ವಿಷಯಕ್ಕೆ ಹೋಗು

ಸದಸ್ಯ:Sunaath

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬದಲಾವಣೆ ೧೪:೨೮, ೧೪ ನವೆಂಬರ್ ೨೦೦೬ ರಂತೆ Sunaath (ಚರ್ಚೆ | ಕಾಣಿಕೆಗಳು) ಇವರಿಂದ (ಈ ಸದಸ್ಯರ ತಾಯಿನುಡಿ ಕನ್ನಡ)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)

'ಸುನಾಥ' ಎಂದರೆ ಒಳ್ಳೆಯ ನಾಥ

ಹೀಗೆನ್ನುವೆ ನಾನು;

ಸುನಾಥ ಎಂದರೆ ಸುಳ್ಳಿನ ನಾಥ

ಹೀಗಳೆವಳು ಅವಳು.

ಹುಣಿಸೆಯು ಮುಪ್ಪು; ಹುಳಿ ಮುಪ್ಪಲ್ಲ

ಹೀಗೆನ್ನುವೆ ನಾನು;

ಹುಳಿಯೇ ಹುಳಿಯು; ಸಿಹಿಯೇ ಇಲ್ಲ

ಹೀಗೆನ್ನುವಳವಳು.


ಇದಿಷ್ಟು ನಾನು ನನ್ನ ಬಗ್ಗೆ ಹೇಳಬಹುದಾದದ್ದು....ಸುನಾಥ