ವಿಷಯಕ್ಕೆ ಹೋಗು

ಡಿ.ಕೆ ಶಿವಕುಮಾರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
No edit summary
೫೯ ನೇ ಸಾಲು: ೫೯ ನೇ ಸಾಲು:
}}
}}


ದೊಡ್ಡಲಹಳ್ಳಿ ಕೆಂಪೇಗೌಡ ಶಿವಕುಮಾರ್ (ಜನನ ೧೫ ಮೇ ೧೯೬೨), ಇವರನ್ನು ಡಿ.ಕೆ ಶಿವಕುಮಾರ್ ಎಂದು ಕರೆಯುತ್ತಾರೆ. ಅವರು ಭಾರತೀಯ ರಾಜಕಾರಣಿಯಾಗಿದ್ದು, [[ಕರ್ನಾಟಕ]]ದ ೯ ನೇ ಮತ್ತು ಪ್ರಸ್ತುತ ಉಪಮುಖ್ಯಮಂತ್ರಿಯಾಗಿದ್ದಾರೆ. ೨೦ ಮೇ ೨೦೨೩ ರಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸದಸ್ಯರಾಗಿದ್ದರು ಮತ್ತು ೨೦೨೦ ರಿಂದ ಕರ್ನಾಟಕ ಪಿಸಿಸಿ ಅಧ್ಯಕ್ಷರಾಗಿದ್ದಾರೆ. ಇವರು ೨೦೧೪ ರಿಂದ ೨೦೧೯ ರವರೆಗೆ [[ಕರ್ನಾಟಕ]] ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದರು ಹಾಗೂ ಅವರು ೨೦೦೮ ರಿಂದ ಕರ್ನಾಟಕ ವಿಧಾನಸಭೆಯಲ್ಲಿ ಕನಕಪುರ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.
ಕರ್ನಾಟಕ ರಾಜ್ಯದ ಪ್ರಭಾವಿ ರಾಜಕಾರಣಿ. [[ಕಾಂಗ್ರೆಸ್]] ಪಕ್ಷದ ಪ್ರಮುಖ ನಾಯಕರಾಗಿದ್ದಾರೆ.


==ಜೀವನ==
==ವೈಯಕ್ತಿಕ ಜೀವನ==
ಡಿ.ಕೆ. ಶಿವಕುಮಾರ್ ಅವರು ೧೯೬೧ ಮೇ ೧೫ರಂದು [[:en:Kanakapura|ಕನಕಪುರ]] ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿಯ ದೊಡ್ಡಲಹಳ್ಳಿಯಲ್ಲಿ ಜನಿಸಿದರು.<ref>{{Cite web|url=https://www.indiatoday.in/india/story/dk-shivakumar-sathanur-1027920-2017-08-04|title=DK Shivakumar: The man called tiger of Sathanur|date=August 4, 2017|first=Rohini|last=Swamy|website=India Today|language=en|access-date=2020-03-07|archive-date=20 September 2019|archive-url=https://web.archive.org/web/20190920042716/https://www.indiatoday.in/india/story/dk-shivakumar-sathanur-1027920-2017-08-04|url-status=live}}</ref> ಇವರ ತಂದೆ ಕೆಂಪೇಗೌಡ ತಾಯಿ ಗೌರಮ್ಮ.<ref>{{Cite news|url=https://www.thehindu.com/news/national/karnataka/shivakumars-father-passes-away/article5523618.ece|title=Shivakumar's father passes away|date=2014-01-01|work=The Hindu|access-date=2020-03-07|language=en-IN|issn=0971-751X|archive-date=3 January 2014|archive-url=https://web.archive.org/web/20140103215825/http://www.thehindu.com/news/national/karnataka/shivakumars-father-passes-away/article5523618.ece|url-status=live}}</ref> <ref>{{Cite web |date=2017-08-02 |title=D K Shivakumar: Congress's trusted Vokkaliga strategist-strongman |url=https://www.hindustantimes.com/india-news/d-k-shivakumar-congress-s-trusted-vokkaliga-strategist-strongman/story-ULEFOaMOQQdtT7b8YdcIaP.html |access-date=2019-09-01 |website=Hindustan Times |language=en |archive-date=1 September 2019 |archive-url=https://web.archive.org/web/20190901213855/https://www.hindustantimes.com/india-news/d-k-shivakumar-congress-s-trusted-vokkaliga-strategist-strongman/story-ULEFOaMOQQdtT7b8YdcIaP.html |url-status=live }}</ref>
ಡಿ.ಕೆ. ಶಿವಕುಮಾರ್ ಅವರು ೧೯೬೧ ಮೇ ೧೫ರಂದು [[:en:Kanakapura|ಕನಕಪುರ]] ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿಯ ದೊಡ್ಡ ಆಲಹಳ್ಳಿಯಲ್ಲಿಜನಿಸಿದರು. ಇವರ ತಂದೆ ಕೆಂಪೇಗೌಡ ತಾಯಿ ಗೌರಮ್ಮ. ಇವರ ಸಹೋದರರು [[:en:D. K. Suresh|ಡಿ.ಕೆ.ಸುರೇಶ್]].
ಇವರ ಸಹೋದರರು [[:en:D. K. Suresh|ಡಿ.ಕೆ.ಸುರೇಶ್]] ಇವರು ಕೂಡ ರಾಜಕಾರಣಿ.<ref>{{Cite web|url=https://www.hindustantimes.com/india-news/shivakumar-likely-to-be-k-taka-cong-chief/story-U73ycWE4Se33w5wTFUrYJI.html|title=DK Shivakumar likely to be Karnataka Congress chief|date=2020-02-16|website=Hindustan Times|language=en|access-date=2020-03-07|archive-date=20 February 2020|archive-url=https://web.archive.org/web/20200220195701/https://www.hindustantimes.com/india-news/shivakumar-likely-to-be-k-taka-cong-chief/story-U73ycWE4Se33w5wTFUrYJI.html|url-status=live}}</ref> ಶಿವಕುಮಾರ್ ೧೯೯೩ ರಲ್ಲಿ ಉಷಾ ಅವರನ್ನು ವಿವಾಹವಾದರು. ಇವರಿಗೆ ಐಶ್ವರ್ಯ ಮತ್ತು ಆಭರಣ ಎಂಬ ಇಬ್ಬರು ಹೆಣ್ಣುಮಕ್ಕಳು ಮತ್ತು ಆಕಾಶ್ ಎಂಬ ಒಬ್ಬ ಮಗ. ಅವರ ಹಿರಿಯ ಮಗಳು ಕೆಫೆ ಕಾಫಿ ಡೇ ಸಂಸ್ಥಾಪಕ ವಿಜಿ ಸಿದ್ಧಾರ್ಥ ಅವರ ಮಗ ಅಮರ್ತ್ಯ ಅವರನ್ನು ವಿವಾಹವಾಗಿದ್ದಾರೆ.<ref>{{Cite web |url=https://www.newindianexpress.com/states/karnataka/2021/feb/08/vvips-from-delhi-to-land-in-bengaluru-for-wedding-of-dk-shivakumars-daughter-2261012.html |title=Archived copy |access-date=22 March 2021 |archive-date=2 March 2021 |archive-url=https://web.archive.org/web/20210302040420/https://www.newindianexpress.com/states/karnataka/2021/feb/08/vvips-from-delhi-to-land-in-bengaluru-for-wedding-of-dk-shivakumars-daughter-2261012.html |url-status=live }}</ref>

ಡಿ.ಕೆ ಶಿವಕುಮಾರ್ ಇವರು [[ಭಾರತ]]ದ ಶ್ರೀಮಂತ [[ರಾಜಕಾರಣಿ]]ಗಳಲ್ಲಿ ಒಬ್ಬರು.<ref>{{Cite web |url=https://www.newindianexpress.com/states/karnataka/2018/apr/19/d-k-shivakumar-declares-total-assets-of-rs-840-crore-a-staggering-jump-from-rs-251-crore-in-2013-1803791.html |title= D.K.Shivakumar Assets |access-date=26 October 2023}}</ref>
===ಶಿಕ್ಷಣ===
===ಶಿಕ್ಷಣ===
[[:en:D. K. Shivakumar|ಡಿ.ಕೆ.ಶಿವಕುಮಾರ್]] ಅವರು ಕನಕಪುರದಲ್ಲಿ ಕರಿಯಪ್ಪ ಅವರ ವಿದ್ಯಾಸಂಸ್ಥೆಯಲ್ಲಿ ಶಾಲ ಶಿಕ್ಷಣವನ್ನು ಪೊರೈಸಿದರು. ನಂತರ ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಬಿಎಂ ಪದವಿಯನ್ನು ಮುಗಿಸಿದ್ದರು. ಮುಕ್ತ ವಿಶ್ವವಿದ್ಯಾನಿಲಯದಲ್ಲಿ ರಾಜ್ಯಶಾಸ್ತ್ರಕ್ಕೆ ಎಂಎ ಪದವಿಯನ್ನು ಪಡೆದಿದ್ದಾರೆ.
[[:en:D. K. Shivakumar|ಡಿ.ಕೆ.ಶಿವಕುಮಾರ್]] ಅವರು ಕನಕಪುರದಲ್ಲಿ ಕರಿಯಪ್ಪ ಅವರ ವಿದ್ಯಾಸಂಸ್ಥೆಯಲ್ಲಿ ಶಾಲ ಶಿಕ್ಷಣವನ್ನು ಪೊರೈಸಿದರು. ನಂತರ ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಬಿಎಂ ಪದವಿಯನ್ನು ಮುಗಿಸಿದ್ದರು. ಮುಕ್ತ ವಿಶ್ವವಿದ್ಯಾನಿಲಯದಲ್ಲಿ ರಾಜ್ಯಶಾಸ್ತ್ರಕ್ಕೆ ಎಂಎ ಪದವಿಯನ್ನು ಪಡೆದಿದ್ದಾರೆ.

೧೫:೦೯, ೧೯ ಫೆಬ್ರವರಿ ೨೦೨೪ ನಂತೆ ಪರಿಷ್ಕರಣೆ

ಡಿ.ಕೆ ಶಿವಕುಮಾರ್
ಚಿತ್ರ:DK Shivakumar.jpg
ಶಿವಕುಮಾರ್ ೨೦೨೦ ರಲ್ಲಿ

ಕರ್ನಾಟಕದ ೯ನೇ ಉಪಮುಖ್ಯಮಂತ್ರಿ
ಹಾಲಿ
ಅಧಿಕಾರ ಸ್ವೀಕಾರ 
೨೦ ಮೇ ೨೦೨೩
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
ಮುಖ್ಯಮಂತ್ರಿ ಸಿದ್ದರಾಮಯ್ಯ
ಪೂರ್ವಾಧಿಕಾರಿ ಲಕ್ಷ್ಮಣ ಸವದಿ, ಸಿ.ಎನ್ ಅಶ್ವಥ್ ನಾರಾಯಣ, ಗೋವಿಂದ ಕಾರಜೋಳ

ಹಾಲಿ
ಅಧಿಕಾರ ಸ್ವೀಕಾರ 
೧೫ ಮೇ ೨೦೦೮
ಪೂರ್ವಾಧಿಕಾರಿ ಕೆ.ಎಲ್.ಶಿವಲಿಂಗೇಗೌಡ
ಮತಕ್ಷೇತ್ರ ಕನಕಪುರ
ಅಧಿಕಾರ ಅವಧಿ
೩೦ ನವೆಂಬರ್ ೧೯೮೯ – ೧೦ ಮೇ ೨೦೦೮
ಪೂರ್ವಾಧಿಕಾರಿ ಕೆ.ಎಲ್.ಶಿವಲಿಂಗೇಗೌಡ
ಉತ್ತರಾಧಿಕಾರಿ ಕಚೇರಿ ರದ್ದುಗೊಳಿಸಲಾಗಿದೆ
ಮತಕ್ಷೇತ್ರ ಸಾತನೂರು

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು
ಹಾಲಿ
ಅಧಿಕಾರ ಸ್ವೀಕಾರ 
೨ ಜುಲೈ ೨೦೨೦
ರಾಷ್ಟ್ರೀಯ ಅಧ್ಯಕ್ಷರು ಮಲ್ಲಿಕಾರ್ಜುನ ಖರ್ಗೆ
ಪೂರ್ವಾಧಿಕಾರಿ ದಿನೇಶ್ ಗುಂಡೂರಾವ್

ಸಂಪುಟ ಸಚಿವರು, ಕರ್ನಾಟಕ ಸರ್ಕಾರ
ಅಧಿಕಾರ ಅವಧಿ
೧೧ ಜುಲೈ ೨೦೧೪ – ೨೩ ಜುಲೈ ೨೦೧೯
ರಾಜ್ಯಪಾಲ ಎಚ್ ಆರ್ ಭಾರದ್ವಾಜ್, ಕೊಣಿಜೇಟಿ ರೋಸಯ್ಯ, ವಜುಭಾಯಿ ವಾಲಾ
ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ
ಸಚಿವಾಲಯ ಮತ್ತು ಇಲಾಖೆಗಳು * ಜಲ ಸಂಪನ್ಮೂಲಗಳು
  • ವೈದ್ಯಕೀಯ ಶಿಕ್ಷಣ
  • ಶಕ್ತಿ
ಪೂರ್ವಾಧಿಕಾರಿ ಎಂ.ಬಿ.ಪಾಟೀಲ್ ( ಜಲಸಂಪನ್ಮೂಲ )

ಶರಣಪ್ರಕಾಶ ಪಾಟೀಲ್ ( ವೈದ್ಯಕೀಯ ಶಿಕ್ಷಣ ) ಕೆಎಸ್ ಈಶ್ವರಪ್ಪ ( ಇಂಧನ )

ಉತ್ತರಾಧಿಕಾರಿ ರಮೇಶ್ ಜಾರಕಿಹೊಳಿ

ಇ.ತುಕಾರಾಂ


ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ
ಅಧಿಕಾರ ಅವಧಿ
೨೦೦೮ – ೨೦೧೦
ಪೂರ್ವಾಧಿಕಾರಿ ಕಚೇರಿ ಸ್ಥಾಪಿಸಲಾಗಿದೆ
ಉತ್ತರಾಧಿಕಾರಿ ಈಶ್ವರ ಖಂಡ್ರೆ ಅವರು ೨೦೧೮ ರಂದು ಅಧಿಕಾರ ಸ್ವೀಕರಿಸಿದರು
ವೈಯಕ್ತಿಕ ಮಾಹಿತಿ
ಜನನ ೧೫ ಮೇ ೧೯೬೨ (ವಯಸ್ಸು ೬೧)
ಕನಕಪುರ , ಮೈಸೂರು ರಾಜ್ಯ , ಭಾರತ
ರಾಷ್ಟ್ರೀಯತೆ ಭಾರತೀಯ
ರಾಜಕೀಯ ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಸಂಗಾತಿ(ಗಳು) ಉಷಾ ಶಿವಕುಮಾರ್
ಮಕ್ಕಳು
ವೃತ್ತಿ ರಾಜಕಾರಣಿ

ದೊಡ್ಡಲಹಳ್ಳಿ ಕೆಂಪೇಗೌಡ ಶಿವಕುಮಾರ್ (ಜನನ ೧೫ ಮೇ ೧೯೬೨), ಇವರನ್ನು ಡಿ.ಕೆ ಶಿವಕುಮಾರ್ ಎಂದು ಕರೆಯುತ್ತಾರೆ. ಅವರು ಭಾರತೀಯ ರಾಜಕಾರಣಿಯಾಗಿದ್ದು, ಕರ್ನಾಟಕದ ೯ ನೇ ಮತ್ತು ಪ್ರಸ್ತುತ ಉಪಮುಖ್ಯಮಂತ್ರಿಯಾಗಿದ್ದಾರೆ. ೨೦ ಮೇ ೨೦೨೩ ರಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸದಸ್ಯರಾಗಿದ್ದರು ಮತ್ತು ೨೦೨೦ ರಿಂದ ಕರ್ನಾಟಕ ಪಿಸಿಸಿ ಅಧ್ಯಕ್ಷರಾಗಿದ್ದಾರೆ. ಇವರು ೨೦೧೪ ರಿಂದ ೨೦೧೯ ರವರೆಗೆ ಕರ್ನಾಟಕ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದರು ಹಾಗೂ ಅವರು ೨೦೦೮ ರಿಂದ ಕರ್ನಾಟಕ ವಿಧಾನಸಭೆಯಲ್ಲಿ ಕನಕಪುರ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.

ವೈಯಕ್ತಿಕ ಜೀವನ

ಡಿ.ಕೆ. ಶಿವಕುಮಾರ್ ಅವರು ೧೯೬೧ ಮೇ ೧೫ರಂದು ಕನಕಪುರ ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿಯ ದೊಡ್ಡಲಹಳ್ಳಿಯಲ್ಲಿ ಜನಿಸಿದರು.[] ಇವರ ತಂದೆ ಕೆಂಪೇಗೌಡ ತಾಯಿ ಗೌರಮ್ಮ.[] []

ಇವರ ಸಹೋದರರು ಡಿ.ಕೆ.ಸುರೇಶ್ ಇವರು ಕೂಡ ರಾಜಕಾರಣಿ.[] ಶಿವಕುಮಾರ್ ೧೯೯೩ ರಲ್ಲಿ ಉಷಾ ಅವರನ್ನು ವಿವಾಹವಾದರು. ಇವರಿಗೆ ಐಶ್ವರ್ಯ ಮತ್ತು ಆಭರಣ ಎಂಬ ಇಬ್ಬರು ಹೆಣ್ಣುಮಕ್ಕಳು ಮತ್ತು ಆಕಾಶ್ ಎಂಬ ಒಬ್ಬ ಮಗ. ಅವರ ಹಿರಿಯ ಮಗಳು ಕೆಫೆ ಕಾಫಿ ಡೇ ಸಂಸ್ಥಾಪಕ ವಿಜಿ ಸಿದ್ಧಾರ್ಥ ಅವರ ಮಗ ಅಮರ್ತ್ಯ ಅವರನ್ನು ವಿವಾಹವಾಗಿದ್ದಾರೆ.[]

ಡಿ.ಕೆ ಶಿವಕುಮಾರ್ ಇವರು ಭಾರತದ ಶ್ರೀಮಂತ ರಾಜಕಾರಣಿಗಳಲ್ಲಿ ಒಬ್ಬರು.[]

ಶಿಕ್ಷಣ

ಡಿ.ಕೆ.ಶಿವಕುಮಾರ್ ಅವರು ಕನಕಪುರದಲ್ಲಿ ಕರಿಯಪ್ಪ ಅವರ ವಿದ್ಯಾಸಂಸ್ಥೆಯಲ್ಲಿ ಶಾಲ ಶಿಕ್ಷಣವನ್ನು ಪೊರೈಸಿದರು. ನಂತರ ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಬಿಎಂ ಪದವಿಯನ್ನು ಮುಗಿಸಿದ್ದರು. ಮುಕ್ತ ವಿಶ್ವವಿದ್ಯಾನಿಲಯದಲ್ಲಿ ರಾಜ್ಯಶಾಸ್ತ್ರಕ್ಕೆ ಎಂಎ ಪದವಿಯನ್ನು ಪಡೆದಿದ್ದಾರೆ.

ರಾಜಕೀಯ ಪ್ರವೇಶ

ಮೊದಲ ಬಾರಿಗೆ ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ನಿರ್ದೇಶಕರಾಗುವ ಮೂಲಕ ರಾಜಕೀಯಕ್ಕೆ ಪ್ರವೇಶ ಮಾಡಿದರು. ನಂತರ ಜಿಲ್ಲಾ ಪಂಚಾಯಿತಿ ಸದಸ್ಯ, ಶಾಸಕ, ಸಚಿವರಾಗಿ ಬೆಳೆದಿದ್ದು ಡಿ.ಕೆ.ಶಿವಕುಮಾರ್ ಅವರ ರಾಜಕೀಯ ಸಾಧನೆ

ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧೆ

ಮೊದಲ ಬಾರಿಗೆ 1985ರಲ್ಲಿ ಡಿ.ಕೆ.ಶಿವಕುಮಾರ್ ಚುನಾವಣೆ ಎದುರಿಸಿದರು. [] ಜನತಾ ಪಕ್ಷದ ಎಚ್.ಡಿ.ದೇವೇಗೌಡ ವಿರುದ್ಧ ಸಾತನೂರು ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡರು.

1987ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದರು. 1989ರಲ್ಲಿ ಸಾತನೂರು ಕ್ಷೇತ್ರದಲ್ಲಿ ಪುನಃ ಚುನಾವಣೆಗೆ ಸ್ಪರ್ಧಿ 10 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದು, ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು.

2004ರಲ್ಲಿಯೂ ಸಾತನೂರು ಕ್ಷೇತ್ರದಲ್ಲಿ ಗೆಲುವು ದಾಖಲಿಸಿದರು. ಕ್ಷೇತ್ರ ಪುನರ್‌ ವಿಂಗಡನೆ ಬಳಿಕ ಸಾತನೂರು ಕನಕಪುರ ಕ್ಷೇತ್ರದಲ್ಲಿ ವಿಲೀನಗೊಂಡಿತು. 2008ರಲ್ಲಿ ಕನಕಪುರದಿಂದ 7,600, 2013ರ ಚುನಾವಣೆಯಲ್ಲಿ ಜೆಡಿಎಸ್‌ ನಾಯಕ ಪಿ.ಜಿ.ಆರ್.ಸಿಂಧ್ಯಾ ವಿರುದ್ಧ 31,487 ಮತಗಳ ಅಂತರದಿಂದ ಗೆದ್ದಿದ್ದಾರೆ.

  • ಎಸ್.ಬಂಗಾರಪ್ಪ ಮತ್ತು ಎಸ್.ಎಂ.ಕೃಷ್ಣ ಅವರ ಸರ್ಕಾರದಲ್ಲಿ ಡಿ.ಕೆ.ಶಿವಕುಮಾರ್ ಮೊದಲ ಬಾರಿಗೆ ಸಚಿವರಾಗಿ ಕೆಲಸ ನಿರ್ವಹಿಸಿದ್ದರು.
  • ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಇಂಧನ ಸಚಿವರಾಗಿದ್ದರು.
  • ಬಂಧಿಖಾನೆ, ಸಹಕಾರ, ನಗರಾಭಿವೃದ್ಧಿ ಸಚಿವರಾಗಿ ಕೆಲಸ ಮಾಡಿದ್ದಾರೆ.
  • ೧೯೮೫ರಿಂದ ೨೦೦೧ರ ತನಕ ಕೆಸಿಸಿಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
  • ೨೦೦೧ರಲ್ಲಿ ಎಐಸಿಸಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದರು.
  • 2013ರ ಚುನಾವಣೆಯಲ್ಲಿ ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷರಾಗಿದ್ದರು.
  • 2018ರ ವಿಧಾನಸಭೆ ಚುನಾವಣೆಗೆ ಪ್ರಚಾರ ಸಮಿತಿಯ ಅಧ್ಯಕ್ಷರಾಗಿದ್ದರು. []
  • ಪ್ರಸ್ತುತ ೨೦೧೮ರಲ್ಲಿ ಜಲ ಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದಾರೆ.

ಉಲ್ಲೇಖಗಳು

  1. Swamy, Rohini (August 4, 2017). "DK Shivakumar: The man called tiger of Sathanur". India Today (in ಇಂಗ್ಲಿಷ್). Archived from the original on 20 September 2019. Retrieved 2020-03-07.
  2. "Shivakumar's father passes away". The Hindu (in Indian English). 2014-01-01. ISSN 0971-751X. Archived from the original on 3 January 2014. Retrieved 2020-03-07.
  3. "D K Shivakumar: Congress's trusted Vokkaliga strategist-strongman". Hindustan Times (in ಇಂಗ್ಲಿಷ್). 2017-08-02. Archived from the original on 1 September 2019. Retrieved 2019-09-01.
  4. "DK Shivakumar likely to be Karnataka Congress chief". Hindustan Times (in ಇಂಗ್ಲಿಷ್). 2020-02-16. Archived from the original on 20 February 2020. Retrieved 2020-03-07.
  5. "Archived copy". Archived from the original on 2 March 2021. Retrieved 22 March 2021.{{cite web}}: CS1 maint: archived copy as title (link)
  6. "D.K.Shivakumar Assets". Retrieved 26 October 2023.
  7. https://kannada.oneindia.com/elections/assembly-elections-2018-congress-leader-dk-shiva-kumar-profile-132461.html
  8. https://vijaykarnataka.indiatimes.com/elections/assembly-elections/karnataka-elections/news/d-k-shivakumar-7th-time-contestant-from-kanakapura/articleshow/63954365.cms