ವಿಷಯಕ್ಕೆ ಹೋಗು

ಆರ್ಕೇಂಜಲ್

ನಿರ್ದೇಶಾಂಕಗಳು: 64°32′N 40°32′E / 64.533°N 40.533°E / 64.533; 40.533
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆರ್ಕೇಂಜಲ್ (English)
Архангельск (Russian)
-  City[]  -

ಆರ್ಕೇಂಜಲ್ ನಗರದ ರಾತ್ರಿಯ ನೋಟ

Location of Arkhangelsk Oblast in Russia
Lua error in ಮಾಡ್ಯೂಲ್:Location_map at line 526: Unable to find the specified location map definition: "Module:Location map/data/Russia Arkhangelsk Oblast" does not exist.
Coordinates: 64°32′N 40°32′E / 64.533°N 40.533°E / 64.533; 40.533
Coat of arms
City DayLast Sunday of June[]
Administrative status (as of May 2010)
CountryRussia
Federal subjectArkhangelsk Oblast[]
Administratively subordinated tocity of oblast significance of Arkhangelsk[ಸೂಕ್ತ ಉಲ್ಲೇಖನ ಬೇಕು]
Administrative center ofArkhangelsk Oblast,[ಸೂಕ್ತ ಉಲ್ಲೇಖನ ಬೇಕು] city of oblast significance of Arkhangelsk,[ಸೂಕ್ತ ಉಲ್ಲೇಖನ ಬೇಕು] Primorsky District[]
Municipal status (as of March 2012)
Urban okrugArkhangelsk Urban Okrug[ಸೂಕ್ತ ಉಲ್ಲೇಖನ ಬೇಕು]
Administrative center ofArkhangelsk Urban Okrug,{{{mun_admctr_of_ref}}} Primorsky Municipal District[ಸೂಕ್ತ ಉಲ್ಲೇಖನ ಬೇಕು]
Mayor[]Viktor Pavlenko[]
Representative bodyCity Council of Deputies[ಸೂಕ್ತ ಉಲ್ಲೇಖನ ಬೇಕು]
Statistics
Area294.42 km2 (113.68 sq mi)[]
Population (2010 Census)೩,೪೮,೭೮೩ inhabitants[]
Rank in 201050th
Population (2013 est.)೩೫೦,೯೮೫ inhabitants[]
Density(2012)1,185/km2 (3,070/sq mi)[ಸೂಕ್ತ ಉಲ್ಲೇಖನ ಬೇಕು]
Time zoneMSK (UTC+03:00)[]
Novo-Kholmogory1584[]
City status since1584[ಸೂಕ್ತ ಉಲ್ಲೇಖನ ಬೇಕು]
Postal code(s)[೧೦]163000-163071
Dialing code(s)+7 8182[೧೧]
ಆರ್ಕೇಂಜಲ್ on WikiCommons

ಹಿಂದೆ ಯುರೋಪಿಯನ್ ರಷ್ಯಕ್ಕೆ ಸೇರಿದ್ದ, ಈಗ ಸೋವಿಯತ್ ಒಕ್ಕೂಟದ ಒಂದು ಭಾಗ. ವಿಸ್ತೀರ್ಣ ೨.೨೮.೬೧೦ ಚ.ಕಿಮೀ. ಜನಸಂಖ್ಯೆ ೩೬೬,೨೦೦ (೧೯೯೯). ವಾಯುಗುಣ ತೀಕ್ಷ್ಣ ಚಳಿಯಿಂದ ಕೂಡಿದೆ. ಗಲ್ಫ್ ಸ್ಟ್ರೀಂ ಉಷ್ಣೋದಕ ಪ್ರವಾಹ ಇದರ ಬಳಿ ಹರಿದರೂ ವರ್ಷದ ೧೯೦ ದಿವಸಗಳ ಕಾಲ ನೀರು ಗಡ್ಡೆಕಟ್ಟಿರುತ್ತದೆ. ಉತ್ತರದ ತಂಡ್ರ ವಲಯದಲ್ಲಂತೂ ಜೀವನ ಸ್ಥಗಿತಗೊಳ್ಳುತ್ತದೆ. ಉಳಿದ ತೀರ ಪ್ರದೇಶಗಳಲ್ಲಿ ಮೀನುಗಾರಿಕೆ ಮುಖ್ಯ ಉದ್ಯೋಗ. ದಕ್ಷಿಣ ಅಥವಾ ಒಳನಾಡಿನಲ್ಲಿ ಪೈನ್ ಮರಗಳ ಕಾಡುಗಳಿರುವುದರಿಂದ ಮೀನುಗಾರಿಕೆ, ಬೇಟೆ, ಅಣಬೆಗಳ ಸಂಗ್ರಹ ಮತ್ತು ನಗರಗಳಿಗೆ ರವಾನೆ ನಡೆಯುತ್ತದೆ. ಬಾರ್ಲಿ, ಚಳಿಗಾಲದ ರೈ, ಓಟ್ಸ್, ಅಗಸೆಗಳನ್ನು ದಕ್ಷಿಣ ಭಾಗಗಳಲ್ಲಿ ಬೆಳೆಯುತ್ತಾರೆ. ೬೫ಲಿ ಉತ್ತರ ಅಕ್ಷಾಂಶದ ದಕ್ಷಿಣಕ್ಕೆ ಆಲೂಗಡ್ಡೆ ಬೆಳೆಯುತ್ತಾರೆ. ಕಾಡುಗಳಿಂದ ಮರದ ದಿಮ್ಮಿ ಟಾರ್ಗಳನ್ನು ಪಡೆಯಲಾಗುವುದು. ತೀರಪ್ರದೇಶಗಳಲ್ಲಿ ಹಡಗುನಿರ್ಮಾಣ ಕೇಂದ್ರಗಳಿವೆ. ನ್ಯಾಫ್ತ, ಉಪ್ಪುಗಳು, ಪಿನೆಗ ಪ್ರದೇಶದಲ್ಲೂ ಮೈಕ ಮತ್ತು ಲಿಗ್ನೈಟ್ಗಳನ್ನು ಮೆಜೆನ್ನಲ್ಲೂ ಗಂಧಕದ ಚಿಲುಮೆಗಳಿಂದ ಗಂಧಕವನ್ನೂ ಷೆನ್ ಕುರಸ್ಕ್ ಮತ್ತು ಖೊಲ್ಮೊಗೊರಿಯಲ್ಲೂ ತಯಾರಿಸುತ್ತಾರೆ. ರಷ್ಯನ್ನರು ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಇವರು ನೆನ್ಸೆ, ಲ್ಯಾಪ್, ಕಾರೇಲಿಯನ್ ಇತ್ಯಾದಿ ಆದಿ ಜನಾಂಗದವರೊಂದಿಗೆ ಸೇರಿಹೋಗಿದ್ದಾರೆ. ಈ ಪ್ರಾಂತ್ಯದ ರಾಜಧಾನಿ, ಬಂದರು, ಮಹಾನಗರವಾಗಿರುವ ಆರ್ಕೇಂಜಲ್ ಉತ್ತರ ಡ್ವಿನಾದ ಮುಖಜಭೂಮಿಯ ಬಳಿಯ ಬಲದಂಡೆಯ ಮೇಲೆ ೬೪೦ ೩೩' ಉ.ಅ. ಮತ್ತು ೪೦೦ ೩೩' ಪು.ರೇ. ದಲ್ಲಿದೆ. ೧೫೫೩ರಲ್ಲಿ ರಿಚರ್ಡ್ ಛಾನ್ಸಲರ್ ಎಂಬ ಇಂಗ್ಲಿಷ್ ನಾವಿಕ ಇದನ್ನು ನಿರ್ಮಿಸಿದ. ಅನೇಕ ವರ್ಷಗಳವರೆಗೆ ಮಸ್ಕೋವಿಯ ನೇರ ಬಂದರಾಗಿತ್ತು. ಲೆನಿನ್ಗ್ರಾಡ್ ಬಂದರಾದ ಮೇಲೆ ಈ ನಗರದ ಪ್ರಾಮುಖ್ಯ ಕುಗ್ಗಿತು. ಇಲ್ಲಿನ ಅತ್ಯಂತ ಕಿರುದಿನ ೩ ಗಂ. ೧೨ ನಿಮಿಷ ಮತ್ತು ವಿಸ್ತೃತದಿನ ೨೧ ಗಂ. ೪೮ನಿಮಿಷ. ನವೆಂಬರ್ನಿಂದ ಮೇವರೆಗೆ ನದೀ ಮುಖಜ ಭೂಮಿ ಹಿಮಾಚ್ಛಾದಿತವಾಗಿರುತ್ತದೆ. ಹಿಮಭಂಜಕಯಂತ್ರಗಳಿಂದ ವರ್ಷಪುರ್ತಿ ವ್ಯಾಪಾರ ಸಾಧ್ಯ. ನದಿ, ರೈಲು ಮತ್ತು ಕಾಲುವೆಗಳ ಮುಖಾಂತರ ದಕ್ಷಿಣ ಭಾಗಗಳನ್ನು ಸೇರಿಸಲಾಗಿದೆ. ಮುಖ್ಯ ರಫ್ತು ಮರದ ದಿಮ್ಮಿ, ಟಾರ್, ಅಗಸೆನಾರು, ಚರ್ಮ, ಮರಕೊಯ್ಯುವಿಕೆ, ಮೀನಿನೆಣ್ಣೆ, ಸೆಲ್ಯುಲೋಸ್, ಚರ್ಮತಯಾರಿಕೆ ಇಲ್ಲಿನ ಕೈಗಾರಿಕೆಗಳು. ಇಲ್ಲಿ ಒಂದು ನಾವಿಕಶಾಲೆ ಇದೆ.

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ Государственный комитет Российской Федерации по статистике. Комитет Российской Федерации по стандартизации, метрологии и сертификации. №ОК 019-95 1 января 1997 г. «Общероссийский классификатор объектов административно-территориального деления. Код 11 401», в ред. изменения №278/2015 от 1 января 2016 г.. (State Statistics Committee of the Russian Federation. Committee of the Russian Federation on Standardization, Metrology, and Certification. #OK 019-95 January 1, 1997 Russian Classification of Objects of Administrative Division (OKATO). Code 11 401, as amended by the Amendment #278/2015 of January 1, 2016. ).
  2. "www.arhcity.ru" (in Russian). Мэрия Архангельска. Retrieved May 31, 2012.{{cite web}}: CS1 maint: unrecognized language (link)
  3. Государственный комитет Российской Федерации по статистике. Комитет Российской Федерации по стандартизации, метрологии и сертификации. №ОК 019-95 1 января 1997 г. «Общероссийский классификатор объектов административно-территориального деления. Код 11 252», в ред. изменения №278/2015 от 1 января 2016 г.. (State Statistics Committee of the Russian Federation. Committee of the Russian Federation on Standardization, Metrology, and Certification. #OK 019-95 January 1, 1997 Russian Classification of Objects of Administrative Division (OKATO). Code 11 252, as amended by the Amendment #278/2015 of January 1, 2016. ).
  4. ೪.೦ ೪.೧ Информация о мэре города (in Russian). Мэрия Архангельска. Retrieved May 31, 2012.{{cite web}}: CS1 maint: unrecognized language (link)
  5. Паспорт города (in Russian). Мэрия Архангельска. Retrieved May 31, 2012.{{cite web}}: CS1 maint: unrecognized language (link)
  6. Russian Federal State Statistics Service (2011). "Всероссийская перепись населения 2010 года. Том 1". Всероссийская перепись населения 2010 года (2010 All-Russia Population Census) (in Russian). Federal State Statistics Service. Retrieved June 29, 2012. {{cite web}}: Invalid |ref=harv (help); Unknown parameter |trans_title= ignored (help)CS1 maint: unrecognized language (link)
  7. "Численность населения Российской Федерации по муниципальным образованиям на 1 января 2013 года. — М.: Федеральная служба государственной статистики Росстат, 2013. — 528 с. (Табл. 33. Численность населения городских округов, муниципальных районов, городских и сельских поселений, городских населенных пунктов, сельских населенных пунктов)". Archived from the original on 2021-12-21. Retrieved 2014-11-22.
  8. Правительство Российской Федерации. Федеральный закон №107-ФЗ от 3 июня 2011 г. «Об исчислении времени», в ред. Федерального закона №248-ФЗ от 21 июля 2014 г. «О внесении изменений в Федеральный закон "Об исчислении времени"». Вступил в силу по истечении шестидесяти дней после дня официального опубликования (6 августа 2011 г.). Опубликован: "Российская газета", №120, 6 июня 2011 г. (Government of the Russian Federation. Federal Law #107-FZ of June 31, 2011 On Calculating Time, as amended by the Federal Law #248-FZ of July 21, 2014 On Amending Federal Law "On Calculating Time". Effective as of after sixty days following the day of the official publication.).
  9. Энциклопедия Города России. Moscow: Большая Российская Энциклопедия. 2003. p. 25. ISBN 5-7107-7399-9.
  10. "List of postal codes" (in Russian). Russian Post. Archived from the original on ಡಿಸೆಂಬರ್ 12, 2006. Retrieved July 23, 2011.{{cite web}}: CS1 maint: unrecognized language (link)
  11. Коды областных центров (PDF) (in Russian). Beeline. Archived from the original (PDF) on ನವೆಂಬರ್ 23, 2011. Retrieved August 26, 2011.{{cite web}}: CS1 maint: unrecognized language (link)