ವಿಷಯಕ್ಕೆ ಹೋಗು

ಕಾಮನ್ ವೆಲ್ತ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮುದ್ರಿಸಬಹುದಾದ ಆವೃತ್ತಿಯು ಇನ್ನು ಮುಂದೆ ಬೆಂಬಲಿಸುವುದಿಲ್ಲ ಮತ್ತು ರೆಂಡರಿಂಗ್ ದೋಷಗಳನ್ನು ಹೊಂದಿರಬಹುದು. ದಯವಿಟ್ಟು ನಿಮ್ಮ ಬ್ರೌಸರ್ ಬುಕ್‌ಮಾರ್ಕ್‌ಗಳನ್ನು ನವೀಕರಿಸಿ ಮತ್ತು ಬದಲಿಗೆ ಡೀಫಾಲ್ಟ್ ಬ್ರೌಸರ್ ಮುದ್ರಣ ಕಾರ್ಯವನ್ನು ಬಳಸಿ.

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಕಾಮನ್ ವೆಲ್ತ್ ಕ್ರೀಡಾಕೂಟದ ಆರಂಭದ ಹಾದಿ

ಕೇಂದ್ರ ಸರಕಾರ ಕಾಮನ್‍ವೆಲ್ತ್ ಕ್ರೀಡಾಕೂಟ ಆಯೋಜಿಸುವ ಜವಾಬ್ದಾರಿಯನ್ನು ಹೊತ್ತಿದೆ. ೧೭ ರಾಷ್ಟ್ರಗಳು ಬಾಗವಹಿಸುವ. ಕ್ರೀಡಾಕೂಟವನ್ನು ಆಯೋಜಿಸಲು ಭಾರತ ತಯಾರಾಗಿದ್ದು ಸುಮಾರು ೧೦ ವರ್ಷಗಳ ಹಿಂದೆ. ೨೦೧೦ ಕಾಮನ್ ವೆಲ್ತ್ ಕ್ರೀಡಾಕೂಟವು ಅಕ್ಟೋಬರ್ ೩ ರಂದು ಪ್ರಾರಂಭವಾಯಿತು. ಅಕ್ಟೋಬರ್ ೩ರಸಂಜೆ ೭ ಗಂಟೆಗೆ ಉಧ್ಗಾಟನೆಗೊಂಡಿತು. ಈ ಕ್ರೀಡಾಕೂಟವನ್ನು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಮತ್ತು ಬ್ರಿಟನ್‍ನ ರಾಜಕುಮಾರ ಚಾರ್ಲ್ಸ್ ಅಧಿಕೃತವಾಗಿ ಕೂಟಕ್ಕೆ ಚಾಲನೆ ನೀಡಿದರು. ಇದರಲ್ಲಿ ೧೭ ಕ್ರೀಡೆಗಳು ೨೬೦ ವಿಭಾಗಗಳು ಇದೆ. ಇದಕ್ಕಾಗಿ ೧೨ ಕ್ರೀಡಾಂಗಣಗಳು ಏರ್ಪಾಡಾಗಿತ್ತು.

ವಿಜೇತರ ಪದಕಗಳು

೮೨೪ ಪದಕಗಳು ಇದರಲ್ಲಿ,

  • ೨೭೧ ಚಿನ್ನದ ಪದಕ
  • ೨೭೧ ಬೆಳ್ಳಿಪದಕ
  • ೨೮೨ ಕಂಚಿನ ಪದಕ
  • ೭೨ ರಾಷ್ಟ್ರಗಳು ಫಿಜಿಗೆ ನೀಷೆದ.

ಭಾರತದಲ್ಲಿ ಪದಕ ಗೆದ್ದವರು

ಮೊದಲ ಕೂಟ ಇದರಲ್ಲಿ ಬಾಗವಹಿಸಲು ೮,೫೦೦ ಕ್ರೀಡಾಪಟುಗಳು. ಇದರಲ್ಲಿ ಭಾರತದ ತಂಡದಲ್ಲಿ ೬೧೯ ಸದಸ್ಯರು ಇದ್ದರು. ಇದರ ಭದ್ರತೆಗೆ೧,೦೦,೦೦೦ ಭದ್ರತಾ ಸಿಬ್ಬಂಧಿಯನ್ನು ಆಯೋಜಿಸಲಾಗಿತ್ತು. ಹೀಗೆ ಆರಂಭವಾದ ಕ್ರೀಡಾಕೂಟವು ಹಲವಾರು ಕ್ರೀಡೆಗಳನ್ನು ನಡೆಸುತ್ತಾ ಬಂತು ಇದರಲ್ಲಿ ಅಕ್ಟೋಬರ್ ೮ರಂದು ಶೂಟಿಂಗ್‍ನಲ್ಲಿ ಭಾರತಿಯ ೫೦ ಮೀ.ರೈಫಲ್ ೩ ಪೊಸಿಡನ್ ಡಬ್ಬಲ್ ವಿಭಾಗದಲ್ಲಿ ನಾರಂಗ್ ಮತ್ತು ಇಬ್ರಾನ್ ಹಸನ್ ಖಾನ್ ಜೋಡಿ ಚಿನ್ನ ಗೆದ್ದರು. ೧೦ ಮೀಟರ್ ಏರ್ ಪಿಸ್ತೂಲ್ ಸಿಂಗಲ್ಸ್ನಲ್ಲಿ ಓಂಕಾರ್ ಸಂಗ್ ಕೂಡಾ ಚಿನ್ನದಿಂದ ಸಿಂಗಾರಗೊಂಡರು.ಹಾಗೂ ವಿಜಯಕುಮಾರ್, ಬಿನ್ನ ಗುರುಪ್ರೀತ್ ಸಿಂಗ್-ಕಚು, ಅಲಕಾ ತೋಮರ್-ಚಿನ್ನ, ಹಾಗೂ ಅನಿತಾ ಚಿನ್ನದ ಪದಕ ಪಡೆದು ಹಾಗೂ ಈ ನಿಟ್ಟಿನಲ್ಲಿ ಪದಕದ ಪಟ್ಟಿಯಲ್ಲಿ ಮೊದಲ ಸ್ಥಾನ ಆಸ್ಟ್ರೇಲಿಯಾ ಹಾಗೂ ಭರತ ಎರಡನೇ ಸ್ಥಾನಕ್ಕೆ ತೃಪ್ತಿಗೊಂಡಿತು. ಹಾಗೆ ಬಿಲ್ಗಾರಿ ಸ್ಪರ್ದೆಯಲ್ಲಿ ಭಾರತವು ಮತ್ತು ೩ ಚಿನ್ನದ ಪದಕ ಪಡೆದುಕೊಂಡಿತು. ಈ ದಿನದ ೩೨ ಪಣಕ್ಕಿರುವ ಸ್ವರ್ಣದ ಪದಕಗಳು ಹಾಗೆ ಬ್ಯಾಡ್ಮಿಂಟನ್‍ನಲ್ಲಿ ಚಿನ್ನ ಗೆದಗದ ಜ್ವಾಲಗುಟ್ಟ ಹಾಗೂ ಅಶ್ವಿನಿ ಪೊನ್ನಮ್ಮ ಹಾಗೂ ಸೈನಾ ನೆಹವಾಲ್ ಕೂಡ ಚಿನ್ನದ ಪದಕವನ್ನು ತಂದು ಭಾರತದಲ್ಲಿ ಉತ್ತಮ ಸಾಧನೆಯನ್ನು ಸೃಷ್ಟಿಸಿದ್ದಾರೆ. ಹೀಗೆ ಹಲವಾರು ಕ್ರೀಡೆಗಳಲ್ಲಿ ಭಾಗವಹಿಸಿ ಹಲವಾರು ಚಿನ್ನದ ಪದಕ ಹಾಗು ಬೆಳ್ಳಿಯ ಮತ್ತು ಕಂಚಿನ ಪದಕಗಳು ಸಿಕ್ಕಿದೆ.

ಭಾರತಕ್ಕೆ ಸಿಕ್ಕ ಪದಕಗಳು

  • ಚಿನ್ನ ೧೦೧.
  • ಬೆಳ್ಳಿ೨೭.
  • ಕಂಚು೩೬.

ದಿನಾಂಕ ೧೫ ಅಕ್ಟೋಬರ್ ನಂದು ಈ ಕ್ರೀಢಾಕೂಟಕ್ಕೆ ತೆರೆಬಿತ್ತು.

ನೋಡಿ

ಉಲ್ಲೇಖ