ಕಾಡ್ ಮೀನು
ಕಾಡ್ ಮೀನು ಗ್ಯಾಡಿಡೀ ಕುಟುಂಬಕ್ಕೆ ಸೇರಿದ ಗೇಡಸ್ ಎಂಬ ವೈಜ್ಞಾನಿಕ ನಾಮದ ಮೀನುಗಳಿಗೆ ಇರುವ ಸಾಮಾನ್ಯವಾದ ಹೆಸರು. ಇದರಲ್ಲಿ ಸುಮಾರು ೩೦ ಪ್ರಭೇದಗಳಿವೆ.
ಪ್ರಮುಖ ಪಂಗಡಗಳು
[ಬದಲಾಯಿಸಿ]ಇದರಲ್ಲಿ ಮೂರು ಮುಖ್ಯ ಪಂಗಡಗಳನ್ನು ಗುರುತಿಸಿದ್ದಾರೆ.ಅವುಗಳ ಹೆಸರು ಮತ್ತು ಲಕ್ಷಣಗಳು ಕೆಳಗಿನಂತಿವೆ.
"ಗೇಡಸ್" ಬಣದ ಪ್ರಮುಖ ಪ್ರಭೇದಗಳು: | ||||||||||
---|---|---|---|---|---|---|---|---|---|---|
ಸಾಮಾನ್ಯ ನಾಮ | ವೈಜ್ಞಾನಿಕ ನಾಮ | ಗರಿಷ್ಠ ಉದ್ದ |
ಸಾಮಾನ್ಯ ಉದ್ದ |
ಗರಿಷ್ಠ ಭಾರ |
ಗರಿಷ್ಠ ಪ್ರಾಯ |
Trophic level |
Fish Base |
FAO | ITIS | IUCN status |
ಅಟ್ಲಾಂಟಿಕ್ ಕಾಡ್ ಮೀನು | ಗೇಡಸ್ ಮಾರ್‍ಹುವ Linnaeus, 1758 | 200 cm | 100 cm | 96.0 kg | 25 years | 4.4 | [೧] | [೨] | [೩] | Vulnerable[೪] |
ಪೆಸಿಫಿಕ್ ಕಾಡ್ ಮೀನು | ಗೇಡಸ್ ಮಾಕ್ರೋಫಲಸ್ Tilesius, 1810 | 119 cm | cm | 22.7 kg | 18 years | 4.0 | [೫] | [೬] | [೭] | Not assessed |
ಗ್ರೀನ್‍ಲ್ಯಾಂಡ್ ಕಾಡ್ ಮೀನು | ಗೇಡಸ್ ಒಗಾಕ್ Richardson, 1836 | 77.0 cm | cm | kg | 12 years | 3.6 | [೮] | [೯] | [೧೦] | Not assessed |
ಭೌಗೋಳಿಕ ಹಂಚಿಕೆ
[ಬದಲಾಯಿಸಿ]ಆಟ್ಲಾಂಟಿಕ್ ಕಾಡ್ ಮೀನುಗಳು ಉತ್ತರ ಅಟ್ಲಾಂಟಿಕ್ ಪ್ರದೇಶದ ಆಳ ಸಾಗರಗಳಲ್ಲಿ ಹೆಚ್ಚಿನ ಶೀತ ನೀರಿನಲ್ಲಿ ವಾಸಿಸುತ್ತವೆ. ಪೆಸಿಫಿಕ್ ಕಾಡ್ ಮೀನುಗಳು ಪೂರ್ವ ಮತ್ತು ಪಶ್ಚಿಮ ಪೆಸಿಫಿಕ್ ಪ್ರದೇಶಗಳಲ್ಲಿ ಕಂಡುಬರುತ್ತವೆ.
ಸಂತಾನೋತ್ಪತ್ತಿ
[ಬದಲಾಯಿಸಿ]ಅಟ್ಲಾಂಟಿಕ್ ಕಾಡ್ ಮೀನುಗಳು ಸುಮಾರು ೬೬೦ ಆಡಿ ಆಳ ಸಮುದ್ರದಲ್ಲಿ ಒಂದು ನಿರ್ದಿಷ್ಟ ಮೈದಾನದಲ್ಲಿ ಜನವರಿಯಿಂದ ಎಪ್ರಿಲ್ ತಿಂಗಳ ನಡುವೆ ಮೊಟ್ಟೆ ಇಡುತ್ತವೆ.೪ ಡಿಗ್ರಿಯಿಂದ ೬ ಡಿಗ್ರಿ ಸೆಂಟಿಗ್ರೇಡ್ ಉಷ್ಣಾಂಶವು ಇದಕ್ಕೆ ಸೂಕ್ತವಾಗಿದೆ.
ಆಹಾರವಾಗಿ
[ಬದಲಾಯಿಸಿ]ಕಾಡ್ ಮೀನುಗಳು ಒಂದು ಉತ್ತಮ ಆಹಾರವಾಗಿದೆ.ಬಿಳಿಯ ಮೃದುವಾದ ಮಾಂಸ ಮತ್ತು ಸೌಮ್ಯ ಪರಿಮಳವನ್ನು ಹೊಂದಿದೆ.ಇದರ ಯಕೃತ್ತಿನಿಂದ ಪಡೆಯುವ ಕಾಡ್ ಲಿವರ್ ಎಣ್ಣೆಯು ವಿಟಮಿನ್ ಎ, ವಿಟಮಿನ್ ಡಿ ಮತ್ತು ವಿಟಮಿನ್ ಇ ಮತ್ತು ಇತರ ಕೆಲವು ಪೋಷಕಾಂಶಗಳ ಆಗರವಾಗಿದೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Codtrace Archived 2016-02-01 ವೇಬ್ಯಾಕ್ ಮೆಷಿನ್ ನಲ್ಲಿ.
- fishbase.org – Scientific Names for Gadus
- Fisheries Heritage website, Newfoundland and Labrador Archived 2012-05-01 ವೇಬ್ಯಾಕ್ ಮೆಷಿನ್ ನಲ್ಲಿ.
- Long term trends in Norwegian cod fisheries – the pioneers
- Species factsheet on cod from the UK Sea Fish Industry Authority (PDF, 2MB) Archived 2012-03-11 ವೇಬ್ಯಾಕ್ ಮೆಷಿನ್ ನಲ್ಲಿ.
ಉಲ್ಲೇಖಗಳು
[ಬದಲಾಯಿಸಿ]- ↑ Froese, Rainer; Pauly, Daniel (eds.) (2012). "Gadus morhua" in FishBase. April 2012 version.
- ↑ Gadus morhua (Linnaeus, 1758) FAO, Species Fact Sheet. Retrieved April 2012.
- ↑ "Gadus morhua". Integrated Taxonomic Information System. Retrieved April 2012.
{{cite web}}
: Check date values in:|accessdate=
(help) - ↑ Sobel J (2009). "Gadus morhua". IUCN Red List of Threatened Species. Version 2011.2. International Union for Conservation of Nature. Retrieved April 2012.
{{cite web}}
: Check date values in:|accessdate=
(help); Invalid|ref=harv
(help) - ↑ Froese, Rainer; Pauly, Daniel (eds.) (2012). "Gadus macrocephalus" in FishBase. April 2012 version.
- ↑ Gadus macrocephalus (Tilesius, 1810) FAO, Species Fact Sheet. Retrieved April 2012.
- ↑ "Gadus macrocephalus". Integrated Taxonomic Information System. Retrieved April 2012.
{{cite web}}
: Check date values in:|accessdate=
(help) - ↑ Froese, Rainer; Pauly, Daniel (eds.) (2012). "Gadus ogac" in FishBase. April 2012 version.
- ↑ Gadus ogac (Richardson, 1836) FAO, Species Fact Sheet. Retrieved April 2012.
- ↑ "Gadus ogac". Integrated Taxonomic Information System. Retrieved April 2012.
{{cite web}}
: Check date values in:|accessdate=
(help)