ವಿಷಯಕ್ಕೆ ಹೋಗು

ಲೂವ್ರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಲಾ ಲೂವ್ರ್ ಇದು ಫ್ರಾನ್ಸ್ ದೇಶದ ರಾಜಧಾನಿ ಪ್ಯಾರಿಸ್ ನಗರದಲ್ಲಿರುವ ವಿಶ್ವದ ಅತಿ ದೊಡ್ಡ ವಸ್ತು ಸಂಗ್ರಹಾಲಯ. ಈ ಸಂಗ್ರಹಾಲಯವು ೧೭೯೩ರಲ್ಲ ಪ್ರಾರಂಭವಾಯಿತು. ಇದರ ಒಟ್ಟು ವಿಸ್ತಾರ: ೬೦,೦೦೦ ಚ.ಮೀ. ೨೦೦೭ರಲ್ಲಿ ಒಟ್ಟು ೮,೩೦೦,೦೦೦ ಜನರು ಈ ವಸ್ತುಸಂಗ್ರಹಾಲಯಕ್ಕೆ ಭೆಟ್ಟಿ ಕೊಟ್ಟರು. ಇಲ್ಲಿರುವ ಕೆಲವು ಪ್ರಸಿದ್ಧ ಚಿತ್ರಗಳೆಂದರೆ: ಮೋನಾಲಿಸಾ, ದಿ ವರ್ಜಿನ್ ವಿತ್ ಸೇಂಟ್ ಆನ್ನೆ, ವೀನಸ್ ಡಿ ಮಿಲೋ, ಕೋಡ್ ಅಫ್ ಹಮ್ಮುರಾಬಿ, ವಿಂಗ್ಡ್ ವಿಕ್ಟೊರಿ ಅಫ್ ಸಮೊತ್ರೇಸ.