ಮ್ಯಾಕ್ಸ್ವೆಲ್ ಆಂಡರ್ಸನ್
ಗೋಚರ
ಮ್ಯಾಕ್ಸ್ವೆಲ್ ಆಂಡರ್ಸನ್ | |
---|---|
ಚಿತ್ರ:Maxwell Anderson.jpg | |
Born | ಜೇಮ್ಸ್ ಮ್ಯಾಕ್ಸ್‍ವೆಲ್ ಆಂಡರ್ಸನ್ ೧೫ ಡಿಸೆಂಬರ್ ೧೮೮೮ |
Died | February 28, 1959 | (aged 70)
Alma mater | University of North Dakota Stanford University |
Occupation | ನಾಟಕಕಾರ |
Spouse(s) | Margaret Haskett (1911–1931†) Gertrude Higger (1933–1953†) Gilda Hazard (1954–1959) |
Awards | Pulitzer Prize for Drama (1933) |
ಜೇಮ್ಸ್ ಮ್ಯಾಕ್ಸ್‍ವೆಲ್ ಆಂಡರ್ಸನ್ (ಡಿಸೆಂಬರ್ 15, 1888 – ಫೆಬ್ರವರಿ 28, 1959).ಅಮೆರಿಕದ ನಾಟಕಕಾರ,ಬರಹಗಾರ,ಕವಿ.
ಆರಂಭಿಕ ಜೀವನ
[ಬದಲಾಯಿಸಿ]ಮ್ಯಾಕ್ಸ್‌ವೆಲ್ ಆಂಡರ್ಸನ್ ಅಮೆರಿಕದ ಪೆನ್ಸಿಲ್‍ವೇನಿಯಾದಲ್ಲಿ ಜನಿಸಿದನು.೧೯೧೧ರಲ್ಲಿ ನಾರ್ಥ್ ಡಕೋಟಾ ವಿಶ್ವವಿದ್ಯಾಲಯದಿಂದ ಬಿಎ ಪದವಿ ಪಡೆದನು.ಅನಂತರ ಹೈಸ್ಕೂಲಿನ ಪ್ರಾಧ್ಯಾಪಕನಾಗಿ ವೃತ್ತಿ ಜೀವನ ಆರಂಬಿಸಿದನು.
ಸಾಹಿತ್ಯ ರಚನೆ
[ಬದಲಾಯಿಸಿ]ಮ್ಯಾಕ್ಸ್‌ವೆಲ್ ಆಂಡರ್ಸನ್ ಬಹುಮುಖ ಪ್ರತಿಭೆ ಹೊಂದಿದ್ದನು. ಪತ್ರಕರ್ತನಾಗಿದ್ದರೂ ನಾಟಕಗಳಲ್ಲಿ ಇವನ ಪ್ರತಿಭೆ ಅನಾವರಣಗೊಂಡಿದೆ. ವಾಸ್ತವಿಕ ಗದ್ಯನಾಟಕಗಳು (ಉದಾ: ವಾಟ್‍ಪ್ರೈಸ್ ಗ್ಲೋರಿ), ಚಾರಿತ್ರಿಕ ಗದ್ಯನಾಟಕಗಳು (ಉದಾ: ಎಲಿಜûಬೆತ್ ದಿ ಕ್ವೀನ್) ಆಧುನಿಕ ಆವರಣವಿರುವ ಪದ್ಯನಾಟಕಗಳು (ಉದಾ: ವಿನ್ಟರ್‍ಸೆಟ್)-ಇವನ್ನು ರಚಿಸಿದ್ದಾನೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: