ವಿಷಯಕ್ಕೆ ಹೋಗು

ಕುಸುಮೆ ಎಣ್ಣೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
೪ ನೇ ಸಾಲು: ೪ ನೇ ಸಾಲು:
[[File:Carthamus tinctorius - Osaka Museum of Natural History - DSC07849.JPG|thumb|right|200px|ಕುಸುಂಬಿ ಬೀಜ]]
[[File:Carthamus tinctorius - Osaka Museum of Natural History - DSC07849.JPG|thumb|right|200px|ಕುಸುಂಬಿ ಬೀಜ]]


'''ಕುಸುಮೆ ಎಣ್ಣೆ '''ಯನ್ನು ಕುಸುಮೆ ಅಥವಾ ಕುಸುಂಬಿ ಅಥವಾ [[ಕುಸುಬಿ]] ಗಿಡಗಳ ಬೀಜಗಳಿಂದ ತೆಗೆಯುತ್ತಾರೆ. ಕುಸುಮೆ ಗಿಡ [[ಕಂಪೋಸಿಟೇ]] ಅಥವಾ [[ಅಸ್ಟರೇಸಿ]] ಕುಟುಂಬಕ್ಕೆ ಸೇರಿದ ಗಿಡ. ಇದರ ಸಸ್ಯ ಶಾಸ್ತ್ರೀಯ ಹೆಸರು ''ಕಾರ್ಥಮಸ್ ಕೋರಿಯಮ್ ''. ಕುಸುಮೆ ಎಣ್ಣೆಯನ್ನು ಅಡುಗೆ ಎಣ್ಣೆಯನ್ನಾಗಿ ಉಪಯೋಗಿಸುತ್ತಾರೆ. ಕುಸುಮೆ ಎಣ್ಣೆಯಲ್ಲಿ ಅಸಂತೃಪ್ತ ಕೊಬ್ಬಿನ ಆಮ್ಲಗಳು (ಅನ್ಸ್ಯಾಚುರೇಟೆಡ್ ಫ್ಯಾಟಿ ಆಸಿಡ್)ಹೆಚ್ಚು ಪ್ರಮಾಣದಲ್ಲಿ ಇರುತ್ತವೆ.
'''ಕುಸುಮೆ ಎಣ್ಣೆ '''ಯನ್ನು ಕುಸುಮೆ ಅಥವಾ ಕುಸುಂಬಿ ಅಥವಾ [[ಕುಸುಬಿ]] ಗಿಡಗಳ ಬೀಜಗಳಿಂದ ತೆಗೆಯುತ್ತಾರೆ. ಕುಸುಮೆ ಗಿಡ [[ಕಂಪೋಸಿಟೇ]] ಅಥವಾ [[ಅಸ್ಟರೇಸಿ]] ಕುಟುಂಬಕ್ಕೆ ಸೇರಿದ ಗಿಡ. ಇದರ ಸಸ್ಯ ಶಾಸ್ತ್ರೀಯ ಹೆಸರು ''ಕಾರ್ಥಮಸ್ ಕೋರಿಯಮ್ ''.<ref>{{citeweb|url=http://www.healthline.com/natstandardcontent/safflower|title=Health Cooking: Safflower Oil|publisher=healthline.com|date=|accessdate=2015-03-15|archive-date=2014-11-05|archive-url=https://web.archive.org/web/20141105160138/http://www.healthline.com/natstandardcontent/safflower|url-status=dead}}</ref> ಕುಸುಮೆ ಎಣ್ಣೆಯನ್ನು ಅಡುಗೆ ಎಣ್ಣೆಯನ್ನಾಗಿ ಉಪಯೋಗಿಸುತ್ತಾರೆ. ಕುಸುಮೆ ಎಣ್ಣೆಯಲ್ಲಿ ಅಸಂತೃಪ್ತ ಕೊಬ್ಬಿನ ಆಮ್ಲಗಳು (ಅನ್ಸ್ಯಾಚುರೇಟೆಡ್ ಫ್ಯಾಟಿ ಆಸಿಡ್)ಹೆಚ್ಚು ಪ್ರಮಾಣದಲ್ಲಿ ಇರುತ್ತವೆ.
==ಇತಿಹಾಸ==
==ಇತಿಹಾಸ==
ಕುಸುಮೆ ಗಿಡದ ಜನ್ಮಸ್ಥಾನ [[ದಕ್ಷಿಣ ಏಷ್ಯಾ|ದಕ್ಷಿಣ ಏಷ್ಯಾವೆಂದು]] ತಿಳಿಯಲಾಗಿದೆ. ಇತಿಹಾಸ ಪೂರ್ವದ ಹಿಂದೆ ಇದನ್ನು [[ಚೀನಾ]], [[ಇಂಡಿಯಾ]], ಪರ್ಷಿಯಾ ಮತ್ತು ಈಜಿಪ್ಟ್ ದೇಶಗಳಲ್ಲಿ ಸಾಗುವಳಿ ಮಾಡಿದರೆಂದು ತಿಳಿದುಬಂದಿದೆ. ಮಧ್ಯಯುಗದ ಕಾಲಕ್ಕೆ ಇದು [[ಇಟಲಿ]] ಮತ್ತು ಉಳಿದ ಪ್ರಾಂತ್ಯಗಳಿಗೆ ವ್ಯಾಪಿಸಿದೆ. ೪ ಸಾವಿರ ಸಂವತ್ಸರ ಹಿಂದಿನ ಪುರಾತನ ಈಜಿಪ್ಟಿಯನ್ ಸಮಾಧಿಯಲ್ಲಿ ಕುಸುಮೆ ಹೂವಿನ ಅವಶೇಷಗಳನ್ನು ಪುರಾತತ್ವ ಇಲಾಖೆಯವರು ಕಂಡು ಹಿಡಿದಿದ್ದಾರೆ. ಕ್ರಿ.ಪೂ.೧೬೦೦ ಸಂವತ್ಸರ ಕಾಲದ ಈಜಿಪ್ಟಿಯನ್ ೧೮ ರ ರಾಜವಂಶಸ್ಥನ ಸಮಾಧಿಯಲ್ಲಿ [[ಮಮ್ಮಿಗಳು|ಮಮ್ಮಿ]] ಜೊತೆ ವೀಲೀ ಹೂವುಗಳು ಹಾಗೂ ಕುಸುಮೆ ಹೂವುಗಳ ಅವಶೇಷಗಳನ್ನು ಗಮನಿಸಲಾಗಿದೆ. ೧೨ ರ ರಾಜವಂಶಸ್ಥನ ಮಮ್ಮಿ ಜೊತೆಗೆ ಕುಸುಮೆ ಹೂವು ಬಣ್ಣದಿಂದ ಮಾಡಿದ ವಸ್ತುವನ್ನು ಕಂಡು ಹಿಡಿಯಲಾಗಿದೆ. ಈಜಿಪ್ಟಿಯನ್ ಚಕ್ರವರ್ತಿ(ಫರೋ)'ತುತ್ಖ್ಹಾಮುನ್' ಸಮಾಧಿಯಲ್ಲಿ ಕುಸುಮ ಹೂಮಾಲೆಯ ಅವಶೇಷಗಳು ಸಿಕ್ಕಿವೆ.
ಕುಸುಮೆ ಗಿಡದ ಜನ್ಮಸ್ಥಾನ [[ದಕ್ಷಿಣ ಏಷ್ಯಾ|ದಕ್ಷಿಣ ಏಷ್ಯಾವೆಂದು]] ತಿಳಿಯಲಾಗಿದೆ. ಇತಿಹಾಸ ಪೂರ್ವದ ಹಿಂದೆ ಇದನ್ನು [[ಚೀನಾ]], [[ಇಂಡಿಯಾ]], ಪರ್ಷಿಯಾ ಮತ್ತು ಈಜಿಪ್ಟ್ ದೇಶಗಳಲ್ಲಿ ಸಾಗುವಳಿ ಮಾಡಿದರೆಂದು ತಿಳಿದುಬಂದಿದೆ. ಮಧ್ಯಯುಗದ ಕಾಲಕ್ಕೆ ಇದು [[ಇಟಲಿ]] ಮತ್ತು ಉಳಿದ ಪ್ರಾಂತ್ಯಗಳಿಗೆ ವ್ಯಾಪಿಸಿದೆ. ೪ ಸಾವಿರ ಸಂವತ್ಸರ ಹಿಂದಿನ ಪುರಾತನ ಈಜಿಪ್ಟಿಯನ್ ಸಮಾಧಿಯಲ್ಲಿ ಕುಸುಮೆ ಹೂವಿನ ಅವಶೇಷಗಳನ್ನು ಪುರಾತತ್ವ ಇಲಾಖೆಯವರು ಕಂಡು ಹಿಡಿದಿದ್ದಾರೆ. ಕ್ರಿ.ಪೂ.೧೬೦೦ ಸಂವತ್ಸರ ಕಾಲದ ಈಜಿಪ್ಟಿಯನ್ ೧೮ ರ ರಾಜವಂಶಸ್ಥನ ಸಮಾಧಿಯಲ್ಲಿ [[ಮಮ್ಮಿಗಳು|ಮಮ್ಮಿ]] ಜೊತೆ ವೀಲೀ ಹೂವುಗಳು ಹಾಗೂ ಕುಸುಮೆ ಹೂವುಗಳ ಅವಶೇಷಗಳನ್ನು ಗಮನಿಸಲಾಗಿದೆ. ೧೨ ರ ರಾಜವಂಶಸ್ಥನ ಮಮ್ಮಿ ಜೊತೆಗೆ ಕುಸುಮೆ ಹೂವು ಬಣ್ಣದಿಂದ ಮಾಡಿದ ವಸ್ತುವನ್ನು ಕಂಡು ಹಿಡಿಯಲಾಗಿದೆ.<ref>Sun Flower By Joseph.R.smith,page no.2</ref><ref>{{citeweb|url=http://books.google.co.in/books?id=G7c5xQwhtIAC&pg=PA2&lpg=PA2&dq=origin+of+safflower+plant+flowers&source=bl&ots=OLukdXcULp&sig=r9zJKwCRvpzZTlsdrQGFF7qy-yY&hl=en&sa=X&ei=lfFsUrG6BsaQrQeAt4DABg&ved=0CHAQ6AEwDQ#v=onepage&q=origin%20of%20safflower%20plant%20flowers&f=false|title=Safflower|publisher=books.google.co.in|date=|accessdate=2015-03-15}}</ref> ಈಜಿಪ್ಟಿಯನ್ ಚಕ್ರವರ್ತಿ(ಫರೋ)'ತುತ್ಖ್ಹಾಮುನ್' ಸಮಾಧಿಯಲ್ಲಿ ಕುಸುಮ ಹೂಮಾಲೆಯ ಅವಶೇಷಗಳು ಸಿಕ್ಕಿವೆ.
==ಕುಸುಮೆ ಗಿಡ==
==ಕುಸುಮೆ ಗಿಡ==
ಕುಸುಮೆ ಗಿಡವು ಮೃದುವಾದ ಕಾಂಡ ಇರುವ, ಏಕವಾರ್ಷಿಕ ಗಿಡ. ಒತ್ತಾದ ಕವುಲುಗಳನ್ನು ಹೊಂದಿರುತ್ತದೆ. [[ಕಾಂಡ]] ಮತ್ತು ಪತ್ರಗಳ(ಎಲೆ) ಮೇಲೆ ಮುಳ್ಳಿನ ತರಹ ನಿರ್ಮಾಣವನ್ನು ಹೊಂದಿರುತ್ತದೆ. ಗಿಡದ ಎತ್ತರ ೧೩೫ - ೧೫೦ ಸೆಂ. ಮೀ. ಗೋಳಾಕಾರ ಹೂವಿನ ಗುಚ್ಛ ಹೊಂದಿರುತ್ತದೆ. ಒಂದು ಹೂವಿನ ಗುಚ್ಚದಲ್ಲಿ ೨-೫ ಹೂಗಳು ಇರುತ್ತವೆ. ಒಂದು ಗುಚ್ಚದಲ್ಲಿ ೧೫-೨೫ ಬೀಜಗಳು ಉತ್ಪನ್ನವಾಗುತ್ತವೆ. ಹೂವು ಕೇಸರಿ-ಅರುಣ ವರ್ಣದಲ್ಲಿ ಕಾಣಿಸುತ್ತವೆ. ಕುಸುಮೆ ಹೂಗಳನ್ನು , ಕುಂಕುಮೆ ಹೂಗಳಿಗೆ ಬದಲಾಗಿ ಉಪಯೋಗಿಸುತ್ತಾರೆ. ಕುಸುಮೆ ಹೂಗಳನ್ನು ಆಹಾರ ಪದಾರ್ಥಗಳಿಗೆ ಬಣ್ಣ ನೀಡುವುದಕ್ಕೆ ಉಪಯೋಗ ಮಾಡುತ್ತಾರೆ. ಕುಸುಮೆ ಹೂಗಳಿಂದ ತಯಾರು ಮಾಡಿದ ಬಣ್ಣವನ್ನು ಬಟ್ಟೆಗಳಿಗೆ ಹಚ್ಚುತ್ತಾರೆ. ಕುಸುಮೆ ತುಪ್ಪಳದಲ್ಲಿ ಮತ್ತು ಕವುಲಗಳ ಶಿಖರದ ಭಾಗದಲ್ಲಿ ವಿಟಮಿನ್ 'ಎ' ಇರುತ್ತದೆ. ಕುಸುಮೆ ಬೀಜದಲ್ಲಿ ೩೦-೩೨% ಎಣ್ಣೆ ಇರುತ್ತದೆ. ಒಂದು ಹೆಕ್ಟೇರಿಗೆ ೬೦೦-೭೦೦ ಕೆ.ಜಿ. ಬೀಜ ಉತ್ಪತ್ತಿ ಆಗುತ್ತದೆ.
ಕುಸುಮೆ ಗಿಡವು ಮೃದುವಾದ ಕಾಂಡ ಇರುವ, ಏಕವಾರ್ಷಿಕ ಗಿಡ. ಒತ್ತಾದ ಕವುಲುಗಳನ್ನು ಹೊಂದಿರುತ್ತದೆ. [[ಕಾಂಡ]] ಮತ್ತು ಪತ್ರಗಳ(ಎಲೆ) ಮೇಲೆ ಮುಳ್ಳಿನ ತರಹ ನಿರ್ಮಾಣವನ್ನು ಹೊಂದಿರುತ್ತದೆ. ಗಿಡದ ಎತ್ತರ ೧೩೫ - ೧೫೦ ಸೆಂ. ಮೀ. ಗೋಳಾಕಾರ ಹೂವಿನ ಗುಚ್ಛ ಹೊಂದಿರುತ್ತದೆ. ಒಂದು ಹೂವಿನ ಗುಚ್ಚದಲ್ಲಿ ೨-೫ ಹೂಗಳು ಇರುತ್ತವೆ. ಒಂದು ಗುಚ್ಚದಲ್ಲಿ ೧೫-೨೫ ಬೀಜಗಳು ಉತ್ಪನ್ನವಾಗುತ್ತವೆ.<ref>{{citeweb|url=http://www.britannica.com/EBchecked/topic/516124/safflower|title=Safflower |publisher=britannica.com|date=|accessdate=2015-03-15}}</ref> ಹೂವು ಕೇಸರಿ-ಅರುಣ ವರ್ಣದಲ್ಲಿ ಕಾಣಿಸುತ್ತವೆ. ಕುಸುಮೆ ಹೂಗಳನ್ನು , ಕುಂಕುಮೆ ಹೂಗಳಿಗೆ ಬದಲಾಗಿ ಉಪಯೋಗಿಸುತ್ತಾರೆ. ಕುಸುಮೆ ಹೂಗಳನ್ನು ಆಹಾರ ಪದಾರ್ಥಗಳಿಗೆ ಬಣ್ಣ ನೀಡುವುದಕ್ಕೆ ಉಪಯೋಗ ಮಾಡುತ್ತಾರೆ. ಕುಸುಮೆ ಹೂಗಳಿಂದ ತಯಾರು ಮಾಡಿದ ಬಣ್ಣವನ್ನು ಬಟ್ಟೆಗಳಿಗೆ ಹಚ್ಚುತ್ತಾರೆ. ಕುಸುಮೆ ತುಪ್ಪಳದಲ್ಲಿ ಮತ್ತು ಕವುಲಗಳ ಶಿಖರದ ಭಾಗದಲ್ಲಿ ವಿಟಮಿನ್ 'ಎ' ಇರುತ್ತದೆ.<ref>SEAHandBook-2009BySolvenyExtractorsAssociation ofIndia</ref>
ಕುಸುಮೆ ಬೀಜದಲ್ಲಿ ೩೦-೩೨% ಎಣ್ಣೆ ಇರುತ್ತದೆ. ಒಂದು ಹೆಕ್ಟೇರಿಗೆ ೬೦೦-೭೦೦ ಕೆ.ಜಿ. ಬೀಜ ಉತ್ಪತ್ತಿ ಆಗುತ್ತದೆ.


==ಕುಸುಮೆ ಎಣ್ಣೆ ==
==ಕುಸುಮೆ ಎಣ್ಣೆ ==
ಕುಸುಮೆ ಎಣ್ಣೆ ಕಡಿಮೆ ಬಣ್ಣ ಹೊಂದಿರುತ್ತದೆ, ಕಡಿಮೆ ವಾಸನೆ ಇರುತ್ತದೆ. ಹಳದಿ ಬಣ್ಣದಲ್ಲಿ ಕಾಣಿಸುತ್ತದೆ. ಸ್ವಚ್ಛ ಮಾಡಿದ ಎಣ್ಣೆ ಪಾರದರ್ಶಕವಾಗಿರುತ್ತದೆ. ಕುಸುಮೆ ಎಣ್ಣೆಯಲ್ಲಿ ಅಸಂತೃಪ್ತ ಕೊಬ್ಬಿನ ಆಮ್ಲಗಳು ಹೆಚ್ಚಾಗಿರುತ್ತವೆ. ಕುಸುಮೆ ಎಣ್ಣೆಯಲ್ಲಿ ಲಿನೊಲಿಕ್ ಕೊಬ್ಬಿನ ಆಮ್ಲ ಮತ್ತು ಒಲಿಕ್ ಕೊಬ್ಬಿನ ಆಮ್ಲ ಅಧಿಕ ಪ್ರಮಾಣದಲ್ಲಿರುತ್ತದೆ.
ಕುಸುಮೆ ಎಣ್ಣೆ ಕಡಿಮೆ ಬಣ್ಣ ಹೊಂದಿರುತ್ತದೆ, ಕಡಿಮೆ ವಾಸನೆ ಇರುತ್ತದೆ. ಹಳದಿ ಬಣ್ಣದಲ್ಲಿ ಕಾಣಿಸುತ್ತದೆ. ಸ್ವಚ್ಛ ಮಾಡಿದ ಎಣ್ಣೆ ಪಾರದರ್ಶಕವಾಗಿರುತ್ತದೆ. ಕುಸುಮೆ ಎಣ್ಣೆಯಲ್ಲಿ ಅಸಂತೃಪ್ತ ಕೊಬ್ಬಿನ ಆಮ್ಲಗಳು ಹೆಚ್ಚಾಗಿರುತ್ತವೆ.<ref>{{citeweb|url=http://www.nobel.gen.tr/Makaleler/IJNES-Issue%203-48-2011.pdf|title=Oil Content and Fatty Acid Composition of Some Safflower (Carthamus tinctorius L.) Varieties Sown in Spring and Winter|publisher=nobel.gen.tr|date=|accessdate=2015-03-15|archive-date=2016-03-04|archive-url=https://web.archive.org/web/20160304110626/http://www.nobel.gen.tr/Makaleler/IJNES-Issue%203-48-2011.pdf|url-status=dead}}</ref> ಕುಸುಮೆ ಎಣ್ಣೆಯಲ್ಲಿ ಲಿನೊಲಿಕ್ ಕೊಬ್ಬಿನ ಆಮ್ಲ ಮತ್ತು ಒಲಿಕ್ ಕೊಬ್ಬಿನ ಆಮ್ಲ ಅಧಿಕ ಪ್ರಮಾಣದಲ್ಲಿರುತ್ತದೆ.<ref>{{citeweb|url=http://www.essentialoils.co.za/safflower-analysis.htm|title=Fatty acids found in safflower oil|publisher=essentialoils.co.za|date=|accessdate=2015-03-15|archive-date=2015-03-26|archive-url=https://web.archive.org/web/20150326101130/http://www.essentialoils.co.za/safflower-analysis.htm|url-status=dead}}</ref>
===ಕುಸುಮೆ ಎಣ್ಣೆಯಲ್ಲಿರುವ ಕೊಬ್ಬಿನ/ಫ್ಯಾಟಿ ಆಮ್ಲಗಳು, ಶೇಕಡ ===
===ಕುಸುಮೆ ಎಣ್ಣೆಯಲ್ಲಿರುವ ಕೊಬ್ಬಿನ/ಫ್ಯಾಟಿ ಆಮ್ಲಗಳು, ಶೇಕಡ ===
{|class="wikitable sortable "
{|class="wikitable sortable "
೩೭ ನೇ ಸಾಲು: ೩೮ ನೇ ಸಾಲು:




|ಸಾಂದ್ರತೆ||೦.೯೧೫.೦೯೨೦ ಕೆ.ಜಿ/ಲೀಟರ್
|ಸಾಂದ್ರತೆ<ref>{{citeweb|url=http://www.chemicalbook.com/ChemicalProductProperty_EN_CB2273776.htm|title=Safflower oil|publisher=chemicalbook.com|date=|accessdate=2015-03-15}}</ref>||೦.೯೧೫.೦೯೨೦ ಕೆ.ಜಿ/ಲೀಟರ್
|-
|-
|ಸಪೋನಿಫಿಕೇಶನ್ ಬೆಲೆ||೧೮೬-೧೯೬
|ಸಪೋನಿಫಿಕೇಶನ್ ಬೆಲೆ||೧೮೬-೧೯೬
೪೭ ನೇ ಸಾಲು: ೪೮ ನೇ ಸಾಲು:


== ಉಪಯೋಗಗಳು==
== ಉಪಯೋಗಗಳು==
*ಕುಸುಮೆ ಎಣ್ಣೆ ಶ್ರೇಷ್ಠವಾದ ಅಡುಗೆ ಎಣ್ಣೆ
*ಕುಸುಮೆ ಎಣ್ಣೆ ಶ್ರೇಷ್ಠವಾದ ಅಡುಗೆ ಎಣ್ಣೆ<ref>{{citeweb|url=http://www.chempro.in/fattyacid.htm|title=FATTY ACID COMPOSITION (PERCENTAGE)|publisher=chempro.in|date=|accessdate=2015-03-15}}</ref>
*ಕುಸುಮೆ ಎಣ್ಣೆಯನ್ನು ಸಾಲಡ್ ಮತ್ತು ಮಾರ್ಗರೈನ್‌ಗಳನ್ನು ತಯಾರು ಮಾಡುವುದರಲ್ಲಿ ಉಪಯೋಗಿಸುತ್ತಾರೆ.
*ಕುಸುಮೆ ಎಣ್ಣೆಯನ್ನು ಸಾಲಡ್ ಮತ್ತು ಮಾರ್ಗರೈನ್‌ಗಳನ್ನು ತಯಾರು ಮಾಡುವುದರಲ್ಲಿ ಉಪಯೋಗಿಸುತ್ತಾರೆ.<ref>{{citeweb|url=http://www.yourdictionary.com/margarine|title=margarine|publisher=yourdictionary.com|date=|accessdate=2015-03-15}}</ref>

*ಕುಸುಮೆ ಹೂಗಳಿಂದ ಹರ್ಬಲ್ ಟೀ ತಯಾರಿಸುತ್ತಾರೆ.
*ಕುಸುಮೆ ಹೂಗಳಿಂದ ಹರ್ಬಲ್ ಟೀ ತಯಾರಿಸುತ್ತಾರೆ.


==ಉಲ್ಲೇಖಗಳು==
==ಒಳಗಿನ ಕೊಂಡಿಗಳು==
{{ಉಲ್ಲೇಖಗಳು}}
*[http://te.wikipedia.org/wiki/%E0%B0%95%E0%B1%81%E0%B0%B8%E0%B1%81%E0%B0%AE_%E0%B0%A8%E0%B1%82%E0%B0%A8%E0%B1%86]

*[http://en.wikipedia.org/wiki/Safflower_oil]
{{ವಿವಿಧ ತರಹದ ಎಣ್ಣೆಗಳು}}
{{ವಿವಿಧ ತರಹದ ಎಣ್ಣೆಗಳು}}



೧೭:೦೫, ೧೩ ಮೇ ೨೦೨೪ ನಂತೆ ಪರಿಷ್ಕರಣೆ

ಹೂವಿನ ವಿನ್ಯಾಸ
ಕುಸುಮೆ-ಹೂವು
ಕುಸುಂಬಿ ಹೂವು
ಕುಸುಂಬಿ ಬೀಜ

ಕುಸುಮೆ ಎಣ್ಣೆ ಯನ್ನು ಕುಸುಮೆ ಅಥವಾ ಕುಸುಂಬಿ ಅಥವಾ ಕುಸುಬಿ ಗಿಡಗಳ ಬೀಜಗಳಿಂದ ತೆಗೆಯುತ್ತಾರೆ. ಕುಸುಮೆ ಗಿಡ ಕಂಪೋಸಿಟೇ ಅಥವಾ ಅಸ್ಟರೇಸಿ ಕುಟುಂಬಕ್ಕೆ ಸೇರಿದ ಗಿಡ. ಇದರ ಸಸ್ಯ ಶಾಸ್ತ್ರೀಯ ಹೆಸರು ಕಾರ್ಥಮಸ್ ಕೋರಿಯಮ್ .[] ಕುಸುಮೆ ಎಣ್ಣೆಯನ್ನು ಅಡುಗೆ ಎಣ್ಣೆಯನ್ನಾಗಿ ಉಪಯೋಗಿಸುತ್ತಾರೆ. ಕುಸುಮೆ ಎಣ್ಣೆಯಲ್ಲಿ ಅಸಂತೃಪ್ತ ಕೊಬ್ಬಿನ ಆಮ್ಲಗಳು (ಅನ್ಸ್ಯಾಚುರೇಟೆಡ್ ಫ್ಯಾಟಿ ಆಸಿಡ್)ಹೆಚ್ಚು ಪ್ರಮಾಣದಲ್ಲಿ ಇರುತ್ತವೆ.

ಇತಿಹಾಸ

ಕುಸುಮೆ ಗಿಡದ ಜನ್ಮಸ್ಥಾನ ದಕ್ಷಿಣ ಏಷ್ಯಾವೆಂದು ತಿಳಿಯಲಾಗಿದೆ. ಇತಿಹಾಸ ಪೂರ್ವದ ಹಿಂದೆ ಇದನ್ನು ಚೀನಾ, ಇಂಡಿಯಾ, ಪರ್ಷಿಯಾ ಮತ್ತು ಈಜಿಪ್ಟ್ ದೇಶಗಳಲ್ಲಿ ಸಾಗುವಳಿ ಮಾಡಿದರೆಂದು ತಿಳಿದುಬಂದಿದೆ. ಮಧ್ಯಯುಗದ ಕಾಲಕ್ಕೆ ಇದು ಇಟಲಿ ಮತ್ತು ಉಳಿದ ಪ್ರಾಂತ್ಯಗಳಿಗೆ ವ್ಯಾಪಿಸಿದೆ. ೪ ಸಾವಿರ ಸಂವತ್ಸರ ಹಿಂದಿನ ಪುರಾತನ ಈಜಿಪ್ಟಿಯನ್ ಸಮಾಧಿಯಲ್ಲಿ ಕುಸುಮೆ ಹೂವಿನ ಅವಶೇಷಗಳನ್ನು ಪುರಾತತ್ವ ಇಲಾಖೆಯವರು ಕಂಡು ಹಿಡಿದಿದ್ದಾರೆ. ಕ್ರಿ.ಪೂ.೧೬೦೦ ಸಂವತ್ಸರ ಕಾಲದ ಈಜಿಪ್ಟಿಯನ್ ೧೮ ರ ರಾಜವಂಶಸ್ಥನ ಸಮಾಧಿಯಲ್ಲಿ ಮಮ್ಮಿ ಜೊತೆ ವೀಲೀ ಹೂವುಗಳು ಹಾಗೂ ಕುಸುಮೆ ಹೂವುಗಳ ಅವಶೇಷಗಳನ್ನು ಗಮನಿಸಲಾಗಿದೆ. ೧೨ ರ ರಾಜವಂಶಸ್ಥನ ಮಮ್ಮಿ ಜೊತೆಗೆ ಕುಸುಮೆ ಹೂವು ಬಣ್ಣದಿಂದ ಮಾಡಿದ ವಸ್ತುವನ್ನು ಕಂಡು ಹಿಡಿಯಲಾಗಿದೆ.[][] ಈಜಿಪ್ಟಿಯನ್ ಚಕ್ರವರ್ತಿ(ಫರೋ)'ತುತ್ಖ್ಹಾಮುನ್' ಸಮಾಧಿಯಲ್ಲಿ ಕುಸುಮ ಹೂಮಾಲೆಯ ಅವಶೇಷಗಳು ಸಿಕ್ಕಿವೆ.

ಕುಸುಮೆ ಗಿಡ

ಕುಸುಮೆ ಗಿಡವು ಮೃದುವಾದ ಕಾಂಡ ಇರುವ, ಏಕವಾರ್ಷಿಕ ಗಿಡ. ಒತ್ತಾದ ಕವುಲುಗಳನ್ನು ಹೊಂದಿರುತ್ತದೆ. ಕಾಂಡ ಮತ್ತು ಪತ್ರಗಳ(ಎಲೆ) ಮೇಲೆ ಮುಳ್ಳಿನ ತರಹ ನಿರ್ಮಾಣವನ್ನು ಹೊಂದಿರುತ್ತದೆ. ಗಿಡದ ಎತ್ತರ ೧೩೫ - ೧೫೦ ಸೆಂ. ಮೀ. ಗೋಳಾಕಾರ ಹೂವಿನ ಗುಚ್ಛ ಹೊಂದಿರುತ್ತದೆ. ಒಂದು ಹೂವಿನ ಗುಚ್ಚದಲ್ಲಿ ೨-೫ ಹೂಗಳು ಇರುತ್ತವೆ. ಒಂದು ಗುಚ್ಚದಲ್ಲಿ ೧೫-೨೫ ಬೀಜಗಳು ಉತ್ಪನ್ನವಾಗುತ್ತವೆ.[] ಹೂವು ಕೇಸರಿ-ಅರುಣ ವರ್ಣದಲ್ಲಿ ಕಾಣಿಸುತ್ತವೆ. ಕುಸುಮೆ ಹೂಗಳನ್ನು , ಕುಂಕುಮೆ ಹೂಗಳಿಗೆ ಬದಲಾಗಿ ಉಪಯೋಗಿಸುತ್ತಾರೆ. ಕುಸುಮೆ ಹೂಗಳನ್ನು ಆಹಾರ ಪದಾರ್ಥಗಳಿಗೆ ಬಣ್ಣ ನೀಡುವುದಕ್ಕೆ ಉಪಯೋಗ ಮಾಡುತ್ತಾರೆ. ಕುಸುಮೆ ಹೂಗಳಿಂದ ತಯಾರು ಮಾಡಿದ ಬಣ್ಣವನ್ನು ಬಟ್ಟೆಗಳಿಗೆ ಹಚ್ಚುತ್ತಾರೆ. ಕುಸುಮೆ ತುಪ್ಪಳದಲ್ಲಿ ಮತ್ತು ಕವುಲಗಳ ಶಿಖರದ ಭಾಗದಲ್ಲಿ ವಿಟಮಿನ್ 'ಎ' ಇರುತ್ತದೆ.[]

ಕುಸುಮೆ ಬೀಜದಲ್ಲಿ ೩೦-೩೨% ಎಣ್ಣೆ ಇರುತ್ತದೆ. ಒಂದು ಹೆಕ್ಟೇರಿಗೆ ೬೦೦-೭೦೦ ಕೆ.ಜಿ. ಬೀಜ ಉತ್ಪತ್ತಿ ಆಗುತ್ತದೆ.

ಕುಸುಮೆ ಎಣ್ಣೆ

ಕುಸುಮೆ ಎಣ್ಣೆ ಕಡಿಮೆ ಬಣ್ಣ ಹೊಂದಿರುತ್ತದೆ, ಕಡಿಮೆ ವಾಸನೆ ಇರುತ್ತದೆ. ಹಳದಿ ಬಣ್ಣದಲ್ಲಿ ಕಾಣಿಸುತ್ತದೆ. ಸ್ವಚ್ಛ ಮಾಡಿದ ಎಣ್ಣೆ ಪಾರದರ್ಶಕವಾಗಿರುತ್ತದೆ. ಕುಸುಮೆ ಎಣ್ಣೆಯಲ್ಲಿ ಅಸಂತೃಪ್ತ ಕೊಬ್ಬಿನ ಆಮ್ಲಗಳು ಹೆಚ್ಚಾಗಿರುತ್ತವೆ.[] ಕುಸುಮೆ ಎಣ್ಣೆಯಲ್ಲಿ ಲಿನೊಲಿಕ್ ಕೊಬ್ಬಿನ ಆಮ್ಲ ಮತ್ತು ಒಲಿಕ್ ಕೊಬ್ಬಿನ ಆಮ್ಲ ಅಧಿಕ ಪ್ರಮಾಣದಲ್ಲಿರುತ್ತದೆ.[]

ಕುಸುಮೆ ಎಣ್ಣೆಯಲ್ಲಿರುವ ಕೊಬ್ಬಿನ/ಫ್ಯಾಟಿ ಆಮ್ಲಗಳು, ಶೇಕಡ

ಸಂತೃಪ್ತ ಕೊಬ್ಬಿನ ಆಮ್ಲಗಳು %
ಮಿರಿಸ್ಟಿಕ್ ಆಸಿಡ್ 1.0%
ಪಾಮಿಟಿಕ್ ಆಸಿಡ್ 2-10%
ಸ್ಟಿಯರಿಕ್ ಆಸಿಡ್ -10%
ಅಸಂತೃಪ್ತ ಕೊಬ್ಬಿನ ಆಮ್ಲಗಳು
ಪಾಮಿಟೊಲಿಕ್ ಆಸಿಡ್ 0.5-1.0%
ಒಲಿಕ್ ಆಸಿಡ್ 10-40%
ಲಿನೊಲಿಕ್ ಆಸಿಡ್ 55-80%
ಲಿನೊಲೆನಿಕ್ ಆಸಿಡ್ 1.0%

ಕುಸುಮೆ ಎಣ್ಣೆಯ ಭೌತಿಕ ಲಕ್ಷಣಗಳು

ಸಾಂದ್ರತೆ[] ೦.೯೧೫.೦೯೨೦ ಕೆ.ಜಿ/ಲೀಟರ್
ಸಪೋನಿಫಿಕೇಶನ್ ಬೆಲೆ ೧೮೬-೧೯೬
ಐಯೋಡಿನ್ ಬೆಲೆ ೧೩೫-೧೪೮
ಅನ್ ಸಪೋನಿಫಿಯೇಬಲ್ ಮ್ಯಾಟರ್ ೧.೦%

ಉಪಯೋಗಗಳು

  • ಕುಸುಮೆ ಎಣ್ಣೆ ಶ್ರೇಷ್ಠವಾದ ಅಡುಗೆ ಎಣ್ಣೆ[]
  • ಕುಸುಮೆ ಎಣ್ಣೆಯನ್ನು ಸಾಲಡ್ ಮತ್ತು ಮಾರ್ಗರೈನ್‌ಗಳನ್ನು ತಯಾರು ಮಾಡುವುದರಲ್ಲಿ ಉಪಯೋಗಿಸುತ್ತಾರೆ.[೧೦]
  • ಕುಸುಮೆ ಹೂಗಳಿಂದ ಹರ್ಬಲ್ ಟೀ ತಯಾರಿಸುತ್ತಾರೆ.

ಉಲ್ಲೇಖಗಳು

  1. "Health Cooking: Safflower Oil". healthline.com. Archived from the original on 2014-11-05. Retrieved 2015-03-15.
  2. Sun Flower By Joseph.R.smith,page no.2
  3. "Safflower". books.google.co.in. Retrieved 2015-03-15.
  4. "Safflower". britannica.com. Retrieved 2015-03-15.
  5. SEAHandBook-2009BySolvenyExtractorsAssociation ofIndia
  6. "Oil Content and Fatty Acid Composition of Some Safflower (Carthamus tinctorius L.) Varieties Sown in Spring and Winter" (PDF). nobel.gen.tr. Archived from the original (PDF) on 2016-03-04. Retrieved 2015-03-15.
  7. "Fatty acids found in safflower oil". essentialoils.co.za. Archived from the original on 2015-03-26. Retrieved 2015-03-15.
  8. "Safflower oil". chemicalbook.com. Retrieved 2015-03-15.
  9. "FATTY ACID COMPOSITION (PERCENTAGE)". chempro.in. Retrieved 2015-03-15.
  10. "margarine". yourdictionary.com. Retrieved 2015-03-15.