Wikidata:Main Page/Discover/kn

From Wikidata
Jump to navigation Jump to search
This page is a translated version of the page Wikidata:Main Page/Discover and the translation is 100% complete.

ವಿಕಿಡಾಟಾ ಸಮುದಾಯದಿಂದ ನವೀನ ಅಪ್ಲಿಕೇಶನ್‌ಗಳು ಮತ್ತು ಕೊಡುಗೆಗಳು

ವಿಶೇಷ ವಿಕಿ ಯೋಜನೆ
ವಿಕಿ ಪ್ರಾಜೆಕ್ಟ್ ಮ್ಯೂಸಿಕ್

ಕಲಾವಿದರು, ಸಂಗೀತ ಬಿಡುಗಡೆಗಳು, ಹಾಡುಗಳು, ಪ್ರಶಸ್ತಿಗಳು ಮತ್ತು ಪ್ರದರ್ಶನಗಳ ಬಗ್ಗೆ ಡೇಟಾವನ್ನು ಸೇರಿಸಲು ಸಹಾಯ ಮಾಡುವ ಸಂಪಾದಕರಿಗೆ ವಿಕಿಪ್ರೊಜೆಕ್ಟ್ ಮ್ಯೂಸಿಕ್ ನೆಲೆಯಾಗಿದೆ! ಹೆಚ್ಚುವರಿಯಾಗಿ, ವಿಕಿಡೇಟಾವನ್ನು ಅನೇಕ ಸಂಗೀತ ಡೇಟಾಬೇಸ್ಗಳು ಮತ್ತು ಸ್ಟ್ರೀಮಿಂಗ್ ಸೇವೆಗಳೊಂದಿಗೆ ಆಮದು ಮಾಡಿಕೊಳ್ಳುವುದು ಮತ್ತು ಲಿಂಕ್ ಮಾಡುವುದು ಯೋಜನೆಯ ಮತ್ತೊಂದು ಕೇಂದ್ರಬಿಂದುವಾಗಿದೆ. ನಮ್ಮ project page ನಲ್ಲಿ ನಮ್ಮ ಡೇಟಾ ಮಾದರಿಯ ಬಗ್ಗೆ ಓದಿ ಮತ್ತು ಟೆಲಿಗ್ರಾಮ್ ನಲ್ಲಿ ಚಾಟ್ ಬನ್ನಿ.

ಇನ್ನಷ್ಟು:'

  • ವಿಕಿಡಾಟಾವನ್ನು ಬಳಸಲು ಮತ್ತು ಅನ್ವೇಷಿಸಲು ನಮ್ಮ ಕೆಲವು ಉತ್ತಮ ಪರಿಕರಗಳು ಮತ್ತು ಗ್ಯಾಜೆಟ್‌ಗಳಿಗಾಗಿ ವಿಕಿಡಾಟಾ:ಸಲಕರಣೆ ಗೆ ಭೇಟಿ ನೀಡಿ.

ವಿಕಿಡಾಟಾವನ್ನು ಬಳಸಿಕೊಂಡು ನಡೆಸಿದ ಯಾವುದಾದರೂ ಆಸಕ್ತಿದಾಯಕ ಯೋಜನೆ ಅಥವಾ ಸಂಶೋಧನೆಯ ಬಗ್ಗೆ ನಿಮ್ಮಲ್ಲಿ ಮಾಹಿತಿ ಇದೆಯೆ? ಈ ಮಾಹಿತಿ, ಮುಖಪುಟದಲ್ಲಿ ಕಾಣಿಸುವಂತೆ ಆ ವಿಷಯವನ್ನು ನೀವು ಇಲ್ಲಿ ನಾಮನಿರ್ದೇಶನ ಮಾಡಬಹುದು!