drop
ಇಂಗ್ಲೀಷ್
ನಾಮಪದ
drop
- ತೊಟ್ಟು,ತಟಕು,ಪನಿ,ಹನಿ
- ಬಿಂದು
- ಅತ್ಯಲ್ಪ,ತುಸು,ಲೇಶ
- ಸಕ್ಕರೆ ಗುಂಡು
- ಕುಸಿತ,ಕುಸಿಹ,ಪಾತ
- (ವಿಮಾನದಿಂದ)ಬೀಳಿಸುವಿಕೆ,ಉದುರಿಸುವಿಕೆ
- ಅವನತಿ,ಪತನ
ಕ್ರಿಯಾಪದ
drop
- ಕಳಲು,ಸೋರು,ತೊಟ್ಟು,ಕೆಡೆ,ಉದುರು
- ಬೀಳಿಸು,ಕೂಲಿಸು
- ಕೆಳಕ್ಕೆ ಬೀಳು
- ಕುಸಿ,ಇಳಿ
- (ಪ್ರಯಾಣಿಕನನ್ನು)ಇಳಿಸು
- ಕೈ ಬಿಡು,ತೆಗೆದು ಹಾಕು,ಬಿಟ್ಟುಬಿಡು
- (ಆಯಾಸದಿಂದ)ಕುಸಿದು ಬೀಳು
- ನಿರುತ್ಸಾಹಗೊಳ್ಳು