ವಿಷಯಕ್ಕೆ ಹೋಗು

ರಿಯೋ ಡಿ ಜನೈರೊ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬದಲಾವಣೆ ೨೩:೦೫, ೧೮ ಜುಲೈ ೨೦೨೧ ರಂತೆ Εὐθυμένης (ಚರ್ಚೆ | ಕಾಣಿಕೆಗಳು) ಇವರಿಂದ ((GR) File:Bandeira do Município do Rio de Janeiro.pngFile:Bandeira da cidade do Rio de Janeiro.svg)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
ರಿಯೋ ಡಿ ಜನೈರೊ
ಪುರಸಭೆ
ರಿಯೋ ಡಿ ಜನೈರೊ
ರಿಯೋ ಡಿ ಜನೈರೊ
Flag of ರಿಯೋ ಡಿ ಜನೈರೊ
Official seal of ರಿಯೋ ಡಿ ಜನೈರೊ
Nickname(s): 
Cidade Maravilhosa ("ಅದ್ಭುತ ನಗರ")
ರಿಯೋ ಡಿ ಜನೈರೊ
ರಿಯೋ ಡಿ ಜನೈರೊ
Location of ರಿಯೋ ಡಿ ಜನೈರೊ
ದೇಶ Brazil
ಪ್ರದೇಶದಕ್ಷಿಣ-ಪೂರ್ವ
ರಾಜ್ಯ ರಿಯೋ ಡಿ ಜನೈರೊ
ಸ್ಥಾಪನೆಮಾರ್ಚ್ ೧, ೧೫೬೫
ಸರ್ಕಾರ
 • ಮೇಯರ್ಎಡುವರ್ಡೊ ಪೇಸ್ (೨೦೦೯–೨೦೧೨)
Area
 • ಪುರಸಭೆ೧,೨೬೦ km (೪೮೬.೫ sq mi)
Population
 (೨೦೦೭)
 • ಪುರಸಭೆ೭೧,೪೫,೪೭೨ (೨ನೆಯ)
 • ಸಾಂದ್ರತೆ೪,೭೮೧/km (೧೨,೩೮೦/sq mi)
 • Metro
೧,೪೩,೮೭,೦೦೦
ಸಮಯದ ವಲಯ
ಸಮಯ ವಲಯಯುಟಿಸಿ-3 (BST)
 • Summer (DST)ಯುಟಿಸಿ-2 (BDT)
ಹೆಚ್.ಡಿ.ಐ (೨೦೦೦)0.842 – ಉತ್ತಮ
ಜಾಲತಾಣರಿಯೋ ಡಿ ಜನೈರೊ ನಗರ

ರಿಯೋ ಡಿ ಜನೈರೊ (ಜನವರಿಯ ನದಿ) ಸಾವೊ ಪಾಲೊ ನಂತರದ ಬ್ರೆಜಿಲ್ ದೇಶ ಮತ್ತು ದಕ್ಷಿಣ ಅಮೇರಿಕ ಖಂಡದ ೨ನೆಯ ಅತ್ಯಂತ ದೊಡ್ಡ ನಗರ. ಇದು ರಿಯೋ ಡಿ ಜನೈರೊ ರಾಜ್ಯದ ರಾಜಧಾನಿ ಕೂಡ ಆಗಿದೆ. ೧೭೬೩ರಿಂದ ೧೯೬೦ರ ವರೆಗೆ ಇದು ಬ್ರೆಜಿಲ್ ದೇಶದ ರಾಜಧಾನಿಯಾಗಿತ್ತು. ಸಾಮಾನ್ಯವಾಗಿ ರಿಯೋ ಎಂದು ಕರೆಯಲ್ಪಡುವ ಈ ನಗರ ಅದ್ಭುತ ನಗರ ಎಂದೇ ಪ್ರಖ್ಯಾತಿ ಪಡೆದಿದೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]