಳು, ವಿಡಿಯೋ | |
ವಿಕಿಮೇನಿಯಾ ೨೦೧೩ | ೨೦೧೩ರ ಆಗಸ್ಟ್ ೭ರಿಂದ ೧೧ರವರೆಗೆ | ಹಾಂಗ್ ಕಾಂಗ್, ಚೀನಾ | ೭೦೦[೯] | ಪ್ರಸ್ತುತಿಗಳು, ವಿಡಿಯೋ | |
ವಿಕಿಮೇನಿಯಾ ೨೦೧೪ | ಆಗಸ್ಟ್ ೬ರಿಂದ ೧೦ | ಲಂಡನ್ ಯುನೈಟೆಡ್ ಕಿಂಗ್ಡಮ್ | ೧೭೬೨[೧೦] | ಪ್ರಸ್ತುತಿಗಳು, ವಿಡಿಯೋ | |
ವಿಕಿಮೇನಿಯಾ ೨೦೧೫ | ೨೦೧೫ರ ಜುಲೈ ೧೫ರಿಂದ ೧೯ರವರೆಗೆ | ಮೆಕ್ಸಿಕೊ ನಗರ, ಮೆಕ್ಸಿಕೊ | ೮೦೦ | ಪ್ರಸ್ತುತಿಗಳು, ವಿಡಿಯೋ | |
ವಿಕಿಮೇನಿಯಾ ೨೦೧೬ | ೨೦೧೬ರ ಜೂನ್ ೨೧ರಿಂದ ೨೮ರವರೆಗೆ | ಎಸಿನೊ ಲಾರ್ಜೋ, ಇಟಲಿ | ೧೨೦೦[೧೧] | ಪ್ರಸ್ತುತಿಗಳು, ವಿಡಿಯೋ | |
ವಿಕಿಮೇನಿಯಾ ೨೦೧೭ | ೨೦೧೭ರ ಆಗಸ್ಟ್ ೯ರಿಂದ ೧೩ರವರೆಗೆ | ಮಾಂಟ್ರಿಯಲ್, ಕ್ವಿಬೆಕ್, ಕೆನಡಾ | ೧೦೦೦[೧೨][೧೩] | ಪ್ರಸ್ತುತಿಗಳು, ವಿಡಿಯೋ | |
ವಿಕಿಮೇನಿಯಾ ೨೦೧೮ | ೨೦೧೮ರ ಜುಲೈ ೧೮ರಿಂದ ೨೨ರವರೆಗೆ | ಕೇಪ್ ಟೌನ್, ದಕ್ಷಿಣ ಆಫ್ರಿಕ | ೭೦೦[೧೪] | ಪ್ರಸ್ತುತಿಗಳು, ವಿಡಿಯೋ | |
ವಿಕಿಮೇನಿಯಾ ೨೦೧೯ | ೨೦೧೯ರ ಆಗಸ್ಟ್ ೧೪ರಿಂದ ೧೮ರವರೆಗೆ | ಸ್ಟಾಕ್ಹೋಮ್, ಸ್ವೀಡನ್ | ೮೦೦[೧೫] | ಪ್ರಸ್ತುತಿಗಳು, ವಿಡಿಯೋ | |
ವಿಕಿಮೇನಿಯಾ ೨೦೨೧ | ೨೦೨೧ರ ಆಗಸ್ಟ್ ೧೩ರಿಂದ ೧೭ರವರೆಗೆ | ಅಂತರಜಾಲ ವೇದಿಕೆ |
ಸಮ್ಮೇಳನಗಳ ಪಕ್ಷಿನೋಟ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ "Wikimania 2021:Save the date and the Core Organizing Team". Wikimania. Retrieved April 9, 2021.
- ↑ Main Page – Wikimania 2005. wikimedia.org
- ↑ James Gleick, Wikipedians Leave Cyberspace, Meet in Egypt Archived March 8, 2018, ವೇಬ್ಯಾಕ್ ಮೆಷಿನ್ ನಲ್ಲಿ., Wall Street Journal, August 8, 2008.
- ↑ 2009 Wikimedia.org
- ↑ Wikimania 2010 site – Attendees. wikimedia.org.
- ↑ "Wikimania 2011 in Haifa". Archived from the original on July 7, 2010. Retrieved September 19, 2011.
- ↑ "Annual Report for Fiscal Year 2011–12". WikimediaDC. Archived from the original on ಡಿಸೆಂಬರ್ 30, 2013. Retrieved ಏಪ್ರಿಲ್ 30, 2013.
- ↑ "Wikimania 2012". groundreport. Archived from the original on ಜೂನ್ 6, 2013. Retrieved ಏಪ್ರಿಲ್ 30, 2013.
- ↑ "[Wikimania-l] 2013 attendance figures?". wikimedia.org. Retrieved March 29, 2015.
- ↑ "[Wikimania-l] Wikimania 2014". wikimedia.org. Retrieved March 29, 2015.
- ↑ "Il bilancio di Wikimania a Esino: Oltre 1200 presenze, di 70 nazioni". La Provincia di Lecco (in ಇಟಾಲಿಯನ್). ಜೂನ್ 27, 2016. Archived from the original on ಜೂನ್ 28, 2016. Retrieved ಜೂನ್ 28, 2016.
- ↑ "Wikipedia founder kicks off Montreal Wikimania by urging net neutrality". ಆಗಸ್ಟ್ 11, 2017. Archived from the original on ಆಗಸ್ಟ್ 15, 2017. Retrieved ಸೆಪ್ಟೆಂಬರ್ 26, 2017.
- ↑ "Wikipedia conference comes to Montreal for first time". Archived from the original on ಆಗಸ್ಟ್ 20, 2017. Retrieved ಸೆಪ್ಟೆಂಬರ್ 26, 2017.
- ↑ "#Wikimania2018 Conference: One on one with Wikipedia Founder Jimmy Wales". www.iol.co.za.
- ↑ Harrison, Stephen (August 16, 2019). "Wikipedia's Parent Organization Wants to Save the World". Slate Magazine.