ವಿಷಯಕ್ಕೆ ಹೋಗು

ಜನರಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜನರಲ್ ಪ್ರಪಂಚದ ಅನೇಕ ದೇಶಗಳ ಸೇನೆಗಳಲ್ಲಿ ಉಚ್ಚ ದರ್ಜೆಯ ಅಧಿಕಾರಿಗಳು. ಭಾರತೀಯ ಭೂಸೇನೆಯ ಮುಖ್ಯ ಅಧಿಕಾರಿ ಅಥವಾ ದಂಡನಾಯಕನನ್ನು ಜನರಲ್ ಎಂದು ಕರೆಯಲಾಗುತ್ತದೆ. ವಿವಿಧ ದೇಶಗಳ ಜನರಲ್‍ಗಳು ದರಿಸುವ ಲಾಂಛನಗಳು ಇಂತಿವೆ.

ಉಲ್ಲೇಖಗಳು

[ಬದಲಾಯಿಸಿ]
  1. Chief of Joint Staff Japan Self-Defense Forcese and Chief of Staff Japan Ground Self-Defense Force.