ಸದಸ್ಯ:Pragathi. BH/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
No edit summary ಟ್ಯಾಗ್: Reverted |
No edit summary ಟ್ಯಾಗ್: Reverted |
||
೧೭ ನೇ ಸಾಲು: | ೧೭ ನೇ ಸಾಲು: | ||
== ಪದಾರ್ಥ ಮಾಡುವ ವಿಧಾನ == |
== ಪದಾರ್ಥ ಮಾಡುವ ವಿಧಾನ == |
||
ಅಣಬೆ<ref>https://www.prajavani.net/district/tumakuru/increased-demand-for-natural-mushroom-2495848</ref>ಯನ್ನು ಸಿಪ್ಪೆ ತೆಗೆದು ತೊಳೆದು ಇಟ್ಟುಕೊಳ್ಳಬೇಕು. ನಂತರ ಹಲಸಿನ ಬೀಜದ ಸಿಪ್ಪೆಯನ್ನು ತೆಗೆದು ಇಟ್ಟು ಕೊಂಡು. ಒಂದು ಪಾತ್ರೆ ಯಲ್ಲಿ ಅಣಬೆ ಹಲಸಿನ ಬೀಜ ಹಾಕಿ ನೀರು ಹಾಕಿ ಅದಕ್ಕೆ ಅರಶಿನ, ಉಪ್ಪು ಹಾಕಿ ಬೆಯಲು ಇಡಿ.ಚೆನ್ನಾಗಿ ಬೆಂದ ನಂತರ ಅದಕ್ಕೆ ರುಬ್ಬಿದ ಮಸಾಲೆ ಯನ್ನು ಸೇರಿಸಿ,ಸಾರು ಚೆನ್ನಾಗಿ ಕುದಿಯಲು ಬಿಡಿ. ನಂತರ ಇದಕ್ಕೆ |
|||
ಕಾದ ಕಬ್ಬಿಣ ಮತ್ತು ಬೆನಚು ಕಲ್ಲನ್ನು ಸಾರಿಗೆ ಅದ್ದಬೇಕು. ಯಾಕೆಂದರೆ ಅದರಲ್ಲಿ ಏನಾದರೂ ವಿಷದ ಅಂಶಗಳು ಇದ್ದಾರೆ ಸಾರು ನೀಲಿ ಬಣ್ಣಕ್ಕೆ ತಿರುಗುತ್ತದೆ.ಈ ಸಾರು ಅನ್ನಕ್ಕೆ ಸೂಪರ್ ಆಗಿರುತ್ತದೆ. |
ಕಾದ ಕಬ್ಬಿಣ ಮತ್ತು ಬೆನಚು ಕಲ್ಲನ್ನು ಸಾರಿಗೆ ಅದ್ದಬೇಕು. ಯಾಕೆಂದರೆ ಅದರಲ್ಲಿ ಏನಾದರೂ ವಿಷದ ಅಂಶಗಳು ಇದ್ದಾರೆ ಸಾರು ನೀಲಿ ಬಣ್ಣಕ್ಕೆ ತಿರುಗುತ್ತದೆ.ಈ ಸಾರು ಅನ್ನಕ್ಕೆ ಸೂಪರ್ ಆಗಿರುತ್ತದೆ. |
||
==ಬೇರೆ ಬೇರೆ ಭಾಷೆಗಳಲ್ಲಿ == |
==ಬೇರೆ ಬೇರೆ ಭಾಷೆಗಳಲ್ಲಿ == |
೨೩:೧೧, ೨೫ ಜುಲೈ ೨೦೨೪ ನಂತೆ ಪರಿಷ್ಕರಣೆ
ಅಣಬೆ ಎಂದರೆ ಸಣ್ಣ ಗಿಡದಂತಿರುವ ಸಸ್ಯ ಜೀವಿ ಅಂತ ಕರೆಯ ಬಹುದು. ಇದನ್ನು ತುಳುವಿನಲ್ಲಿ ಲಾಂಬು ಅಂತ ಕರೆಯುತ್ತಾರೆ.ಇದರಿಂದ ಅನೇಕ ರೀತಿಯ ಖಾದ್ಯ ಗಳನ್ನು ಮಾಡುತ್ತಾರೆ. ಇದರಲ್ಲಿ ಸುಮಾರು ೧೨೫ ಜಾತಿಗಳು ಮತ್ತು ೪೦೦೦ ಪ್ರಭೇಧ ಗಳಿವೆ. ಇದು ತುಂಬಾ ನೀರಿನ ಅಂಶಗಳು ಇರುವಲ್ಲಿ ಬೆಳೆಯುತ್ತವೆ. ಆಟಿ ತಿಂಗಳಲ್ಲಿ ತುಂಬಾ ಕಡೆ ಹಳ್ಳಿಗಳಲ್ಲಿ ಬೇರೆ ಬೇರೆ ರೀತಿಯ ನೈಸರ್ಗಿಕ ವಾಗಿ ಬೆಳೆಯುವ ಅಣಬೆ ಗಳು ಸಿಗುತ್ತವೆ. ಹಾಗೆ ಇದನ್ನು ನಾಯಿ ಕೊಡೆ ಅಂತಲೂ ಹೇಳುತ್ತಾರೆ. ಈಗ ಪೇಟೆ ಗಳಲ್ಲೂ ಸಿಗುತ್ತವೆ.ಒಂದೇ ದಿನದಲ್ಲಿ ಹುಟ್ಟಿ ಸಾಯುವ ' ಏಕ್ ದಿನ್ ಕಾ ಸುಲ್ತಾನ್ 'ಎಂದು ಕರೆಸಿ ಕೊಳ್ಳುವ ಅಣಬೆ ಅತುತ್ತಮ ಪೌಷ್ಟಿ ಕಾಂಶಗಳನ್ನೊಳಗೊಂಡ ನೈಸರ್ಗಿಕ ಆಹಾರ.ಅಣಬೆ (ಮಶ್ರೂಮ್ )ನಿಂದ ವಿವಿಧ ರೀತಿಯ ಅಡುಗೆ ತಯಾರಿಸಬಹುದು. ಇದರಲ್ಲಿ ವಿಟಾಮಿನ್ ಡಿ ಹೊಂದಿದೆ.
ಅಣಬೆ ಮತ್ತು ಹಲಸಿನ ಬೀಜ ಸಾರು
- ನೈಸರ್ಗಿಕ ವಾಗಿ ಸಿಕ್ಕಿದ ಅಣಬೆ
- ಹಲಸಿನ ಬೀಜ
- ತುರಿದ ತೆಂಗಿನಕಾಯಿ
- ಕೆಂಪು ಒನಮೆಣಸು
- ಜೀರಿಗೆ
- ಸಾಸಿವೆ
- ಮೆತ್ತೆ
- ಹುಳಿ
- ನೀರುಳ್ಳಿ
- ಬೆಳ್ಳುಳ್ಳಿ
- ಎಣ್ಣೆ
- ಅರಶಿನ ಹುಡಿ
ಮಸಾಲೆ ತಯಾರಿಸುವ ವಿಧಾನ
ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಒನಮೆಣಸು, ಕೊತ್ತಂಬರಿ, ಜೀರಿಗೆ,ಮೆಂತೆ ಹಾಕಿ ಹುರಿಬೇಕು.ಅದನ್ನು ತಣ್ಣಗಾದ ನಂತರ, ತೆಂಗಿನ ತುರಿ, ಹುಳು, ಸಾಸಿವೆ ಹಾಕಿ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ ಕೊಳ್ಳಬೇಕು.
ಪದಾರ್ಥ ಮಾಡುವ ವಿಧಾನ
ಅಣಬೆ[೧]ಯನ್ನು ಸಿಪ್ಪೆ ತೆಗೆದು ತೊಳೆದು ಇಟ್ಟುಕೊಳ್ಳಬೇಕು. ನಂತರ ಹಲಸಿನ ಬೀಜದ ಸಿಪ್ಪೆಯನ್ನು ತೆಗೆದು ಇಟ್ಟು ಕೊಂಡು. ಒಂದು ಪಾತ್ರೆ ಯಲ್ಲಿ ಅಣಬೆ ಹಲಸಿನ ಬೀಜ ಹಾಕಿ ನೀರು ಹಾಕಿ ಅದಕ್ಕೆ ಅರಶಿನ, ಉಪ್ಪು ಹಾಕಿ ಬೆಯಲು ಇಡಿ.ಚೆನ್ನಾಗಿ ಬೆಂದ ನಂತರ ಅದಕ್ಕೆ ರುಬ್ಬಿದ ಮಸಾಲೆ ಯನ್ನು ಸೇರಿಸಿ,ಸಾರು ಚೆನ್ನಾಗಿ ಕುದಿಯಲು ಬಿಡಿ. ನಂತರ ಇದಕ್ಕೆ ಕಾದ ಕಬ್ಬಿಣ ಮತ್ತು ಬೆನಚು ಕಲ್ಲನ್ನು ಸಾರಿಗೆ ಅದ್ದಬೇಕು. ಯಾಕೆಂದರೆ ಅದರಲ್ಲಿ ಏನಾದರೂ ವಿಷದ ಅಂಶಗಳು ಇದ್ದಾರೆ ಸಾರು ನೀಲಿ ಬಣ್ಣಕ್ಕೆ ತಿರುಗುತ್ತದೆ.ಈ ಸಾರು ಅನ್ನಕ್ಕೆ ಸೂಪರ್ ಆಗಿರುತ್ತದೆ.
ಬೇರೆ ಬೇರೆ ಭಾಷೆಗಳಲ್ಲಿ
ತುಳುವಿನಲ್ಲಿ - ಲಾಂಬು ಕನ್ನಡದಲ್ಲಿ - ಅಣಬೆ ಮಲಯಾಳಿಯಲ್ಲಿ - ಅಲಾಂಬ್ ತಮಿಳಿನಲ್ಲಿ - ಅಂಪಿ ಅರೆಬಾಸೆಡ್ - ಅಳ್ ಮ,, [೨]