೧೮೭೬
೧೮೭೬ - ಹತ್ತೊಂಬತ್ತನೆಯ ಶತಮಾನದ ೭೬ನೇ ವರ್ಷ.
ಪ್ರಮುಖ ಘಟನೆಗಳು
ಬದಲಾಯಿಸಿ- ಫೆಬ್ರುವರಿ ೨೨ - ಬೇಲ್ಟಿಮೋರ್ ಮೇರಿಲೆಂಡ್ನಲ್ಲಿ ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯ ಸ್ಥಾಪನೆ.
- ಮಾರ್ಚ್ ೭ - ಅಲೆಕ್ಸಾಂಡರ್ ಗ್ರಹಾಮ್ ಬೆಲ್ಗೆ ದೂರವಾಣಿಯ ಆವಿಷ್ಕಾರಕ್ಕೆ ಸ್ವಾಮ್ಯ ನೀಡಲಾಯಿತು.
- ಮಾರ್ಚ್ ೧೦ - ಅಲೆಕ್ಸಾಂಡರ್ ಗ್ರಹಾಮ್ ಬೆಲ್ ದೂರವಾಣಿಯ ಮೊದಲ ಕರೆ ಮಾಡಿದನು.
- ಮೇ ೧ - ರಾಣಿ ವಿಕ್ಟೋರಿಯ ಭಾರತದ ರಾಣಿ ಎಂಬ ಪದವಿಯನ್ನು ಪಡೆದಳು.
ಜನನ
ಬದಲಾಯಿಸಿ- ಜನವರಿ ೨೩ - ಒಟ್ಟೊ ಡೈಯಲ್ಸ್, ಜರ್ಮನಿಯ ರಸಾಯನಶಾಸ್ತ್ರಜ್ಞ, ನೊಬೆಲ್ ಪ್ರಶಸ್ತಿ ಪುರಸ್ಕೃತ (ನಿ. ೧೯೫೪)
- ಡಿಸೆಂಬರ್ ೨೫ - ಮೊಹಮ್ಮದ್ ಅಲಿ ಜಿನ್ನಾಃ, ಪಾಕಿಸ್ತಾನದ ಮೊದಲ ಪ್ರಧಾನ ಮಂತ್ರಿ (ನಿ. ೧೯೪೮)