ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Shushruth/archive01

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬದಲಾವಣೆ ೧೯:೨೦, ೨೫ ಜುಲೈ ೨೦೨೧ ರಂತೆ MalnadachBot (ಚರ್ಚೆ | ಕಾಣಿಕೆಗಳು) ಇವರಿಂದ (Fixed Lint errors in signatures)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)

ನಮಸ್ಕಾರ Shushruth,

ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~ 

- ಮನ|Mana Talk - Contribs ೧೭:೦೪, ೩೧ July ೨೦೦೬ (UTC)

completed translation

[ಬದಲಾಯಿಸಿ]

great stuff!  ;-) kudos to all who participated! To imagine that I changed the COTW to the constitution article just yesterday thinking that it might need more attention for coming weeks! :-) Now, how about changing the COTW to some other article among the ones Mana had added earlier? here's the template. Cheers. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೬:೦೮, ೨೭ ಆಗಸ್ಟ್ ೨೦೦೬ (UTC)

sorry.. had just finished a section - not the whole article!

[ಬದಲಾಯಿಸಿ]

I took an hour to translate Nehru's objective resolution and finished that section, that's it. Still have a lot to do on that article. Now I feel stupid for putting that edit summary :-)

ಶುಶ್ರುತ ೦೬:೧೧, ೨೭ ಆಗಸ್ಟ್ ೨೦೦೬ (UTC)

no issues ;-)
I just noticed that and changed my comment accordingly ;-) -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೬:೧೪, ೨೭ ಆಗಸ್ಟ್ ೨೦೦೬ (UTC)

Templates for Image uploads

[ಬದಲಾಯಿಸಿ]

I just uploaded the photo ಚಿತ್ರ:Nehru signing Indian Constitution.jpg . Where can I find the right fair use templates for image uploads? The template used in english wiki {{HistoricalImage}} did not work here. I usually upload it to commons, but I can't upload it to Commons here as it is a copyrighted image for fair use. Thanks. ಶುಶ್ರುತ ೦೬:೨೬, ೨೭ ಆಗಸ್ಟ್ ೨೦೦೬ (UTC)

Well, there are not many image copyright templates or tags as of now on kn wiki. We need to copy them from en wiki and translate. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೧:೩೦, ೨೭ ಆಗಸ್ಟ್ ೨೦೦೬ (UTC)

ಧನ್ಯವಾದಗಳು

[ಬದಲಾಯಿಸಿ]

ಶುಶ್ರುತ, ಸಾಹಿತಿಗಳ ವಿಳಾಸಗಳನ್ನು ಈಗ ತೆಗೆದುಹಾಕುತ್ತಿದ್ದೇನೆ. ನೀಡಿದ ಮಾಹಿತಿಗಾಗಿ ಧನ್ಯವಾದಗಳು Sunaath ೧೮:೧೬, ೫ September ೨೦೦೬ (UTC)ಸುನಾಥ

ಯುನೈಟೆಡ್ ಕಿಂಗ್‍ಡಮ್

[ಬದಲಾಯಿಸಿ]

ಶುಶ್ರುತ, ನಿಮ್ಮ ಹಾಗು ಮನ ರ ಮಧ್ಯೆ ಪ್ರವೇಶಿಸುತ್ತಿದ್ದೇನೆ. ಕಿಂಗ್‍ಡಮ್ ಹಾಗು ಕಿಂಗ್ಡಮ್ ಉಚ್ಚಾರಣೆ ಒಂದೇ ಆದರೂ ಸಹ, ಕಿಂಗ್‍ಡಮ್ ಇದು ಕಿಂಗ್ ಅಂದರೆ ರಾಜ ಅನ್ನುವ ಅರ್ಥವನ್ನು ಎತ್ತಿ ತೋರಿಸುತ್ತದೆ. ಎರಡನೆಯದಾಗಿ ನೀವು ಕಿಂಗ್ ಅನ್ನು ಟೈಪ್ ಮಾಡಿದ ಬಳಿಕ ಅಚ್ಚುಮಣೆಯ ಮೇಲಿನ ೭ ಅನ್ನುವ ಅಂಕಿಯ ಮೇಲಿರುವ ^ ಸಂಜ್ಞೆಯನ್ನು ಅಚ್ಚಿಸಿ. ಈ ಸಂಜ್ಞೆ ಮೂಡುವದಿಲ್ಲ. ಆದರೆ ಆ ಮೇಲೆ ನೀವು ಡಮ್ ಅಚ್ಚಿಸಿದರೆ ಕಿಂಗ್‍ಡಮ್ ಆಗಿ ಅಚ್ಚಾಗುವದು. Sunaath ೦೯:೪೦, ೮ September ೨೦೦೬ (UTC)ಸುನಾಥ


ನಮಸ್ಕಾರ ಶುಶ್ರುತ ಅವರೆ. ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನ ಮಾಡಿದ್ದೇನೆ.

೧. ಕಿಂಗ್ಡಮ್ ಮತ್ತು ಕಿಂಗ್ ಡಮ್ ಒಂದೇ pronounciation ನೀಡುವವಲ್ಲವೆ?

ಹೌದು. ಬರೆವಣಿಗೆಯಲ್ಲಿ ಮಾತ್ರ ವ್ಯತ್ಯಾಸ. ಒಂದಕ್ಕೆ ಇನ್ನೊಂದು ರೀಡೈರೆಕ್ಟ್ ಆಗಿರುವುದರಿಂದ, ವಿಕಿಪೀಡಿಯದಲ್ಲಿ ಲೇಖನ ಹುಡುಕುವವರಿಗೆ ಅವೆರಡು ರೀತಿಯಲ್ಲಿ ಹೇಗೆ ಹುಡುಕಿದರೂ ಈಗ ಲೇಖನ ಸಿಗುತ್ತದೆ.

೨. ನಾನು ಬರಹ transliteration ಉಪಯೋಗಿಸುತ್ತೇನೆ. ಅದರಲ್ಲಿ ಕಿಂಗ್ ಡಮ್ ಎಂದು type ಮಾಡಬಹುದು ಆದರೆ 'ಗ್ ಮತ್ತು ಡ' ಗಳ ಮಧ್ಯದ spacing ತಗೆದರೆ, automatic ಆಗಿ ಗ್ಡ ಎಂದು ಆಗುತ್ತದೆ. ಆದ್ದರಿಂದ ನನಗೆ ಪದಗಳ ಮಧ್ಯದಲ್ಲಿ ಅರ್ಧಾಕ್ಷರ type ಮಾಡಲಾಗುತ್ತಿಲ್ಲ. ನೀವು ಹೇಗೆ ಮಾಡಿದಿರಿ?

ತುಂಬ ಸುಲಭ. ಪದದ ಮಧ್ಯದಲ್ಲಿ ಅರ್ಧಾಕ್ಷರ ಬೇಕಾದಾಗ ^ character ಬಳಸಿರಿ. ಉದಾ: kiMg^Dam -> ಕಿಂಗ್‍ಡಮ್
ಪದದ ಕೊನೆಯಲ್ಲಿ ಅರ್ಧಾಕ್ಷರ ಬೇಕಾದಾಗ, ಇದರ ಅಗತ್ಯವಿಲ್ಲ. ಸ್ವರವನ್ನು ಸೇರಿಸದಿದ್ದ್ದರೆ ಆಯಿತು. ಉದಾ: kiMg -> ಕಿಂಗ್

೩. unicodeನಲ್ಲಿ 'zha' 'pha' ಮುಂತಾದವುಗಳನ್ನು type ಮಾಡಲು ಬರುವುದಿಲ್ಲವೆ? ಉದಾ: azharuddin ಬದಲು ajaruddin ಮಾತ್ರ ಮಾಡಲಾಗುತ್ತಿದೆ.

ನನಗರಿವಿದ್ದಂತೆ, ಸಾಧ್ಯವಿಲ್ಲ. ಈ ಪುಟದಲ್ಲಿ Issue 10 ಗಮನಿಸಿ.
- ಮನ|Mana Talk - Contribs ೧೪:೫೯, ೮ September ೨೦೦೬ (UTC)


ಉಪ್ಪಿನ ಸತ್ಯಾಗ್ರಹ

[ಬದಲಾಯಿಸಿ]

ಕೆಲವೆಡೆ Edit conflictಗಳಾದಾಗ ನಿಮ್ಮ ಸಂಪಾದನೆಗಳನ್ನು ನಾನು ಗೊತ್ತಿಲ್ಲದೆ ಬದಲಾಯಿಸಿರಬಹುದು. ಹಾಗಾಗಿದ್ದಲ್ಲಿ ಕ್ಷಮಿಸಿ. :-) ಅಲ್ಲದೆ ನಾನು ಅಲ್ಲಿನ ಚಿತ್ರಗಳನ್ನು Wikipedia Commonsನಲ್ಲಿ ಹಾಕಿರುವೆ. ಹೀಗಾಗಿ ಅದೇ ಚಿತ್ರಗಳನ್ನು ಇಲ್ಲಿ upload ಮಾಡಬೇಕಾಗುವುದಿಲ್ಲ. ಶುಶ್ರುತ \ಮಾತು \ಕತೆ ೦೭:೧೬, ೩೦ September ೨೦೦೬ (UTC)

ನಾನು ಗಮನಿಸಿದೆ, ಆದರೆ ಯಾವುದೇ ಸಂಪಾದನೆಯು ಬದಲಾಗಿಲ್ಲ. ನೀವು ಚಿತ್ರಗಳನ್ನು ವಿಕಿಮೀಡಿಯ ಕಾಮನ್‌ನಲ್ಲಿ ಹಾಕಿರುವುದು ತಿಳಿದಿರಲ್ಲಿಲ್ಲ,ಅದಕ್ಕೆ upload ಮಾಡಿದೆ.ಇನ್ನು ಮುಂದೇ ನಾನು ಸಹ ವಿಕಿಮೀಡಿಯ ಕಾಮನ್‌ನಲ್ಲಿ upload ಮಾಡುತ್ತೇನೆ. ಧನ್ಯವಾದಗಳು --Naveenbm ೧೦:೫೨, ೩೦ September ೨೦೦೬ (UTC)

ಸಹಯೋಗ ಮತ್ತು ಮುಖ್ಯ ಪುಟ

[ಬದಲಾಯಿಸಿ]

ಯಾವುದೇ adminಗಳಿಲ್ಲದ ವಿಕಿಗೆ ತಾವು ಅತ್ಯಂತ experienced ಆಗಿರುವ ನೀವು ಮುಂದಿನ ಸಹಯೋಗ ಮತ್ತು ವಿಶೇಶ ಲೇಖನಗಳನ್ನು ಆಯ್ಕೆ ಮಾಡುವಿರ? ತುಂಬಾ ದಿನದಿಂದ ಮುಖ್ಯ ಪುಟ static ಆಗಿದೆ. ಇದು ಹೊಸಬರಿಗೆ ಉತ್ತೇಜನ ನೀಡುವುದಿಲ್ಲ. ಶುಶ್ರುತ \ಮಾತು \ಕತೆ ೦೪:೫೭, ೧ October ೨೦೦೬ (UTC)

ಮುಖ್ಯಪುಟಕ್ಕೆ ಸೇರಿಸುವ ಕೆಲಸ ಖಂಡಿತಾ ನಿರ್ವಹಿಸುತ್ತೇನೆ. ಆದರೆ, ಮುಂದಿನ ಸಹಯೋಗ ಮತ್ತು ವಿಶೇಷ ಲೇಖನಗಳ ಆಯ್ಕೆ ಎಂದಿನಂತೆ ಸರ್ವಾನುಮತದಿಂದ ನಿರ್ಧಾರವಾಗಲಿ. ಇದರ ಬಗ್ಗೆ ಚರ್ಚೆಯನ್ನು ಆಯಾ ಚರ್ಚಾಪುಟದಲ್ಲಿ ಮುಂದುವರೆಸೋಣ. - ಮನ|Mana Talk - Contribs ೦೫:೫೫, ೧ October ೨೦೦೬ (UTC)

ಅಭಿನಂದನೆಗಳು

[ಬದಲಾಯಿಸಿ]

ಶುಶ್ರುತ, ೧೦೦೦ ಸಂಪಾದನೆಗಳನ್ನು ಪೂರೈಸಿದ್ದಕ್ಕೆ ಅಭಿನಂದನೆಗಳು. ಕನ್ನಡ ವಿಕಿಯಲ್ಲಿ ಬಹಳ ಅಗತ್ಯವಿರುವ ಲೇಖನಗಳನ್ನು ಸೇರಿಸುತ್ತಾ ಬಹಳ ಒಳ್ಳೆಯ ಕೆಲಸ ಮಾಡುತ್ತಿರುವಿರಿ. -- ನವೀನ್ (ಚರ್ಚೆ) ೦೬:೫೦, ೭ November ೨೦೦೬ (UTC)

ಸಕಾಲಿಕ Site Notice!

[ಬದಲಾಯಿಸಿ]

ಸಕಾಲಿಕವಾಗಿ ಉತ್ತಮ Site Notice ಅಳವಡಿಸಿದ್ದೀರಿ. ಅಭಿನಂದನೆಗಳು! ಆದರೆ Image size ಸ್ವಲ್ಪ ದೊಡ್ಡದಾಯಿತೆನಿಸುತ್ತದೆ. ಶುಶ್ರುತ \ಮಾತು \ಕತೆ ೦೫:೦೫, ೩ November ೨೦೦೬ (UTC)

ಚಿತ್ರ ಇನ್ನೂ ಸಣ್ಣ ಮಾಡಿದರೆ ಚೆಂದ ಕಾಣದು. ಸಂಪೂರ್ಣ ರೆಸಲ್ಯೂಶನ್ನಿನ ಚಿತ್ರ ಸಿಕ್ಕರೆ ಪ್ರಯತ್ನಿಸಿ ನೋಡೋಣ. ನಮಸ್ತೆ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೮:೨೫, ೭ November ೨೦೦೬ (UTC)

Greetings ಶುಶ್ರುತ!

Do you know the Kannada translation for this English phrase: "The Final Judgement Day"?

--Jose77 ೦೮:೧೭, ೩೦ November ೨೦೦೬ (UTC)

Thankyou very much ಶುಶ್ರುತ for your help!
MAY YOU PROSPER!--Jose77 ೦೩:೪೪, ೧ December ೨೦೦೬ (UTC)