ತಾಂತ್ರಿಕ/ಸರ್ವರ್ ಸ್ವಿಚ್
Your wiki will be in read-only soon
ಈ ಸಂದೇಶವನ್ನು ಇನ್ನೊಂದು ಭಾಷೆಯಲ್ಲಿ ಓದಿ • Please help translate to your language
ವಿಕಿಮೀಡಿಯಾ ಫೌಂಡೇಶನ್ ತನ್ನ ಮೊದಲ ಮತ್ತು ದ್ವಿತೀಯ ಡೇಟಾ ಕೇಂದ್ರಗಳ ನಡುವಿನ ಬದಲಾವಣೆಯನ್ನು ಪರೀಕ್ಷಿಸುತ್ತದೆ. ಇದು ವಿಕಿಪೀಡಿಯಾ ಮತ್ತು ಇತರೆ ವಿಕಿಮೀಡಿಯಾ ವಿಕಿಗಳು ವಿಕೋಪಗಳ ನಂತರವೂ ಆನ್ಲೈನ್ ನಲ್ಲಿ ಇರುವವೆಂದು ಖಚಿತಪಡಿಸುತ್ತದೆ. ಎಲ್ಲವೂ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೆ ಎಂದು ಖಚಿತಪಡಿಸಿಕೊಳ್ಳಲು, ವಿಕಿಮೀಡಿಯಾ ತಂತ್ರಜ್ಞಾನ ವಿಭಾಗವು ಯೋಜಿತ ಪರೀಕ್ಷೆಯನ್ನು ಮಾಡಬೇಕಾಗಿದೆ.ಅವರು ಒಂದು ಡೇಟಾ ಕೇಂದ್ರದಿಂದ ಇನ್ನೊಂದಕ್ಕೆ ವಿಶ್ವಾಸಾರ್ಹವಾಗಿ ಬದಲಾಯಿಸಬಹುದೇ ಎಂದು ಈ ಪರೀಕ್ಷೆಯು ತೋರಿಸುತ್ತದೆ. ಈ ಪರೀಕ್ಷೆಗೆ ತಯಾರಾಗಲು ಮತ್ತು ಯಾವುದೇ ಅನಿರೀಕ್ಷಿತ ಸಮಸ್ಯೆಗಳನ್ನು ಪರಿಹರಿಸಲು ಅನೇಕ ತಂಡಗಳ ಅಗತ್ಯವಿದೆ.
ಪೂರ್ಣ ಸಂಚಾರವು ೧ ಮಾರ್ಚ್ ಕ್ಕೆ ಶುರುವಾಗುತ್ತದೆ. The test will start at ೧೪:೦೦ UTC.
ದುರಾದೃಷ್ಟವಂತೆ, ಮೀಡಿಯಾ ವಿಕಿಯಲ್ಲಿನ ಕೆಲ ಮಿತಿಗಳಿಂದಾಗಿ, ಈ ವರ್ಗಾವಣೆಗಳ ಮಧ್ಯೆ ಎಲ್ಲಾ ಸಂಪಾದನೆಗಳು ನಿಲ್ಲಿಸಬೇಕಾಗಿದೆ. ಈ ಅಡ್ಡಿಗಾಗಿ ನಾವು ಕ್ಷಮೆ ಕೋರುತ್ತೇವೆ, ಮತ್ತು ಭವಿಷ್ಯದಲ್ಲಿ ಇದನ್ನು ಕಡಿಮೆಗೊಳಿಸಲು ನಾವು ಪ್ರಯತ್ನಿಸುತ್ತಿದ್ದೇವೆ.
ನೀವು ಈ ಸಣ್ಣ ಸಮಯದಲ್ಲಿ ಎಲ್ಲಾ ವಿಕಿಗಳನ್ನು ಓದಬಹುದು, ಆದರೆ ಸಂಪಾದಿಸಲು ಸಾಧ್ಯವಿಲ್ಲ.
- ನೀವು ಒಂದು ಗಂಟೆಯವರೆಗೆ ಸಂಪಾದಿಸಲು ಸಾಧ್ಯವಾಗುವುದಿಲ್ಲ.ಬುಧವಾರ ೧ ಮಾರ್ಚ್ ೨೦೨೩
- ನೀವು ಈ ಸಮಯದಲ್ಲಿ ಸಂಪಾದನೆ ಮಾಡಲು ಅಥವಾ ಉಳಿಸಲು ಪ್ರಯತ್ನಿಸಿದ್ದಲ್ಲಿ, ನಿಮಗೆ ಒಂದು ದೋಷ ಸಂದೇಶ ಗೋಚರವಾಗುವುದು. ಈ ಸಮಯದಲ್ಲಿ ಯಾವ ಸಂಪಾದನೆಯೂ ಅಳಿಸಿ ಹೋಗುವುದಿಲ್ಲ ಎಂದು ಆಶಿಸುತ್ತೇವೆ, ಆದರೆ ನಾವು ಇದನ್ನು ಖಚಿತಪಡಿಸಲಾಗುವುದಿಲ್ಲ. If you see the error message, then please wait until everything is back to normal. Then you should be able to save your edit. But, we recommend that you make a copy of your changes first, just in case.
Other effects:
- Background jobs will be slower and some may be dropped. Red links might not be updated as quickly as normal. If you create an article that is already linked somewhere else, the link will stay red longer than usual. Some long-running scripts will have to be stopped.
- We expect the code deployments to happen as any other week. However, some case-by-case code freezes could punctually happen if the operation require them afterwards.
- GitLab will be unavailable for about 90 minutes.