ವಿಷಯಕ್ಕೆ ಹೋಗು

ಬಾಯ್ ಚಾಯ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬದಲಾವಣೆ ೨೦:೫೪, ೨೦ ಮೇ ೨೦೧೬ ರಂತೆ Dr.K.Soubhagyavathi (ಚರ್ಚೆ | ಕಾಣಿಕೆಗಳು) ಇವರಿಂದ
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)

ಬಾಯ್ ಚಾಯ್ (ಬ್ರ್ಯಾಸಿಕಾ ರಾಪಾ ಉಪಪ್ರಜಾತಿ ಚಿನೆನ್ಸಿಸ್) ಒಂದು ಪ್ರಕಾರದ ಚೀನಿ ಎಲೆಕೋಸು. ಚಿನೆನ್ಸಿಸ್ ವಿಧಗಳು ಶಿರಗಳನ್ನು ರೂಪಿಸುವುದಿಲ್ಲ; ಬದಲಾಗಿ ಅವು ನಯವಾದ, ಕಡು ಹಸಿರು, ಉದ್ದನೆಯ ಎಲೆಗಳನ್ನು ಹೊಂದಿರುತ್ತವೆ ಮತ್ತು ಸಾಸಿವೆ ಅಥವಾ ಸೆಲರಿಯನ್ನು ನೆನಪಿಸುವ ಒಂದು ಗೊಂಚಲನ್ನು ರೂಪಿಸುತ್ತವೆ. ಚಿನೆನ್ಸಿಸ್ ವಿಧಗಳು ದಕ್ಷಿಣ ಚೀನಾ ಮತ್ತು ಆಗ್ನೇಯ ಏಷ್ಯಾದಲ್ಲಿ ಜನಪ್ರಿಯವಾಗಿವೆ. ಬಾಯ್ ಚಾಯ್ ವಿಟಮಿನ್ ಎ ಯನ್ನು ಅಧಿಕ ಪ್ರಮಾಣದಲ್ಲಿ ಹೊಂದಿರುತ್ತದೆ.