ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೀಟ್ನೇರಿಯಮ್ ಒಂದು ವಿಕಿರಣಶೀಲ ಮೂಲಧಾತು.ಇದನ್ನು ಬಿಸ್ಮತ್ ನ ಪರಮಾಣುವನ್ನು ಕಬ್ಬಿಣದ ಪರಮಾಣುವಿನಿಂದ ತಾಡಿಸಿ ಪಡೆಯಲಾಯಿತು.ಇದರ ಅತ್ಯಂತ ಸ್ಥಿರ ಸಮಸ್ಥಾನಿ ಕೇವಲ ೧.೧ಸೆಕೆಂಡ್ ಗಳ ಅರ್ಧಾಯುಷ್ಯವನ್ನು ಹೊಂದಿದೆ. ಇದರ ಉಪಯೋಗದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.